ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Survey

ADVERTISEMENT

ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಲೋಕಸಭಾ ಚುನಾವಣೆಯ ಬಳಿಕ ಪುನರಾರಂಭಗೊಳ್ಳದ ಸಮೀಕ್ಷೆ!
Last Updated 18 ನವೆಂಬರ್ 2024, 7:21 IST
ಮೈಸೂರು: ಮೂಲ ಆದಿವಾಸಿಗಳ ಸಮೀಕ್ಷೆಗೆ ‘ಕಾರ್ಮೋಡ’

ಸಿಟಿ ಸರ್ವೆಗೆ ‘ವೆಚ್ಚ ವಿನಾಯಿತಿ’ ತೊಡಕು

ನಗರಸಭೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸದ ಭೂಮಾಪನ ಇಲಾಖೆ
Last Updated 29 ಆಗಸ್ಟ್ 2024, 6:10 IST
ಸಿಟಿ ಸರ್ವೆಗೆ ‘ವೆಚ್ಚ ವಿನಾಯಿತಿ’ ತೊಡಕು

ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಜ್ಞಾನವಾಪಿ ಮಸೀದಿಯ 'ವಝುಖಾನಾ' ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿರುವುದರಿಂದ ಈ ಪ್ರದೇಶದಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
Last Updated 23 ಆಗಸ್ಟ್ 2024, 2:57 IST
ಜ್ಞಾನವಾಪಿ ಮಸೀದಿಯ ವಝುಖಾನಾದಲ್ಲಿ ASI ಸಮೀಕ್ಷೆಗೆ ಅನುಮತಿಯಿಲ್ಲ: ಆಡಳಿತ ಮಂಡಳಿ

ಆರೋಗ್ಯ ಸಮೀಕ್ಷೆ: 26 ಸಾವಿರ ಕುಟುಂಬಗಳ ಮಾಹಿತಿ ಸಂಗ್ರಹ

ಆರನೆ ಸುತ್ತಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪೂರ್ಣ
Last Updated 19 ಆಗಸ್ಟ್ 2024, 0:48 IST
ಆರೋಗ್ಯ ಸಮೀಕ್ಷೆ: 26 ಸಾವಿರ ಕುಟುಂಬಗಳ ಮಾಹಿತಿ ಸಂಗ್ರಹ

ಅತಿ ವೇಗದಿಂದಲೇ ಶೇ 90 ಸಾವು: ಸಮೀಕ್ಷೆ ವರದಿ

ಅಪಘಾತದಿಂದ ಸಾವು– ನೋವು: ಶೇ 75 ಕುಟುಂಬಗಳಿಗೆ ಸಂಕಷ್ಟ
Last Updated 3 ಆಗಸ್ಟ್ 2024, 0:30 IST
ಅತಿ ವೇಗದಿಂದಲೇ ಶೇ 90 ಸಾವು: ಸಮೀಕ್ಷೆ ವರದಿ

2023–24ರ ಆರ್ಥಿಕ ಸಮೀಕ್ಷೆ Highlights: ಆರ್ಥಿಕ ಬೆಳವಣಿಗೆ ದರ ಶೇ 7ಕ್ಕೆ ಇಳಿಕೆ!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023–24ರ ಆರ್ಥಿಕ ಸಮೀಕ್ಷೆಯ ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹಾಗೂ ಅವರ ತಂಡ ಸಿದ್ಧಪಡಿಸಿದೆ. ಸಮೀಕ್ಷೆಯ ಮುಖ್ಯಾಂಶಗಳು ಹೀಗಿವೆ...
Last Updated 22 ಜುಲೈ 2024, 11:06 IST
2023–24ರ ಆರ್ಥಿಕ ಸಮೀಕ್ಷೆ Highlights: ಆರ್ಥಿಕ ಬೆಳವಣಿಗೆ ದರ ಶೇ 7ಕ್ಕೆ ಇಳಿಕೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸಲು ಸಮೀಕ್ಷೆ

ಈ ಸಾಲಿನಲ್ಲಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಮನೆ–ಮನೆ ಸಮೀಕ್ಷೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಆದೇಶಿಸಿದೆ.
Last Updated 18 ಜುಲೈ 2024, 15:54 IST
ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸಲು ಸಮೀಕ್ಷೆ
ADVERTISEMENT

ಕಲಬುರಗಿ: ಬೆಳೆ ಸಮೀಕ್ಷೆ ಕಾರ್ಯ ಆರಂಭ

ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವು ಆರಂಭವಾಗಿದೆ.
Last Updated 16 ಜುಲೈ 2024, 4:43 IST
ಕಲಬುರಗಿ: ಬೆಳೆ ಸಮೀಕ್ಷೆ ಕಾರ್ಯ ಆರಂಭ

ಭೋಜಶಾಲಾ ಸಮೀಕ್ಷೆ ವರದಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಿದ ​ಎಎಸ್‌ಐ

ವಿವಾದಿತ ಭೋಜಶಾಲಾ-ಕಮಲ-ಮೌಲಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠಕ್ಕೆ ಸಲ್ಲಿಸಿದೆ.
Last Updated 15 ಜುಲೈ 2024, 10:58 IST
ಭೋಜಶಾಲಾ ಸಮೀಕ್ಷೆ ವರದಿಯನ್ನು ಮಧ್ಯಪ್ರದೇಶ  ಹೈಕೋರ್ಟ್‌ಗೆ ಸಲ್ಲಿಸಿದ ​ಎಎಸ್‌ಐ

ತಡೋಬಾ ಮೀಸಲು ಪ್ರದೇಶ: 55 ಹುಲಿಗಳು ಸೇರಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಪತ್ತೆ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಟಿಎಟಿಆರ್) ಇತ್ತೀಚೆಗೆ ನಡೆಸಿದ 'ವಾಟರ್‌ಹೋಲ್ ಅನಿಮಲ್ ಸರ್ವೇ'ಯಲ್ಲಿ 55 ಹುಲಿಗಳು ಸೇರಿದಂತೆ ಒಟ್ಟು 5,069 ಕಾಡು ಪ್ರಾಣಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಮೇ 2024, 7:13 IST
ತಡೋಬಾ ಮೀಸಲು ಪ್ರದೇಶ: 55 ಹುಲಿಗಳು ಸೇರಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಪತ್ತೆ
ADVERTISEMENT
ADVERTISEMENT
ADVERTISEMENT