ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Story

ADVERTISEMENT

ದೀಪಾವಳಿ ಕಥೆ ಸ್ಪರ್ಧೆ–2024: 'ಅಗ್ನಿ' ಬಿದ್ದದ್ದು..!

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 16 ನವೆಂಬರ್ 2024, 23:30 IST
ದೀಪಾವಳಿ ಕಥೆ ಸ್ಪರ್ಧೆ–2024: 'ಅಗ್ನಿ' ಬಿದ್ದದ್ದು..!

ಮಕ್ಕಳ ದಿನದ ವಿಶೇಷ: ಅಜ್ಜಮ್ಮನ ಅದ್ಭುತ ಯಂತ್ರಗಳು

ಮಕ್ಕಳ ಆಟ, ಪಾಠಕ್ಕೆ ಕಸುವು ತುಂಬಿ, ಕಲ್ಪನೆಗೆ ರೆಕ್ಕೆ ಮೂಡಿಸಿದವರು, ಬಾಲ್ಯಕ್ಕೆ ಬಣ್ಣ ತುಂಬಿದವರು ಹಲವು ಮಹನೀಯರು. ಅಂಥವರು ಸೃಷ್ಟಿಸಿದ ಮಾಂತ್ರಿಕ ಲೋಕದ ಕಿರು ಪರಿಚಯ ಇಲ್ಲಿದೆ.
Last Updated 14 ನವೆಂಬರ್ 2024, 0:10 IST
ಮಕ್ಕಳ ದಿನದ ವಿಶೇಷ: ಅಜ್ಜಮ್ಮನ ಅದ್ಭುತ ಯಂತ್ರಗಳು

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಾಗೀಶ್ವರ ರಾವ್ ಅವರಿಗೀಗ ಚಿಂತೆ ಆರಂಭವಾಗಿತ್ತು. ಯಾವತ್ತೂ ಸಮಯಪಾಲನೆ ಮಾಡಿ ಮಾಡಿ ಅಭ್ಯಾಸವಾಗಿದ್ದ ಅವರಿಗೆ ಇದು ಹೊಸ ಅನುಭವ. ಪೋಲೀಸರಲ್ಲಿ ಹೇಳಿದರೆ ಏನಾದರೂ ಪ್ರಯೋಜನ ಆದೀತೇನೋ ಎಂದುಕೊಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿದರು
Last Updated 12 ಅಕ್ಟೋಬರ್ 2024, 22:30 IST
ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ನುಡಿ ಬೆಳಗು-37: ದೇವರ ಮಕ್ಕಳು!

ನುಡಿ ಬೆಳಗು-37: ದೇವರ ಮಕ್ಕಳು!
Last Updated 3 ಅಕ್ಟೋಬರ್ 2024, 23:30 IST
ನುಡಿ ಬೆಳಗು-37: ದೇವರ ಮಕ್ಕಳು!

ನುಡಿ ಬೆಳಗು-36: ಕಣ್ಣು ತೆರೆದು ನೋಡಬೇಕು!

ನುಡಿ ಬೆಳಗು-36: ಕಣ್ಣು ತೆರೆದು ನೋಡಬೇಕು!
Last Updated 2 ಅಕ್ಟೋಬರ್ 2024, 23:30 IST
ನುಡಿ ಬೆಳಗು-36: ಕಣ್ಣು ತೆರೆದು ನೋಡಬೇಕು!

ನುಡಿ ಬೆಳಗು–35: ಹುಲ್ಲಿನ ಮೇಲೆ ಬಿದ್ದ ಇಬ್ಬನಿ ಹನಿ!

ನುಡಿ ಬೆಳಗು–35: ಹುಲ್ಲಿನ ಮೇಲೆ ಬಿದ್ದ ಇಬ್ಬನಿ ಹನಿ!
Last Updated 1 ಅಕ್ಟೋಬರ್ 2024, 23:30 IST
ನುಡಿ ಬೆಳಗು–35: ಹುಲ್ಲಿನ ಮೇಲೆ ಬಿದ್ದ ಇಬ್ಬನಿ ಹನಿ!

ಪ್ರೇಮಕುಮಾರ್ ಹರಿಯಬ್ಬೆ ಅವರ ಕಥೆ: ಸಿಕ್ಕುಗಳು

‘ನಿನ್ನ ಹಾಬಿಗಳಿಗೆ ನನ್ನಿಂದ ಅಡ್ಡಿ ಇರಲ್ಲ ಅಂತ ಮದುವೆಗೆ ಮೊದಲು ಹೇಳಿದ್ದೆ. ಈಗಲೂ ಹೇಳ್ತೀನಿ, ಈ ಮನೆಯಲ್ಲಿ ಅನುಕೂಲಗಳು ಕಡಿಮೆ ಅನ್ನಿಸಿದರೆ ಹೇಳು.
Last Updated 29 ಸೆಪ್ಟೆಂಬರ್ 2024, 0:31 IST
ಪ್ರೇಮಕುಮಾರ್ ಹರಿಯಬ್ಬೆ ಅವರ ಕಥೆ: ಸಿಕ್ಕುಗಳು
ADVERTISEMENT

ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಅವನ ಹೆಸರು ಮುಕುಂದ. ಹತ್ತನೆಯ ತರಗತಿ ಪಾಸಾಗಿದ್ದಾನೆ. ಹತ್ತು ವರ್ಷಗಳಿಂದ ಮನೆಮನೆಗೆ ಹೋಗಿ ವಿದ್ಯುತ್‌ ಮೀಟರನ್ನು ಪರಿಶೀಲಿಸಿ ಖರ್ಚಾದ ವಿದ್ಯುತ್ತಿಗೆ ಬಿಲ್‌ ನೀಡಿ ಬರುವುದಷ್ಟು ಅವನ ಕಾಯಕ. ತಿಂಗಳಿಗೆ ಎರಡು ಸಾವಿರ ಮನೆಗಳಿಗೆ ಭೇಟಿ ನೀಡಬೇಕು.
Last Updated 22 ಸೆಪ್ಟೆಂಬರ್ 2024, 0:25 IST
ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ

ಬೋಣಿಗೆ ಅವನವ್ವ ಕೊಬ್ಬರಿ ತರಲಿಲ್ಲ ಅಂತ ಒದ್ದಾಗ ಅವನು ಓಡಿಹೋದ ದಿಕ್ಕನ್ನೇ ನೋಡತ್ತ ನಿಂತ ಕಿಟಕಿಗೆ ಕಂಡಿದ್ದು-ಬೋಣಿ ಬೊಕ್ಕಣದಾಗಿದ್ದ ಎಂಟಾಣೆನ ಕಿಷ್ಣಣ್ಣನಿಗೆ ಕೊಟ್ಟು ಅಂಗಡಿ ಹೊರಗಿಟ್ಟಿದ್ದ ಪ್ಲಾಸ್ಟಿಕ್ ಬಕೀಟಿಗೆ ಕೈಹಾಕಿ ಎರಡು ಕೊಬ್ಬರಿ ಚೂರ ನೀರಿನಿಂದ ತೆಗೆದು ಕಿಷ್ಣಣ್ಣನಿಗೆ ತೋರಿಸಿದ.
Last Updated 1 ಸೆಪ್ಟೆಂಬರ್ 2024, 1:50 IST
ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ

ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ

ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ
Last Updated 24 ಆಗಸ್ಟ್ 2024, 22:30 IST
ಕೆ.ಕೆ. ಗಂಗಾಧರನ್ ಅವರ ಅನುವಾದಿತ ಕಥೆ: ಮೊದಲ ಪ್ರೇಮ
ADVERTISEMENT
ADVERTISEMENT
ADVERTISEMENT