ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Street lights

ADVERTISEMENT

ರೈಲ್ವೆ ಮೇಲ್ಸೇತುವೆ: ಬೀದಿ ದೀಪ ಅಳವಡಿಕೆಗೆ ಆಗ್ರಹ

ಕಡೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ (ಕೆ.ಎಂ.ರಸ್ತೆ) ಕಂಸಾಗರಕ್ಕೆ ಹೋಗುವ ಮುಖ್ಯರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಬೀದಿ ದೀಪದ ಸೌಲಭ್ಯವಿಲ್ಲದೆ, ಜನರು ಭಯದಲ್ಲಿ ಓಡಾಡುವಂತಾಗಿದೆ.
Last Updated 5 ನವೆಂಬರ್ 2024, 6:14 IST
ರೈಲ್ವೆ ಮೇಲ್ಸೇತುವೆ: ಬೀದಿ ದೀಪ ಅಳವಡಿಕೆಗೆ ಆಗ್ರಹ

ಸಂಗತ | ಮಹಾನಗರದ ಬೆಳಕಿಲ್ಲದ ಬೀದಿಗಳಲ್ಲಿ...

ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಏರಿಕೆ ಆಗಿರುವುದಕ್ಕೆ ಬೀದಿದೀಪಗಳ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ
Last Updated 22 ಜನವರಿ 2024, 22:34 IST
ಸಂಗತ | ಮಹಾನಗರದ ಬೆಳಕಿಲ್ಲದ ಬೀದಿಗಳಲ್ಲಿ...

ಉಡುಪಿ | ಕಗ್ಗತ್ತಲಿನಲ್ಲಿ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಉಡುಪಿ–ಮಣಿಪಾಲ ನಗರಗಳ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ‘ಎ’ ಕತ್ತಲೆಯ ಕೂ‍ಪದಲ್ಲಿ ಮುಳುಗಿ ಬರೋಬ್ಬರಿ 5 ವರ್ಷಗಳು ಕಳೆದಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೆ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ.
Last Updated 28 ಆಗಸ್ಟ್ 2023, 6:33 IST
ಉಡುಪಿ | ಕಗ್ಗತ್ತಲಿನಲ್ಲಿ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಕನಕಪುರ: ಅವೈಜ್ಞಾನಿಕ ರಸ್ತೆ ಉಬ್ಬು, ಬೆಳಗದ ಬೀದಿ ದೀಪ

ಕನಕಪುರ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳು (ಹಂಪ್ಸ್) ರಸ್ತೆ ಅಪಘಾತಕ್ಕೆ ಕಾರಣವಾದರೆ, ಕೆಟ್ಟುಹೋದ ಬೀದಿ ದೀಪಗಳು ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ.
Last Updated 8 ಜೂನ್ 2023, 3:23 IST
ಕನಕಪುರ: ಅವೈಜ್ಞಾನಿಕ ರಸ್ತೆ ಉಬ್ಬು, ಬೆಳಗದ ಬೀದಿ ದೀಪ

ಹಗಲಿನಲ್ಲಿ ಉರಿಯುವ ಬೀದಿ ದೀಪ: ಪ್ರತಿ ನಿತ್ಯ ₹ 50 ಕೋಟಿ– ₹ 60 ಕೋಟಿ ನಷ್ಟ

12 ರಿಂದ 14 ಗಂಟೆ ಬೆಳಗುವ ದೀಪ
Last Updated 31 ಡಿಸೆಂಬರ್ 2022, 2:31 IST
ಹಗಲಿನಲ್ಲಿ ಉರಿಯುವ ಬೀದಿ ದೀಪ: ಪ್ರತಿ ನಿತ್ಯ ₹ 50 ಕೋಟಿ– ₹ 60 ಕೋಟಿ ನಷ್ಟ

‘ಕತ್ತಲು’ ಅಪಘಾತಕ್ಕೆ ದಾರಿ: ಪೀಣ್ಯದಿಂದ ನಾಗಸಂದ್ರದ ತನಕ ‘ಅವ್ಯವಸ್ಥೆ

ಪೀಣ್ಯದಿಂದ ನಾಗಸಂದ್ರದ ತನಕ ‘ಅವ್ಯವಸ್ಥೆ’: ರಾತ್ರಿಯಲ್ಲಿ ಭಯದ ವಾತಾವರಣ
Last Updated 2 ಡಿಸೆಂಬರ್ 2022, 20:47 IST
‘ಕತ್ತಲು’ ಅಪಘಾತಕ್ಕೆ ದಾರಿ: ಪೀಣ್ಯದಿಂದ ನಾಗಸಂದ್ರದ ತನಕ ‘ಅವ್ಯವಸ್ಥೆ

ಕೋಲಾರ | ಬೀದಿ ದೀಪ ನಿರ್ವಹಣೆ: ಏಜೆನ್ಸಿ ಕಪ್ಪುಪಟ್ಟಿಗೆ

ಕತ್ತಲೆಯಲ್ಲಿ ಮುಳುಗಿದ ನಗರ: ನಗರಸಭೆ ಸದಸ್ಯರ ಆಕ್ರೋಶ
Last Updated 21 ಫೆಬ್ರುವರಿ 2022, 14:46 IST
ಕೋಲಾರ | ಬೀದಿ ದೀಪ ನಿರ್ವಹಣೆ: ಏಜೆನ್ಸಿ ಕಪ್ಪುಪಟ್ಟಿಗೆ
ADVERTISEMENT

ಇನ್ನೂ ಬೆಳಗದ ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ

ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದ ಹಾದಿಯ ತುಂಬಾ ಕತ್ತಲು * ಮೂರು ಬಾರಿ ಗಡುವು ಬದಲಾದರೂ ಪ್ರಗತಿ ಆಮೆಗತಿ
Last Updated 18 ಜುಲೈ 2021, 20:07 IST
ಇನ್ನೂ ಬೆಳಗದ ಸ್ಮಾರ್ಟ್‌ ಎಲ್‌ಇಡಿ ಬೀದಿ ದೀಪ

ರಾಮದುರ್ಗ: ಕತ್ತಲಲ್ಲಿ ಮುಳುಗಿದ ರಾಮದುರ್ಗ!

ಬೀದಿದೀಪಗಳಿಂದ ಆಗದ ಪ್ರಯೋಜನ
Last Updated 2 ಜುಲೈ 2021, 19:30 IST
ರಾಮದುರ್ಗ: ಕತ್ತಲಲ್ಲಿ ಮುಳುಗಿದ ರಾಮದುರ್ಗ!

ಹೊಸಪೇಟೆ: ₹2 ಕೋಟಿಯಲ್ಲಿ ಹೊಸ ವಿದ್ಯುತ್ ದೀಪ ಅಳವಡಿಕೆ

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆ ಅಡಿ ನಗರದಲ್ಲಿ ಅಳವಡಿಸಲು ₹2 ಕೋಟಿ ಮೊತ್ತದ ವಿದ್ಯುತ್‌ ದೀಪಗಳನ್ನು ದೇಣಿಗೆ ನೀಡಿದ ದಾನಿಗಳ ಸನ್ಮಾನ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.
Last Updated 2 ಮಾರ್ಚ್ 2021, 11:37 IST
ಹೊಸಪೇಟೆ: ₹2 ಕೋಟಿಯಲ್ಲಿ ಹೊಸ ವಿದ್ಯುತ್ ದೀಪ ಅಳವಡಿಕೆ
ADVERTISEMENT
ADVERTISEMENT
ADVERTISEMENT