ನವ ಕರ್ನಾಟಕ ಶೃಂಗ | ಕಾಲು ಚಾಚಿದಷ್ಟೂ ಹಾಸಿಗೆ ಹಾಸುವ ಕಾಲವಿದು: ಶಿವಕುಮಾರ ಉದಾಸಿ
‘ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ ಕಾಲು ಚಾಚಿದಷ್ಟೂ ಹಾಸಿಗೆ ಹಾಸು ಎನ್ನುವಷ್ಟು ಕಾಲ ಬದಲಾಗಿದೆ. ನವೋದ್ಯಮಿಗಳ ಆಕಾಂಕ್ಷೆಯೂ ಹೀಗೇ ಇದೆ’ ಎಂದು ಸಂಸದ ಶಿವಕುಮಾರ ಉದಾಸಿ ವಿಶ್ಲೇಷಿಸಿದರು.Last Updated 10 ಮಾರ್ಚ್ 2023, 19:45 IST