ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Supermarket

ADVERTISEMENT

ಚೀನಾ | ಸೂಪರ್‌ಮಾರ್ಕೆಟ್‌ನಲ್ಲಿ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ: ಮೂವರು ಸಾವು

ಚೀನಾದ ಶಾಂಘೈ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ಎದುರಿಗೆ ಸಿಕ್ಕವರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ.
Last Updated 1 ಅಕ್ಟೋಬರ್ 2024, 4:19 IST
ಚೀನಾ | ಸೂಪರ್‌ಮಾರ್ಕೆಟ್‌ನಲ್ಲಿ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ: ಮೂವರು ಸಾವು

ಡಿ–ಮಾರ್ಟ್‌ ಲಾಭ ಶೇ 7.8ರಷ್ಟು ಹೆಚ್ಚಳ

ಡಿ–ಮಾರ್ಟ್‌ ಮಳಿಗೆಗಳನ್ನು ನಿಯಂತ್ರಿಸುತ್ತಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಲಿಮಿಟೆಡ್‌ ಕಂಪನಿಯ ನಿವ್ವಳ ಲಾಭವು 2023ರ ಮಾರ್ಚ್‌ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 7.81ರಷ್ಟು ಹೆಚ್ಚಾಗಿ ₹460 ಕೋಟಿಗೆ ಏರಿಕೆ ಕಂಡಿದೆ.
Last Updated 13 ಮೇ 2023, 12:46 IST
ಡಿ–ಮಾರ್ಟ್‌ ಲಾಭ ಶೇ 7.8ರಷ್ಟು ಹೆಚ್ಚಳ

ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

ಅರ್ಜೇಂಟೀನಾ ತಂಡದ ಜನಪ್ರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ಮೇಲೆ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 6:46 IST
ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ, ಬೆದರಿಕೆ

ಅಮೆರಿಕ | ಹೂಸ್ಟನ್ ಮಾರ್ಕೆಟ್‌ನಲ್ಲಿ ಶೂಟೌಟ್; ಇಬ್ಬರು ಸಾವು, ಮೂವರಿಗೆ ಗಾಯ

ಹೂಸ್ಟನ್‌ನ ಜನನಿಬಿಡ ಮಾರ್ಕೆಟ್‌ವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮೇ 2022, 1:27 IST
ಅಮೆರಿಕ | ಹೂಸ್ಟನ್ ಮಾರ್ಕೆಟ್‌ನಲ್ಲಿ ಶೂಟೌಟ್; ಇಬ್ಬರು ಸಾವು, ಮೂವರಿಗೆ ಗಾಯ

ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿ: 10 ಜನ ಸಾವು

ಶಸ್ತ್ರಸಜ್ಜಿತ 18 ವರ್ಷದ ಯುವಕನೊಬ್ಬ ಇಲ್ಲಿನ ಬಫಲೊ ನಗರದ ಸೂಪರ್‌ಮಾರ್ಕೆಟ್‌ನಲ್ಲಿ ಶನಿವಾರ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಮೇ 2022, 2:10 IST
ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಗುಂಡಿನ ದಾಳಿ: 10 ಜನ ಸಾವು

ಕೋವಿಡ್-19 ಭೀತಿ: ಬಿಬಿಎಂಪಿ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಬಂದ್ ಮಾಡಲು ಆದೇಶ

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲಾ ಸೂಪರ್ ಮಾರ್ಕೆಟ್‌ಗಳನ್ನು (ಹವಾನಿಯಂತ್ರಿತ) ಬಂದ್ ಮಾಡಲಾಗುವುದು ಎಂದು ಪಾಲಿಕೆ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ತಿಳಿಸಿದರು.
Last Updated 16 ಮಾರ್ಚ್ 2020, 11:17 IST
ಕೋವಿಡ್-19 ಭೀತಿ: ಬಿಬಿಎಂಪಿ ವ್ಯಾಪ್ತಿಯ ಸೂಪರ್ ಮಾರ್ಕೆಟ್ ಬಂದ್ ಮಾಡಲು ಆದೇಶ

ಸೂಪರ್‌ ಮಾರ್ಕೆಟ್‌ ಎಂಬ ಕಿಷ್ಕಿಂದೆ

ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ ಬಗ್ಗೆ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಲು ಸೊಪ್ಪು, ತರಕಾರಿ ಅಥವಾ ಹಣ್ಣುಹಂಪಲು ವ್ಯಾಪಾರಿಗಳು ಆಗಬೇಕಿಲ್ಲ. ಹೆಚ್ಚೇನೂ ಬೇಡ, ಮಾರ್ಕೆಟ್‌ ಆವರಣದಲ್ಲಿ 10 ನಿಮಿಷ ಸುತ್ತು ಹಾಕಿದರೆ ಸಾಕು. ಅಲ್ಲಿನ ಸಹಜ ಪರಿಸ್ಥಿತಿ ಅರಿವಿಗೆ ಬರುತ್ತದೆ. ಹೈ–ಕ ಪ್ರದೇಶದ ವಿಭಾಗೀಯ ಕೇಂದ್ರದಲ್ಲಿ ಮಾರ್ಕೆಟ್‌ನತ್ತ ಯಾಕೆ ಈ ಪರಿ ನಿಷ್ಕಾಳಜಿ ಎಂಬ ಪ್ರಶ್ನೆಯೂ ಕಾಡುತ್ತದೆ.
Last Updated 9 ಜೂನ್ 2019, 19:45 IST
ಸೂಪರ್‌ ಮಾರ್ಕೆಟ್‌ ಎಂಬ ಕಿಷ್ಕಿಂದೆ
ADVERTISEMENT
ADVERTISEMENT
ADVERTISEMENT
ADVERTISEMENT