ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sikh riots

ADVERTISEMENT

ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ

1984ರ ಸ್ವರ್ಣ ಮಂದಿರದ ಮೇಲಿನ ದಾಳಿ ತಪ್ಪಾದ ನಿರ್ಧಾರವಾಗಿತ್ತು. ಅದಕ್ಕೆ ತಮ್ಮ ಪಕ್ಷ ಕ್ಷಮೆಯನ್ನೂ ಕೋರಿದೆ. ಸೇನಾ ಕಾರ್ಯಾಚರಣೆ ನಡೆಸಲು ಬಿಜೆಪಿ –ಆರ್‌ಎಸ್‌ಎಸ್‌ ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:36 IST
ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ

ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ಕೋರ್ಟ್ ಬುಧವಾರ ಸಮನ್ಸ್‌ ಜಾರಿಮಾಡಿದೆ.
Last Updated 26 ಜುಲೈ 2023, 12:46 IST
 ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

ಸಿಖ್ ಗಲಭೆ: ಹೊಸ ನೋಟಿಸ್ ಜಾರಿ

ಪುಲ್ ಬಂಗಾಶ್‌ ಪ್ರದೇಶದಲ್ಲಿನ ಗಲಭೆಗೆ (1984ರ ಸಿಖ್ ವಿರೋಧಿ ಗಲಭೆ) ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ವಿರುದ್ಧದ ಪ್ರಕರಣದ ದಾಖಲೆಗಳನ್ನು ಹಾಜರುಪಡಿಸುವಂತೆ ವಿಚಾರಣಾ ನ್ಯಾಯಾಲಯದ ರೆಕಾರ್ಡ್‌ ರೂಂ ಉಸ್ತುವಾರಿಗೆ, ದೆಹಲಿ ನ್ಯಾಯಾಲಯ ಗುರುವಾರ ಹೊಸದಾಗಿ ನೋಟಿಸ್ ಜಾರಿಗೊಳಿಸಿದೆ.
Last Updated 6 ಜುಲೈ 2023, 15:30 IST
fallback

ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’: ಅಮೆರಿಕ ಸಂಸದ

ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’ವಾಗಿದೆ ಎಂದು ಅಮೆರಿಕ ಸಂಸದ ಪ್ಯಾಟ್‌ ಟೂಮಿ ಅವರು ಅಮೆರಿಕ ಸಂಸತ್ತಿನಲ್ಲಿ ಹೇಳಿದ್ದಾರೆ. ಸಿಖ್‌ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಮತ್ತು ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 2 ಅಕ್ಟೋಬರ್ 2022, 14:39 IST
ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’: ಅಮೆರಿಕ ಸಂಸದ

ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ

ನವದೆಹಲಿ: ಪಂಜಾಬ್‌ ಪಟಿಯಾಲಾ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಘರ್ಷಣೆಗಳ ಪ್ರಕರಣದಲ್ಲಿನ ಪ್ರಮುಖ ಪಿತೂರಿಗಾರನನ್ನು ಭಾನುವಾರ ಬಂಧಿಸಲಾಗಿದೆ. ದಮದಮಿ ಟಕ್ಸಾಲ್‌ ಜಥ್ತಾ ರಾಜಪುರಾ ಸಿಖ್‌ ಗುಂಪಿನ ಮುಖಂಡ ಬರಜಿಂದರ್‌ ಸಿಂಗ್‌ ಪರ್ವಾನ್‌ ಬಂಧಿತ ಆರೋಪಿ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಉಗ್ರ ನಿಗ್ರರ ಕಾನೂನು ಹಾಗೂ 1984ರ ದಂಗೆ ಕುರಿತ ಹೇಳಿಕೆಗಳಿಂದ ಬರಜಿಂದರ್‌ ಸಿಂಗ್‌ ಪರ್ವಾನ್‌ ಈ ಹಿಂದೆ ಚರ್ಚೆಗೆ ಗ್ರಾಸವಾಗಿದ್ದರು
Last Updated 1 ಮೇ 2022, 13:31 IST
ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ

ಅತಿದೊಡ್ಡ 'ಗುಂಪು ಹತ್ಯೆ' ನಡೆದಿದ್ದು ರಾಹುಲ್‌ ಗಾಂಧಿ ಅಪ್ಪನ ಕಾಲದಲ್ಲಿ: ಬಿಜೆಪಿ

'ಗುಂಪು ಹತ್ಯೆ' ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ರಾಹುಲ್‌ ಗಾಂಧಿ ಅವರ ತಂದೆ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ನಡೆದಿದ್ದೇ ಭಾರತ ಇತಿಹಾಸದ ಅತಿದೊಡ್ಡ ಗುಂಪು ಹತ್ಯೆ' ಎಂದು ಕೇಂದ್ರ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ವಾಗ್ದಾಳಿ ನಡೆಸಿದ್ದಾರೆ.
Last Updated 22 ಡಿಸೆಂಬರ್ 2021, 2:57 IST
ಅತಿದೊಡ್ಡ 'ಗುಂಪು ಹತ್ಯೆ' ನಡೆದಿದ್ದು ರಾಹುಲ್‌ ಗಾಂಧಿ ಅಪ್ಪನ ಕಾಲದಲ್ಲಿ: ಬಿಜೆಪಿ

ಸಿಖ್ಖರ ವಿರುದ್ಧ ಹೇಳಿಕೆ: ನಟಿ ಕಂಗನಾಗೆ ಸಮನ್ಸ್ ಜಾರಿ ಮಾಡಿದ ದೆಹಲಿ ವಿಧಾನಸಭೆ

ಸಾಮಾಜಿಕ ಜಾಲತಾಣದಲ್ಲಿ ಸಿಖ್‌ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ಧತೆಯ ಮೇಲಿನ ಸಮಿತಿ ನಟಿ ಕಂಗನಾ ರನೌತ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
Last Updated 25 ನವೆಂಬರ್ 2021, 8:42 IST
ಸಿಖ್ಖರ ವಿರುದ್ಧ ಹೇಳಿಕೆ: ನಟಿ ಕಂಗನಾಗೆ ಸಮನ್ಸ್ ಜಾರಿ ಮಾಡಿದ ದೆಹಲಿ ವಿಧಾನಸಭೆ
ADVERTISEMENT

ಸಿಖ್‌ ವಿರೋಧಿ ಗಲಭೆ: ಸಜ್ಜನ್‌ಕುಮಾರ್ ಮಧ್ಯಂತರ ಜಾಮೀನು ಅರ್ಜಿ ವಜಾ

1984ರಲ್ಲಿ ನಡೆದ ಸಿಖ್‌ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ನ ಮಾಜಿ ಮುಖಂಡ ಸಜ್ಜನ್‌ ಕುಮಾರ್ ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿತು.
Last Updated 3 ಸೆಪ್ಟೆಂಬರ್ 2021, 7:42 IST
ಸಿಖ್‌ ವಿರೋಧಿ ಗಲಭೆ: ಸಜ್ಜನ್‌ಕುಮಾರ್ ಮಧ್ಯಂತರ ಜಾಮೀನು ಅರ್ಜಿ ವಜಾ

ಸಜ್ಜನ್‌ ಕುಮಾರ್ ಆರೋಗ್ಯ ಸ್ಥಿತಿ: ಸಿಬಿಐನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

1984ರ ಸಿಖ್‌ ವಿರೋಧಿ ಗಲಭೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಕಾಂಗ್ರೆಸ್‌ ನಾಯಕ ಸಜ್ಜನ್ ಕುಮಾರ್ ಅವರು ಆರೋಗ್ಯ ಸ್ಥಿತಿ ಪರಿಶೀಲಿಸಿ, ವರದಿ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಸಿಬಿಐಗೆ ನಿರ್ದೇಶನ ನೀಡಿದೆ.
Last Updated 24 ಆಗಸ್ಟ್ 2021, 8:51 IST
ಸಜ್ಜನ್‌ ಕುಮಾರ್ ಆರೋಗ್ಯ ಸ್ಥಿತಿ: ಸಿಬಿಐನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಸಿಖ್‌ ಗಲಭೆ | 12 ವಾರ ಜೀವಾವಧಿ ಶಿಕ್ಷೆ ಅಮಾನತಿನಲ್ಲಿಡಲು ದೆಹಲಿ ಹೈಕೋರ್ಟ್‌ ಆದೇಶ

1984ರ ಸಿಖ್‌ ವಿರೋಧಿ ಗಲಭೆಯ ಅ‍ಪರಾಧಿಯೊಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 12 ವಾರಗಳ ಕಾಲ ಅಮಾನತಿನಲ್ಲಿಡಲು ದೆಹಲಿ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
Last Updated 1 ಜೂನ್ 2020, 19:45 IST
ಸಿಖ್‌ ಗಲಭೆ | 12 ವಾರ ಜೀವಾವಧಿ ಶಿಕ್ಷೆ ಅಮಾನತಿನಲ್ಲಿಡಲು ದೆಹಲಿ ಹೈಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT