ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Sindhu river

ADVERTISEMENT

ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಭಾರತ ಗೌರವಿಸಲಿ: ಪಾಕಿಸ್ತಾನ

ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮಹತ್ವ ಇದೆ. ಭಾರತ ಕೂಡ ಒಪ್ಪಂದವನ್ನು ಗೌರವಿಸುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪಾಕಿಸ್ತಾನ ಗುರುವಾರ ಹೇಳಿದೆ.
Last Updated 19 ಸೆಪ್ಟೆಂಬರ್ 2024, 14:53 IST
ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಭಾರತ ಗೌರವಿಸಲಿ: ಪಾಕಿಸ್ತಾನ

ಸಿಂಧೂ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ: ಅಂ.ರಾ ನ್ಯಾಯಾಲಯದಲ್ಲಿ ಭಾರತಕ್ಕೆ ಹಿನ್ನಡೆ

ಸಿಂಧೂ ನದಿ ಕಣಿವೆಯಲ್ಲಿ ಭಾರತ ಕೈಗೊಂಡಿರುವ ಜಲವಿದ್ಯುತ್‌ ಯೋಜನೆ ಬಗ್ಗೆ ಪಾಕಿಸ್ತಾನ ಅಪಸ್ವರ ಎತ್ತಿತ್ತು. ಭಾರತದ ಈ ಯೋಜನೆಯಿಂದ ಸದ್ಯ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿತ್ತು.
Last Updated 7 ಜುಲೈ 2023, 4:06 IST
ಸಿಂಧೂ ಕಣಿವೆಯಲ್ಲಿ ಜಲ ವಿದ್ಯುತ್ ಯೋಜನೆ: ಅಂ.ರಾ ನ್ಯಾಯಾಲಯದಲ್ಲಿ ಭಾರತಕ್ಕೆ ಹಿನ್ನಡೆ

ಮೂರು ಬರಗಾಲಗಳಿಂದ ಸಿಂಧೂ ನಗರಗಳ ಅವಸಾನ: ಅಧ್ಯಯನ

ಸರಣಿಯಂತೆ ಎರಗಿದ ಹಾಗೂ ಸುದೀರ್ಘ ಕಾಲ ಕಾಡಿದ ಮೂರು ಬರಗಾಲ ಪರಿಸ್ಥಿತಿಗಳಿಂದ ಸಿಂಧೂ ಬಯಲಿನ ನಾಯರಿಕತೆಯ ದೊಡ್ಡ ನಗರಗಳು ಅವಸಾನ ಆಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
Last Updated 27 ಏಪ್ರಿಲ್ 2023, 15:53 IST
ಮೂರು ಬರಗಾಲಗಳಿಂದ ಸಿಂಧೂ ನಗರಗಳ ಅವಸಾನ: ಅಧ್ಯಯನ

ಆಳ–ಅಗಲ: ತೂಗುಯ್ಯಾಲೆಯಲ್ಲಿ ‘ಸಿಂಧೂ ಜಲ ಒಪ್ಪಂದ’

ಭಾರತ–ಪಾಕಿಸ್ತಾನದ ನಡುವೆ ಜಲವಿವಾದ ಉಲ್ಬಣ
Last Updated 25 ಏಪ್ರಿಲ್ 2023, 20:35 IST
ಆಳ–ಅಗಲ: ತೂಗುಯ್ಯಾಲೆಯಲ್ಲಿ ‘ಸಿಂಧೂ ಜಲ ಒಪ್ಪಂದ’

ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ಭಾರತ ನೋಟಿಸ್‌

ಕಿಶನ್‌ಗಂಗಾ ಮತ್ತು ರತಲೆ ಜಲವಿದ್ಯುತ್‌ ಯೋಜನೆಗಳಲ್ಲಿನ ಭಿನ್ನಾಭಿಪ್ರಾಯ ಪರಿಹರಿಸುವ ಸಲುವಾಗಿ, ಪಾಕಿಸ್ತಾನದ ಹಠಮಾರಿತನದ ಧೋರಣೆ ಗಮನದಲ್ಲಿರಿಸಿಕೊಂಡೇ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.
Last Updated 27 ಜನವರಿ 2023, 16:09 IST
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಮಾರ್ಪಡಿಸಲು ಪಾಕ್‌ಗೆ ಭಾರತ ನೋಟಿಸ್‌

ಸಿಂಧು ನದಿ ಒಪ್ಪಂದ: ತೀವ್ರ ಆಂದೋಲನ ನಡೆಸಲು ಪಾಕಿಸ್ತಾನ ನಿರ್ಧಾರ

ಮಾತುಕತೆಗೆ ಭಾರತ ಹಿಂದೇಟು
Last Updated 23 ಅಕ್ಟೋಬರ್ 2018, 17:23 IST
ಸಿಂಧು ನದಿ ಒಪ್ಪಂದ: ತೀವ್ರ ಆಂದೋಲನ ನಡೆಸಲು ಪಾಕಿಸ್ತಾನ ನಿರ್ಧಾರ

ಸಿಂಧೂ ನದಿ ಜಲ ಒಪ್ಪಂದ: ವರ್ಷಕ್ಕೆ ಎರಡುಬಾರಿ ಸಭೆ

ಸಿಂಧೂ ನದಿ ಜಲ ಒಪ್ಪಂದದ ಕುರಿತು ವರ್ಷಕ್ಕೆ ಎರಡು ಬಾರಿ ಮಾತುಕತೆ ನಡೆಸಬೇಕು ಮತ್ತು ಯೋಜನೆಯ ಪ್ರದೇಶಕ್ಕೆ ತಾಂತ್ರಿಕ ಭೇಟಿ ಆಯೋಜಿಸಬೇಕು ಎಂದು ಭಾರತ ಮತ್ತು ಪಾಕಿಸ್ತಾನ ತೀರ್ಮಾನಿಸಿವೆ.
Last Updated 29 ಆಗಸ್ಟ್ 2018, 12:50 IST
ಸಿಂಧೂ ನದಿ ಜಲ ಒಪ್ಪಂದ: ವರ್ಷಕ್ಕೆ ಎರಡುಬಾರಿ ಸಭೆ
ADVERTISEMENT
ADVERTISEMENT
ADVERTISEMENT
ADVERTISEMENT