ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Sports Ministry

ADVERTISEMENT

ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ನೀಡಲಾಗುವ ‘ಧ್ಯಾನ್‌ ಚಂದ್‌ ಜೀವಮಾನ ಪ್ರಶಸ್ತಿ’ಯ ಹೆಸರು ಬದಲಾಯಿಸಿರುವ ಕ್ರೀಡಾ ಸಚಿವಾಲಯ ‘ಅರ್ಜುನ ಜೀವಮಾನ ಪ್ರಶಸ್ತಿ’ ಎಂದು ಮರುನಾಮಕರಣ ಮಾಡಿದೆ.
Last Updated 24 ಅಕ್ಟೋಬರ್ 2024, 14:25 IST
ಕ್ರೀಡೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಧ್ಯಾನ್‌ಚಂದ್‌ ಬದಲು ಅರ್ಜುನ ಹೆಸರು

ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್ ನಡೆಯುತ್ತಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ನೀರು ನುಗ್ಗಿದೆ.
Last Updated 21 ಅಕ್ಟೋಬರ್ 2024, 4:23 IST
ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ

‘ಒಲಿಂಪಿಕ್ಸ್‌ನಲ್ಲಿ ಭಾರತವು 2047ರ ಹೊತ್ತಿಗೆ ಅತಿ ಹೆಚ್ಚು ಪದಕ ಜಯಿಸಿದ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವಿಯಯ ಭವಿಷ್ಯ ನುಡಿದಿದ್ದಾರೆ.
Last Updated 4 ಅಕ್ಟೋಬರ್ 2024, 14:27 IST
ಒಲಿಂಪಿಕ್ಸ್‌ನಲ್ಲಿ 2047ರ ಹೊತ್ತಿಗೆ ಭಾರತ ಅಗ್ರ 5ರ ಪಟ್ಟಿಯೊಳಗೆ: ಸಚಿವ ಮಾಂಡವಿಯ

ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

‘ಇತ್ತಿಚೆಗಷ್ಟೇ ಕೊನೆಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ ಸಿದ್ಧತೆಯಲ್ಲಿ ನಿರೀಕ್ಷಿಸಿದಷ್ಟು ಆರ್ಥಿಕ ಸಹಕಾರ ಹಾಗೂ ನಮಗೆ ಬೇಕಾದ ತರಬೇತುದಾರರ ನಿಯೋಜನೆ ಕ್ರೀಡಾ ಸಚಿವಾಲಯದಿಂದ ಲಭ್ಯವಾಗಿಲ್ಲ’ ಎಂದು ಬ್ಯಾಡ್ಮಿಂಟನ್ ಡಬಲ್ಸ್‌ನ ಭಾರತದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 13 ಆಗಸ್ಟ್ 2024, 12:40 IST
ನಮಗೆ ಬೇಕಾದ ತರಬೇತುದಾರರನ್ನೇ ನೀಡದೆ ₹1.5 ಕೋಟಿ ಪಡೆದೆ ಎನ್ನಬಾರದಿತ್ತು: ಅಶ್ವಿನಿ

ಕ್ರೀಡಾ ಕೋಟಾ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪರಿಷ್ಕರಣೆ

ಈಚೆಗಿನ ದಿನಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಗಳನ್ನು ಸೇರಿಸಿಕೊಳ್ಳಲು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು, ಕೇಂದ್ರ ಸರ್ಕಾರವು ಕ್ರೀಡಾ ಕೋಟಾದಡಿ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
Last Updated 5 ಮಾರ್ಚ್ 2024, 23:30 IST
ಕ್ರೀಡಾ ಕೋಟಾ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪರಿಷ್ಕರಣೆ

ಪಿಸಿಐ ಅಮಾನತು ಹಿಂಪಡೆದ ಕ್ರೀಡಾ ಸಚಿವಾಲಯ: ಚುನಾವಣೆ ಪ್ರಕ್ರಿಯೆ ಆರಂಭ

ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಬಳಿಕ ಕ್ರೀಡಾ ಸಚಿವಾಲಯ ಮಂಗಳವಾರ ಅದರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ.
Last Updated 5 ಮಾರ್ಚ್ 2024, 15:27 IST
ಪಿಸಿಐ ಅಮಾನತು ಹಿಂಪಡೆದ ಕ್ರೀಡಾ ಸಚಿವಾಲಯ: ಚುನಾವಣೆ ಪ್ರಕ್ರಿಯೆ ಆರಂಭ

ವಿದೇಶದಲ್ಲಿ ತರಬೇತಿ: ಟೇಬಲ್ ಟೆನಿಸ್‌ ಆಟಗಾರ್ತಿ ದಿಯಾ, ಸ್ವಸ್ತಿಕಾಗೆ ಸಮ್ಮತಿ

ಟೇಬಲ್ ಟೆನಿಸ್‌ ಆಟಗಾರ್ತಿಯರಾದ ದಿಯಾ ಚಿತಾಳೆ ಮತ್ತು ಸ್ವಸ್ತಿಕಾ ಘೋಷ್ ಅವರಿಗೆ ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿ ಉನ್ನತ ಮಟ್ಟದ ತರಬೇತಿ ಪಡೆಯಲು ಕ್ರೀಡಾ ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ ಅನುಮತಿ ನೀಡಿದೆ.
Last Updated 19 ಫೆಬ್ರುವರಿ 2024, 13:10 IST
ವಿದೇಶದಲ್ಲಿ ತರಬೇತಿ: ಟೇಬಲ್ ಟೆನಿಸ್‌ ಆಟಗಾರ್ತಿ ದಿಯಾ, ಸ್ವಸ್ತಿಕಾಗೆ ಸಮ್ಮತಿ
ADVERTISEMENT

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ

ಅಮಾನತುಗೊಂಡಿರುವ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ಅವರು ಸರ್ಕಾರದ ಮಾನ್ಯತೆಗೆ ಸಂಬಂಧಿಸಿ ‘ಆಧಾರರಹಿತ ಮತ್ತು ಕುಚೇಷ್ಠೆಯ’ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 30 ಜನವರಿ 2024, 23:30 IST
ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ

26 ಕ್ರೀಡಾಪಟುಗಳಿಗೆ ಅರ್ಜುನ ಪುರಸ್ಕಾರ: ಶಮಿ, ಶೀತಲ್ ದೇವಿಗೆ ಒಲಿದ ಗೌರವ

ಐವರಿಗೆ ದ್ರೋಣಾಚಾರ್ಯ
Last Updated 20 ಡಿಸೆಂಬರ್ 2023, 23:30 IST
26 ಕ್ರೀಡಾಪಟುಗಳಿಗೆ ಅರ್ಜುನ ಪುರಸ್ಕಾರ: ಶಮಿ, ಶೀತಲ್ ದೇವಿಗೆ ಒಲಿದ ಗೌರವ

ಪೆರುವಿನಿಂದ ಭಾರತಕ್ಕೆ ಪ್ರಯಾಣ: ಕ್ರೀಡಾ ಕಿಟ್ ಕಳೆದುಕೊಂಡ ಮಣಿಕಾ ಬಾತ್ರಾ

ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಅವರು ಪೆರುವಿನಿಂದ ಭಾರತಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಕ್ರೀಡಾ ಸಲಕರಣೆಗಳಿದ್ದ ಬ್ಯಾಗ್ ಕಳೆದಿದೆ. ಅದನ್ನು ಹುಡುಕಿಕೊಡಲು ನೆರವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 8 ಆಗಸ್ಟ್ 2023, 11:41 IST
ಪೆರುವಿನಿಂದ ಭಾರತಕ್ಕೆ ಪ್ರಯಾಣ: ಕ್ರೀಡಾ ಕಿಟ್ ಕಳೆದುಕೊಂಡ ಮಣಿಕಾ ಬಾತ್ರಾ
ADVERTISEMENT
ADVERTISEMENT
ADVERTISEMENT