ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Summer Camp

ADVERTISEMENT

ರಂಗಪಯಣದಿಂದ ರಂಗಪರ್ವ

2009ರಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ, ನಾಟಕಗಳು, ಹಾಡು ಕುಣಿತದ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಕೊಂಡ ತಂಡವೇ ರಂಗಪಯಣ.
Last Updated 27 ಜುಲೈ 2024, 0:26 IST
ರಂಗಪಯಣದಿಂದ ರಂಗಪರ್ವ

‘ಮಕ್ಕಳ ಕನಸಿಗೆ ಹಿರಿಯ ಪ್ರೇರಣೆ ಅಗತ್ಯ’

ಕೋಟ(ಬ್ರಹ್ಮಾವರ): ಮಕ್ಕಳ ಆಲೋಚನೆಗಳು, ಭಾವನೆಗಳು ವಿಭಿನ್ನವಾಗಿರುತ್ತವೆ. ನೂರಾರು ಕನಸುಗಳು, ಗುರಿಗಳು ಅವರ ಮನದಲ್ಲಿ ಅಡಕವಾಗಿರುತ್ತವೆ. ಅದು ಸಾಕಾರಗೊಳ್ಳಲು ಹಿರಿಯರು ಪ್ರೇರಣೆ ನೀಡಬೇಕು ಎಂದು ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್‌ ಸದಸ್ಯ ಪ್ರದೀಪ ಪೂಜಾರಿ ಹೇಳಿದರು.
Last Updated 3 ಮೇ 2024, 14:10 IST
‘ಮಕ್ಕಳ ಕನಸಿಗೆ ಹಿರಿಯ ಪ್ರೇರಣೆ ಅಗತ್ಯ’

ರಂಗಂಪೇಟೆ: ಬೇಸಿಗೆ ಶಿಬಿರ

aa
Last Updated 24 ಮೇ 2023, 13:55 IST
ರಂಗಂಪೇಟೆ: ಬೇಸಿಗೆ ಶಿಬಿರ

ಬೇಸಿಗೆ ಶಿಬಿರ; ಅನೇಕತೆಯ ಆಗರ

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹಲವು ಕ್ಷೇತ್ರಗಳ ಆಸಕ್ತಿಯ ರೆಕ್ಕೆ–ಪುಕ್ಕ ಮೂಡಿಸುತ್ತವೆ. ನಮ್ಮ ನಾಡಿನಲ್ಲಿ ನಡೆಯುವ ಅಂತಹ ಕೆಲವು ಪ್ರಮುಖ ಶಿಬಿರಗಳ ರೂಪುರೇಷೆ ಆಸಕ್ತಿಕರವಾಗಿದೆ.
Last Updated 22 ಏಪ್ರಿಲ್ 2023, 20:20 IST
ಬೇಸಿಗೆ ಶಿಬಿರ; ಅನೇಕತೆಯ ಆಗರ

ಹೆಬ್ರಿ: ‘ರಜಾ ಮಜಾ’ ಮಕ್ಕಳ  ಬೇಸಿಗೆ ಶಿಬಿರ

<p>ಹೆಬ್ರಿಯ ರಾಪಿಡ್ &nbsp; ಇನ್ಸ್ಟಿಟ್ಯೂಟ್ ಆಪ್ ಅಬಾಕಸ್ ಸಂಸ್ಥೆಯಿಂದ&nbsp;<br /> ರಜಾ ಮಜಾ ಮಕ್ಕಳ &nbsp;ಬೇಸಿಗೆ ಶಿಬಿರದಲ್ಲಿ ಆರೋಗ್ಯ ಮತ್ತು ಪೊಲೀಸ್‌ ಕಾನೂನು ಮಾಹಿತಿ.&nbsp;</p>
Last Updated 22 ಏಪ್ರಿಲ್ 2023, 11:26 IST
ಹೆಬ್ರಿ: ‘ರಜಾ ಮಜಾ’ ಮಕ್ಕಳ  ಬೇಸಿಗೆ ಶಿಬಿರ

ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ.
Last Updated 22 ಏಪ್ರಿಲ್ 2023, 4:51 IST
ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರ 22 ರಿಂದ

ಬೀದರ್: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ಇಲ್ಲಿಯ ಬಾಲ ಭವನದಲ್ಲಿ ಏಪ್ರಿಲ್ 22 ರಿಂದ ಮೇ 7 ರ ವರೆಗೆ ಜಿಲ್ಲಾ ಮಟ್ಟದ ಮಕ್ಕಳ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
Last Updated 18 ಏಪ್ರಿಲ್ 2023, 14:05 IST
fallback
ADVERTISEMENT

ಕೋಲಾರ: ಜಿಲ್ಲಾ ಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ

‘ಶಾಲೆಗಳಲ್ಲಿ ಶೈಕ್ಷಣಿಕ ವರ್ಷ ಮುಗಿದ ನಂತರ 2 ತಿಂಗಳ ಕಾಲ ಸರ್ಕಾರ ಬೇಸಿಗೆ ರಜೆ ನಿಗದಿಪಡಿಸಿದೆ. ಈ ಸಮಯದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಪೋಷಕರು ಮಕ್ಕಳನ್ನು ಶಿಬಿರಕ್ಕೆ ಕಳುಹಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಮನವಿ ಮಾಡಿದರು.
Last Updated 4 ಮೇ 2022, 14:03 IST
ಕೋಲಾರ: ಜಿಲ್ಲಾ ಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ

ಬೆಳಗಾವಿ: ಬಾಲಭವನ ಬೇಸಿಗೆ ಶಿಬಿರ ಆರಂಭ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜವಾಹರ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಬಾಲಭವನದಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಶಾಸಕ ಅನಿಲ ಬೆನಕೆ ಮಂಗಳವಾರ ಚಾಲನೆ ನೀಡಿದರು.
Last Updated 4 ಮೇ 2022, 12:48 IST
ಬೆಳಗಾವಿ: ಬಾಲಭವನ ಬೇಸಿಗೆ ಶಿಬಿರ ಆರಂಭ

ಮಾನಸಿಕ ವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಂತೋಷ್

‘ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಕಾಸ ಹೊಂದಲು ಬೇಸಿಗೆ ಶಿಬಿರಗಳು ಸಹಕಾರಿ’ ಎಂದು ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಅಭಿಪ್ರಾಯಪಟ್ಟರು.
Last Updated 4 ಮೇ 2022, 10:56 IST
ಮಾನಸಿಕ ವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಂತೋಷ್
ADVERTISEMENT
ADVERTISEMENT
ADVERTISEMENT