ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Stray cattle

ADVERTISEMENT

ಬೀಡಾಡಿ ದನಗಳ ರಕ್ಷಣೆಗೆ ಶಾಸಕ ಚವಾಣ್‌ ಆಗ್ರಹ

ಔರಾದ್‌ ಕ್ಷೇತ್ರದ ಶಾಸಕ ಪ್ರಭು ಚವಾಣ್‌ ಅವರು ಗುರುವಾರ ನಗರ ಹೊರವಲಯದ ನರಸಿಂಹ ಝರಣಿ ಸಮೀಪದ ವಿಷ್ಣು ಪ್ರಿಯಾ ಗೋಶಾಲೆಗೆ ಭೇಟಿ ನೀಡಿದರು.
Last Updated 24 ಅಕ್ಟೋಬರ್ 2024, 15:37 IST
ಬೀಡಾಡಿ ದನಗಳ ರಕ್ಷಣೆಗೆ ಶಾಸಕ ಚವಾಣ್‌ ಆಗ್ರಹ

ಅಪಘಾತ ನಿಯಂತ್ರಣಕ್ಕೆ UP ಕ್ರಮ: ಬೀಡಾಡಿ ದನಗಳಿಗೆ ‘ಬೆಳಕು ಪ್ರತಿಫಲಿಸುವ’ ಪಟ್ಟಿ

ಉತ್ತರ ಪ್ರದೇಶ ಸರ್ಕಾರ ನಿರ್ಧಾರ
Last Updated 19 ಸೆಪ್ಟೆಂಬರ್ 2024, 15:40 IST
ಅಪಘಾತ ನಿಯಂತ್ರಣಕ್ಕೆ UP ಕ್ರಮ: ಬೀಡಾಡಿ ದನಗಳಿಗೆ ‘ಬೆಳಕು ಪ್ರತಿಫಲಿಸುವ’ ಪಟ್ಟಿ

ನರಸಿಂಹರಾಜಪುರ | ಬೀಡಾಡಿ ದನಗಳ ಹಾವಳಿ: ಹೆಚ್ಚುತ್ತಿರುವ ವಾಹನ ಅಪಘಾತ

ನರಸಿಂಹರಾಜಪುರ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಪಘಾತಗಳು ಹೆಚ್ಚುತ್ತಿವೆ.
Last Updated 6 ಸೆಪ್ಟೆಂಬರ್ 2024, 7:17 IST
ನರಸಿಂಹರಾಜಪುರ | ಬೀಡಾಡಿ ದನಗಳ ಹಾವಳಿ: ಹೆಚ್ಚುತ್ತಿರುವ ವಾಹನ ಅಪಘಾತ

ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಸಂಚಾರಕ್ಕೆ ಇನ್ನಿಲ್ಲದ ತೊಂದರೆ, ಅಪಘಾತದ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
Last Updated 29 ಆಗಸ್ಟ್ 2024, 7:10 IST
ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಬೀಡಾಡಿ ದನ ತಿವಿದು ವೃದ್ಧ ಸಾವು: ಗದಗ ಬೆಟಗೇರಿ ನಗರಸಭೆ ವಿರುದ್ಧ ಜನರ ಆಕ್ರೋಶ

ಬೀಡಾಡಿ ದನವೊಂದು ಪಾದಚಾರಿಗೆ ತಿವಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ.
Last Updated 31 ಜುಲೈ 2024, 6:29 IST
ಬೀಡಾಡಿ ದನ ತಿವಿದು ವೃದ್ಧ ಸಾವು: ಗದಗ ಬೆಟಗೇರಿ ನಗರಸಭೆ ವಿರುದ್ಧ ಜನರ ಆಕ್ರೋಶ

ಕೊಳ್ಳೇಗಾಲ: ಬೀದಿ ದನಗಳನ್ನು ವಶಕ್ಕೆ ಪಡೆದ ನಗರಸಭೆ

ನಗರಸಭೆಯ ಅಧಿಕಾರಿಗಳು ಬೀದಿ ದನಗಳನ್ನು ಹಿಡಿದು ಮಾಲೀಕರಿಗೆ ದಂಡ ವಿಧಿಸಿ, ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ.
Last Updated 20 ಜೂನ್ 2024, 14:26 IST
ಕೊಳ್ಳೇಗಾಲ: ಬೀದಿ ದನಗಳನ್ನು ವಶಕ್ಕೆ ಪಡೆದ ನಗರಸಭೆ

ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ

ಹುಬ್ಬಳ್ಳಿ ನಗರ ಮತ್ತು ತಾಲ್ಲೂಕಿನ ಜನಸಂದಣಿ ಪ್ರದೇಶಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಆಡಳಿತ ವ್ಯವಸ್ಥೆಯ ಲೋಪದಿಂದ ಸಮಸ್ಯೆ ಹೆಚ್ಚಾಗುತ್ತಿದೆ.
Last Updated 6 ನವೆಂಬರ್ 2023, 5:06 IST
ಹುಬ್ಬಳ್ಳಿ | ಬಿಡಾಡಿ ದನಗಳ ಹಾವಳಿಗೆ ಬೇಕಿದೆ ನಿಯಂತ್ರಣ
ADVERTISEMENT

ಕೆರೂರ | ಬಿಡಾಡಿ ದನಗಳ ಹಾವಳಿ; ಸಂಚಾರಕ್ಕೆ ಸಂಕಷ್ಟ

ನಿತ್ಯ 50 ಕ್ಕೂ ಹೆಚ್ಚು ಬಿಡಾಡಿ ದನಗಳು ರಸ್ತೆಗಳಲ್ಲಿಯೇ ಮಲಗಿರುತ್ತವೆ. ಇದರಿಂದ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆಯಾಗಿದೆ. ದಾಳಿ ಮಾಡಿದರೆ ಹೇಗೆ ಎಂಬ ಭೀತಿಯೂ ಇದೆ. ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿರುವುದರಿಂದ ಅಲ್ಲಿ ಸಾಗುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯೂ ಆಗಾಗ ಉಂಟಾಗುತ್ತದೆ.
Last Updated 15 ಆಗಸ್ಟ್ 2023, 4:42 IST
ಕೆರೂರ | ಬಿಡಾಡಿ ದನಗಳ ಹಾವಳಿ; ಸಂಚಾರಕ್ಕೆ ಸಂಕಷ್ಟ

ಗುಜರಾತ್‌ನಲ್ಲಿ ಬಿಡಾಡಿ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

ಗುಜರಾತ್‌ನಲ್ಲಿ ಬಿಡಾಡಿ ದನಗಳ ಹಾವಳಿಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಜ್ಯದಲ್ಲಿ ಸುಮಾರು 50 ಸಾವಿರ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 11 ಜನವರಿ 2023, 16:19 IST
ಗುಜರಾತ್‌ನಲ್ಲಿ ಬಿಡಾಡಿ ಗೂಳಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

ಮಡಿಕೇರಿ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...

ಜಿಲ್ಲೆಯಲ್ಲಿ ವಿವಿಧೆಡೆ ಮೂಕಪ್ರಾಣಿಗಳ ಮೇಲೆ ಗುಂಡಿನ ಮೊರೆತ; ಎತ್ತ ಸಾಗುತ್ತಿದೆ ಸಮಾಜ?
Last Updated 20 ಡಿಸೆಂಬರ್ 2022, 0:00 IST
ಮಡಿಕೇರಿ: ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...
ADVERTISEMENT
ADVERTISEMENT
ADVERTISEMENT