ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Social Service

ADVERTISEMENT

ಛತ್ತೀಸಗಢದ ಸಾಧಕನಿಗೆ ರೋಹಿಣಿ ನಯ್ಯರ್‌ ‍ಪ್ರಶಸ್ತಿ

ಛತ್ತೀಸಗಢದಲ್ಲಿ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತ ದೀನನಾಥ ರಜಪೂತ್‌ ಅವರಿಗೆ ‘ರೋಹಿಣಿ ನಯ್ಯರ್‌ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
Last Updated 1 ನವೆಂಬರ್ 2023, 3:11 IST
ಛತ್ತೀಸಗಢದ ಸಾಧಕನಿಗೆ ರೋಹಿಣಿ ನಯ್ಯರ್‌ ‍ಪ್ರಶಸ್ತಿ

ಕ್ಯಾನ್ಸರ್‌ ಪೀಡಿತ 9 ವರ್ಷದ ಬಾಲಕನ ಆಸೆ ಈಡೇರಿಸಿದ ನಟ ರಾಮ್ ಚರಣ್

‘ಆರ್‌ಆರ್‌ಆರ್’ ಯಶಸ್ಸಿನ ಬಳಿಕ ಹೊಸ ಸಿನಿಮಾಗಳಲ್ಲಿ ನಟ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೊಸ ವಿಚಾರದಿಂದಾಗಿ ಸುದ್ದಿಯಲ್ಲಿದ್ದಾರೆ.
Last Updated 10 ಫೆಬ್ರುವರಿ 2023, 9:34 IST
ಕ್ಯಾನ್ಸರ್‌ ಪೀಡಿತ 9 ವರ್ಷದ ಬಾಲಕನ ಆಸೆ ಈಡೇರಿಸಿದ ನಟ ರಾಮ್ ಚರಣ್

ಪಡಸಾಲೆ | ವಿಲಕ್ಷಣ ಕಾಲಕ್ಕೊಂದು ‘ವಿರಾಗಿ’ ಪಠ್ಯ

ಸಮಾಜದ ಸಂಕಟಗಳಿಗೆ ಸ್ಪಂದಿಸುವಲ್ಲಿ ಸನ್ಯಾಸದ ಸಾರ್ಥಕತೆ ಎನ್ನುವ ಜೀವಪರ ತತ್ವ
Last Updated 9 ಜನವರಿ 2023, 19:45 IST
ಪಡಸಾಲೆ | ವಿಲಕ್ಷಣ ಕಾಲಕ್ಕೊಂದು ‘ವಿರಾಗಿ’ ಪಠ್ಯ

ಸಮಾಜ ಸೇವೆಯಲ್ಲಿ ಕೋರಿಶೆಟ್ಟರ್ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

‌ಸಮಾಜ ಸೇವಕ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Last Updated 30 ಅಕ್ಟೋಬರ್ 2022, 15:25 IST
ಸಮಾಜ ಸೇವೆಯಲ್ಲಿ ಕೋರಿಶೆಟ್ಟರ್ ಅವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಹಿರೇಮಲ್ಲೂರು ಈಶ್ವರನ್ ಜನ್ಮ ಶತಮಾನೋತ್ಸವ: ಸಮಾಜವನ್ನೇ ಧೇನಿಸಿದ ಶಕಪುರುಷ

ಹಾವೇರಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಜನಿಸಿ, ಬಡತನದ ಕುಲುಮೆಯಲ್ಲಿ ಬೆಂದು ಕೊನೆಗೆ ಜಗದಗಲ ಬೆಳೆದ ಅಪ್ಪಟ ಚಿನ್ನ ಈ ಅಸಾಮಾನ್ಯ ಸಮಾಜವಿಜ್ಞಾನಿ. ತಮ್ಮ ದಿವ್ಯ ಪ್ರತಿಭೆಯಿಂದ ಬೆಳಗಿದ ಹಿರೇಮಲ್ಲೂರ ಈಶ್ವರನ್‌ ಇಂದು ನಮ್ಮ ನಡುವೆ ಇದ್ದಿದ್ದರೆ ಅವರಿಗೆ ಭರ್ತಿ ನೂರು ವರ್ಷ ತುಂಬುತ್ತಿತ್ತು. ಆ ನೆಪದಲ್ಲಿ ಈಶ್ವರನ್‌ ಅವರ ಬದುಕಿನ ಮೇಲೆ ಒಂದು ಹಿನ್ನೋಟ
Last Updated 29 ಅಕ್ಟೋಬರ್ 2022, 23:30 IST
ಹಿರೇಮಲ್ಲೂರು ಈಶ್ವರನ್ ಜನ್ಮ ಶತಮಾನೋತ್ಸವ: ಸಮಾಜವನ್ನೇ ಧೇನಿಸಿದ ಶಕಪುರುಷ

ಫ್ರೀ ಕೋಚಿಂಗ್ ವಿದ್ಯಾ: ಬಡ ಮಕ್ಕಳಿಗೆ ಆಸರೆ, ಹಿರಿಯ ದಂಪತಿಯ ವಿಶಿಷ್ಟ ಕಾರ್ಯ

18 ಸಾವಿರ ಮಕ್ಕಳಿಗೆ ಉಚಿತ ಬೋಧನೆ
Last Updated 3 ಸೆಪ್ಟೆಂಬರ್ 2022, 20:17 IST
ಫ್ರೀ ಕೋಚಿಂಗ್ ವಿದ್ಯಾ: ಬಡ ಮಕ್ಕಳಿಗೆ ಆಸರೆ, ಹಿರಿಯ ದಂಪತಿಯ ವಿಶಿಷ್ಟ ಕಾರ್ಯ

ಮೈಸೂರು: ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್‌ ಮುಖಂಡನ ಭಾವಚಿತ್ರ ಮೂಡಿಸಿ ಅಭಿಮಾನ

ಟೇಲರ್‌ ರವಿನಾಯಕ್ ಅವರು ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಭಾವಚಿತ್ರವನ್ನು ಮೂಡಿಸಿ ಅಭಿಮಾನ ಮೆರೆದಿದ್ದಾರೆ.
Last Updated 25 ಆಗಸ್ಟ್ 2022, 12:32 IST
ಮೈಸೂರು: ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್‌ ಮುಖಂಡನ ಭಾವಚಿತ್ರ ಮೂಡಿಸಿ ಅಭಿಮಾನ
ADVERTISEMENT

ಬಡವರಿಗೆ ನೆರವಾಗುವ ದೃಷ್ಟಿಯಿಂದ ಸಮಾಜ ಸೇವೆ ಆಯ್ಕೆ: ಶಾಂತಕೃಷ್ಣಮೂರ್ತಿ

‘ಬಡವರಿಗೆ ನೆರವಾಗುವ ದೃಷ್ಟಿಯಿಂದ ಹಲವಾರು ಪರೋಪಕಾರಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದೇನೆ’ ಎಂದು ಶಾಂತಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಹೇಳಿದರು.
Last Updated 10 ಜೂನ್ 2022, 19:38 IST
ಬಡವರಿಗೆ ನೆರವಾಗುವ ದೃಷ್ಟಿಯಿಂದ ಸಮಾಜ ಸೇವೆ ಆಯ್ಕೆ: ಶಾಂತಕೃಷ್ಣಮೂರ್ತಿ

ಫ್ಲಾರೆನ್ಸ್ ನೈಟಿಂಗೇಲ್ ನೆನಪು | ಇಂದು ದಾದಿಯರ ದಿನ– ರಘುನಾಥ ಚ.ಹ. ಬರಹ

ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಜನಿಸಿ ಇಂದಿಗೆ ಇನ್ನೂರು ವರ್ಷ ಭರ್ತಿ
Last Updated 12 ಮೇ 2022, 10:09 IST
ಫ್ಲಾರೆನ್ಸ್ ನೈಟಿಂಗೇಲ್ ನೆನಪು | ಇಂದು ದಾದಿಯರ ದಿನ– ರಘುನಾಥ ಚ.ಹ. ಬರಹ

ಸಾಮಾಜಿಕ ಕಳಕಳಿಯ ನಾರಾಯಣ ಮಜ್ಜಿಗೆ: ತುರ್ತು ಸಂದರ್ಭದಲ್ಲಿ ಉಚಿತ ಆಟೊ ಸೇವೆ

ನಟ ದಿ.ಶಂಕರನಾಗ್ ಆದರ್ಶ
Last Updated 10 ಏಪ್ರಿಲ್ 2022, 5:50 IST
ಸಾಮಾಜಿಕ ಕಳಕಳಿಯ ನಾರಾಯಣ ಮಜ್ಜಿಗೆ: ತುರ್ತು ಸಂದರ್ಭದಲ್ಲಿ ಉಚಿತ ಆಟೊ ಸೇವೆ
ADVERTISEMENT
ADVERTISEMENT
ADVERTISEMENT