ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Social Media

ADVERTISEMENT

ವೈಎಸ್‌ಆರ್‌ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರಿಗೆ ನೋಟಿಸ್

ವಿಪಕ್ಷಗಳ ನಾಯಕರು, ಅವರ ಕುಟುಂಬಸ್ಥರ ವಿರುದ್ಧ ಅಶ್ಲೀಲ ಪೋಸ್ಟ್‌
Last Updated 13 ನವೆಂಬರ್ 2024, 19:30 IST
ವೈಎಸ್‌ಆರ್‌ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರಿಗೆ ನೋಟಿಸ್

ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದ ಒಡಿಶಾ ಪೊಲೀಸರ ಕ್ರಿಯೇಟಿವಿಟಿ!

ಆರೋಪಿಗಳ ಮುಖ ಮರೆಮಾಚಲು ಪೊಲೀಸರು ಆರೋಪಿಗಳ ಮುಖಸ್ಥಿತಿ ಬಿಂಬಿಸುವ ಎಮೋಜಿಗಳನ್ನು ಬಳಸಿದ್ದು ಹಲವರ ಮೆಚ್ಚುಗೆ ಗಳಿಸಿದೆ
Last Updated 10 ನವೆಂಬರ್ 2024, 4:36 IST
ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದ ಒಡಿಶಾ ಪೊಲೀಸರ ಕ್ರಿಯೇಟಿವಿಟಿ!

ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಹೊಸ ಸೈಬರ್ ವಂಚನೆ; ಸದ್ದಿಲ್ಲದೆ‌ ವಾಟ್ಸ್‌ಆ್ಯಪ್ ಗ್ರೂಪ್ ಸೇರುವ ಸೈಬರ್ ವಂಚಕರು
Last Updated 9 ನವೆಂಬರ್ 2024, 5:23 IST
ಹುಬ್ಬಳ್ಳಿ | ವಾಟ್ಸ್‌ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!

ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ ಬೆಂಬಲ ಸೂಚಿಸಿವೆ.
Last Updated 8 ನವೆಂಬರ್ 2024, 13:07 IST
ಜಾಲತಾಣ ಬಳಕೆ: 16ರ ಮಿತಿಗೆ ಆಸ್ಟ್ರೇಲಿಯಾದಲ್ಲಿ ವ್ಯಾಪಕ ಬೆಂಬಲ

ಜಾಲತಾಣವಾಗಲಿ ಕನ್ನಡಮಯ: ನಾಗತಿಹಳ್ಳಿ ಚಂದ್ರಶೇಖರ

‘ಭಾಷಾ ಸಾಂಸ್ಕೃತಿಕ ತಾಣ ಆಗಿಸಲು ಬೇಕಿದೆ ಕನ್ನಡದ್ದೇ ತಂತ್ರಾಂಶ‘
Last Updated 8 ನವೆಂಬರ್ 2024, 3:55 IST
ಜಾಲತಾಣವಾಗಲಿ ಕನ್ನಡಮಯ: ನಾಗತಿಹಳ್ಳಿ ಚಂದ್ರಶೇಖರ

16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ

16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಸುವುದನ್ನು ನಿಷೇಧಿಸುವ ಸಂಬಂಧ ಕಾನೂನು ಜಾರಿಗೊಳಿಸಲು ಆಸ್ಟ್ರೇಲಿಯಾ ಸರ್ಕಾರ ಸಿದ್ಧತೆ ನಡೆಸಿದ್ದು ‘ಈ ಕಾನೂನು ಜಗತ್ತಿಗೆ ದಾರಿ ದೀಪವಾಗಬಲ್ಲದು’ ಎಂದು ಬಣ್ಣಿಸಿದೆ.
Last Updated 7 ನವೆಂಬರ್ 2024, 15:33 IST
16 ವರ್ಷದೊಳಗಿನವರಿಗೆ ಜಾಲತಾಣ ನಿರ್ಬಂಧ: ಕಾನೂನು ಜಾರಿಗೆ ಆಸ್ಟ್ರೇಲಿಯಾ ಸಿದ್ಧತೆ

ಇರಾನ್‌: ಖಮೇನಿ ‘ಎಕ್ಸ್’ ಖಾತೆ ಸ್ಥಗಿತ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ‘ಎಕ್ಸ್’ ಖಾತೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.
Last Updated 28 ಅಕ್ಟೋಬರ್ 2024, 15:34 IST
ಇರಾನ್‌: ಖಮೇನಿ ‘ಎಕ್ಸ್’ ಖಾತೆ ಸ್ಥಗಿತ
ADVERTISEMENT

ಹುಸಿ ಬಾಂಬ್‌ ಬೆದರಿಕೆ: ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಎಚ್ಚರಿಕೆ

ಬಾಂಬ್‌ ಬೆದರಿಕೆಯಂತಹ ಸಂದೇಶಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಶನಿವಾರ ಸೂಚಿಸಿರುವ ಕೇಂದ್ರ ಸರ್ಕಾರ, ತಪ್ಪಿದಲ್ಲಿ ಅನ್ಯವ್ಯಕ್ತಿಗಳು ಕಳುಹಿಸುವ ಸಂದೇಶಗಳಿಗೆ ಇದ್ದ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
Last Updated 26 ಅಕ್ಟೋಬರ್ 2024, 16:20 IST
ಹುಸಿ ಬಾಂಬ್‌ ಬೆದರಿಕೆ: ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಎಚ್ಚರಿಕೆ

ಸ್ಫೋಟ ಪ್ರಕರಣ: ಟೆಲಿಗ್ರಾಮ್‌ನಿಂದ 'ಜಸ್ಟೀಸ್ ಲೀಗ್ ಇಂಡಿಯಾ’ ವಿವರ ಕೇಳಿದ ಪೊಲೀಸರು

ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಾಲೆ ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Last Updated 21 ಅಕ್ಟೋಬರ್ 2024, 5:19 IST
ಸ್ಫೋಟ ಪ್ರಕರಣ: ಟೆಲಿಗ್ರಾಮ್‌ನಿಂದ 'ಜಸ್ಟೀಸ್ ಲೀಗ್ ಇಂಡಿಯಾ’ ವಿವರ ಕೇಳಿದ ಪೊಲೀಸರು

ಬಿಷ್ಣೋಯಿ ಗ್ಯಾಂಗ್‌ನಿಂದ ಪ್ರೇರಣೆ: ಶಸ್ತ್ರಾಸ್ತ್ರಗಳೊಂದಿಗೆ ಫೋಟೊ, ವ್ಯಕ್ತಿ ಬಂಧನ

ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯಿಂದ ಪ್ರೇರಿತನಾಗಿ, ಶಸ್ತ್ರಾಸ್ತ್ರಗಳೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 20 ಅಕ್ಟೋಬರ್ 2024, 2:59 IST
ಬಿಷ್ಣೋಯಿ ಗ್ಯಾಂಗ್‌ನಿಂದ ಪ್ರೇರಣೆ: ಶಸ್ತ್ರಾಸ್ತ್ರಗಳೊಂದಿಗೆ ಫೋಟೊ, ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT