ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

spandana

ADVERTISEMENT

ಸ್ಪಂದನ | ಮೂರು ತಿಂಗಳಿಗೊಮ್ಮೆ ಮುಟ್ಟು: ಪರಿಹಾರವೇನು?

ನನಗೆ 18 ವರ್ಷಗಳು. ನನಗೆ ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ನನಗೆ ವೈದ್ಯರು ಈಗಾಗಲೇ ಸ್ಕ್ಯಾನಿಂಗ್‌ ಮಾಡಿ ಒಂದು ತಿಂಗಳ...
Last Updated 2 ಫೆಬ್ರುವರಿ 2024, 23:39 IST
ಸ್ಪಂದನ | ಮೂರು ತಿಂಗಳಿಗೊಮ್ಮೆ ಮುಟ್ಟು: ಪರಿಹಾರವೇನು?

Spandana Vijay- ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ

Spandana Vijay– ಹೃದಯಾಘಾತದಿಂದ ನಿಧನರಾದ ಸ್ಪಂದನಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬುಧವಾರ ನೆರವೇರಿತು. ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಪತಿ ವಿಜಯ್‌ ರಾಘವೇಂದ್ರ, ಪುತ್ರ ಶೌರ್ಯ ಇಬ್ಬರೂ ಈಡಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ಸಕಲ ವಿಧಿ ವಿಧಾನಗಳನ್ನು ಪೂರೈಸಿದರು.
Last Updated 9 ಆಗಸ್ಟ್ 2023, 13:40 IST
Spandana Vijay- ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರ

ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ.
Last Updated 8 ಆಗಸ್ಟ್ 2023, 6:43 IST
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ...

ಸ್ಪಂದನ | ಕುಳ್ಳಗಿದ್ದವರಿಗೆ ಸಿಸೇರಿಯನ್‌ ಹೆರಿಗೆ ಖಚಿತವಂತೆ, ಹೌದಾ?

ಜಯಲಕ್ಷ್ಮಿಅವರೇ ನೀವು ಸಿಸೇರಿಯನ್ ಬಗ್ಗೆ ಅನಗತ್ಯ ಭಯಪಡುವುದರಿಂದ ನಿಮಗೇ ನಷ್ಟ. ಗಿಡ್ಡವಿದ್ದವರಿಗೆಲ್ಲಾ ಸಿಸೇರಿಯನ್ ಹೆರಿಗೆ, ಉದ್ದವಿರುವವರಿಗೆ ಸಹಜ ಹೆರಿಗೆ ಎನ್ನುವ ನಿಯಮವೇನೂ ಇಲ್ಲ. ಸಿಸೇರಿಯನ್ ಹೆರಿಗೆ ಎಂಬುದು, ಸಹಜ ಹೆರಿಗೆಯಿಂದ ತಾಯ, ಮಗುವಿಗೆ ತೊಡಕಾಗಬಹುದು ಎಂಬ ಸೂಚನೆ ಸಿಕ್ಕಾಗ ಮಾಡುವಂತಹ ಅತಿಸಾಮಾನ್ಯ ಶಸ್ತ್ರಚಿಕಿತ್ಸೆ.
Last Updated 28 ಅಕ್ಟೋಬರ್ 2022, 19:30 IST
ಸ್ಪಂದನ | ಕುಳ್ಳಗಿದ್ದವರಿಗೆ ಸಿಸೇರಿಯನ್‌ ಹೆರಿಗೆ ಖಚಿತವಂತೆ, ಹೌದಾ?

ಸ್ಪಂದನ | ಗರ್ಭಿಣಿಯರಲ್ಲಿ ಕಸಕೆಳಗಿರುವುದು ಎಂದರೇನು ?

1. ನಾನು ಮೊದಲ ಬಾರಿಗೆ ಗರ್ಭಿಣಿಯಾಗಿದ್ದು 4 ತಿಂಗಳು ನಡೆಯುತ್ತಿದೆ. ನನಗೆ ಒಮ್ಮೆ ಸ್ವಲ್ಪ ರಕ್ತಸ್ರಾವವಾ ದಾಗ ಡಾಕ್ಟರ್ ಸ್ಕ್ಯಾನಿಂಗ್‌ ಮಾಡಿ ಕಸಕೆಳಗಿದೆ ಆಮೇಲೆ ಮೇಲೆ ಹೋಗುತ್ತೆ, ಜಾಗರೂಕತೆಯಿಂದಿರಿ, ವಿಶ್ರಾಂತಿಯಲ್ಲಿರಿ ಎಂದಷ್ಟೇ ಹೇಳಿದ್ದರು. ಏಕೆ ಎಂದು ವಿವರವಾಗಿ ಅರ್ಥವಾಗಿಲ್ಲ? ಈ ಬಗ್ಗೆ ತಿಳಿಸುವಿರಾ? ಪೂಜಾ, ಬೆಂಗಳೂರು.
Last Updated 14 ಅಕ್ಟೋಬರ್ 2022, 21:00 IST
ಸ್ಪಂದನ | ಗರ್ಭಿಣಿಯರಲ್ಲಿ ಕಸಕೆಳಗಿರುವುದು ಎಂದರೇನು ?

‘ಕಾಪರ್–ಟಿ’ಯಿಂದ ರಕ್ತಸ್ರಾವ ಹೆಚ್ಚುತ್ತದೆಯೇ?

‘ಕಾಪರ್–ಟಿ’ಯಿಂದ ರಕ್ತಸ್ರಾವ ಹೆಚ್ಚುತ್ತದೆಯೇ?
Last Updated 8 ಏಪ್ರಿಲ್ 2022, 19:30 IST
‘ಕಾಪರ್–ಟಿ’ಯಿಂದ ರಕ್ತಸ್ರಾವ ಹೆಚ್ಚುತ್ತದೆಯೇ?

ಸ್ಪಂದನ: ಮಧುಮೇಹಿಗಳಿಗೆ ಮಕ್ಕಳಾಗುವುದಿಲ್ಲವೇ?

ಸ್ಪಂದನ: ಮಧುಮೇಹಿಗಳಿಗೆ ಮಕ್ಕಳಾಗುವುದಿಲ್ಲವೇ?
Last Updated 14 ಜನವರಿ 2022, 19:30 IST
ಸ್ಪಂದನ: ಮಧುಮೇಹಿಗಳಿಗೆ ಮಕ್ಕಳಾಗುವುದಿಲ್ಲವೇ?
ADVERTISEMENT

‘ಸ್ಪಂದನ’ದಲ್ಲಿ ಅಹವಾಲುಗಳ ಮಹಾಪೂರ

ನಂಜನಗೂಡು ರಸ ಬಾಳೆ ಬೆಳೆಗೆ ಪುನಶ್ಚೇತನ ನೀಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ
Last Updated 27 ನವೆಂಬರ್ 2020, 6:26 IST
‘ಸ್ಪಂದನ’ದಲ್ಲಿ ಅಹವಾಲುಗಳ ಮಹಾಪೂರ

ಮಕ್ಕಳ ಆರೋಗ್ಯ: ಕಾಳಜಿಯ ಕೊರತೆ

ಅನಾರೋಗ್ಯಪೀಡಿತ ಮಗು ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗೆ ಏರುವುದಾದರೂ ಹೇಗೆ?
Last Updated 27 ಮಾರ್ಚ್ 2019, 19:36 IST
ಮಕ್ಕಳ ಆರೋಗ್ಯ: ಕಾಳಜಿಯ ಕೊರತೆ

ಯೋಗಿ ಆಡಳಿತವೂ ಬೀಡಾಡಿ ದನಗಳೂ

ಉತ್ತರಪ್ರದೇಶದಲ್ಲಿ ಫಸಲು ಕಸಿಯುವ ಬೀಡಾಡಿ ದನಗಳು ರೈತರಿಗೆ ದುಃಸ್ವಪ್ನವಾಗಿವೆ
Last Updated 31 ಜನವರಿ 2019, 20:27 IST
ಯೋಗಿ ಆಡಳಿತವೂ ಬೀಡಾಡಿ ದನಗಳೂ
ADVERTISEMENT
ADVERTISEMENT
ADVERTISEMENT