ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

tahashildar

ADVERTISEMENT

ಬಗರ್ ಹುಕುಂ ಪ್ರಕರಣ | ತಹಶೀಲ್ದಾರ್‌ಗೆ ಜಾಮೀನು: ಹೈಕೋರ್ಟ್ ಅತೃಪ್ತಿ

ಬಗರ್ ಹುಕುಂ ಜಮೀನು ಅಕ್ರಮ ಮಂಜೂರು ಆರೋಪ ಪ್ರಕರಣ
Last Updated 15 ನವೆಂಬರ್ 2024, 0:30 IST
ಬಗರ್ ಹುಕುಂ ಪ್ರಕರಣ | ತಹಶೀಲ್ದಾರ್‌ಗೆ ಜಾಮೀನು: ಹೈಕೋರ್ಟ್ ಅತೃಪ್ತಿ

ಬೆಂಗಳೂರಿನ ಲಾಡ್ಜ್‌ ಕೊಠಡಿಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಶವಪತ್ತೆ

ತೀರ್ಥಹಳ್ಳಿ ತಹಶೀಲ್ದಾರ್ ಜಿ.ಬಿ.ಜಕ್ಕನಗೌಡರ್ (54) ಬುಧವಾರ ಬೆಂಗಳೂರಿನಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
Last Updated 16 ಅಕ್ಟೋಬರ್ 2024, 17:56 IST
ಬೆಂಗಳೂರಿನ ಲಾಡ್ಜ್‌ ಕೊಠಡಿಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಶವಪತ್ತೆ

ವಿರಾಜಪೇಟೆ | ಅಧಿಕಾರಿಗಳ ಗೈರು: ತಹಶೀಲ್ದಾರ್ ಅಸಮಾಧಾನ

ಕನ್ನಡ ರಾಜ್ಯೋತ್ಸವ ಆಚರಣೆಯ: ಪೂರ್ವಭಾವಿ ಸಭೆ   +++ ಅಧಿಕಾರಿಗಳ ಗೈರಿಗೆ ತಹಶೀಲ್ದಾರ್ ಅಸಮಧಾನ
Last Updated 16 ಅಕ್ಟೋಬರ್ 2024, 6:25 IST
ವಿರಾಜಪೇಟೆ | ಅಧಿಕಾರಿಗಳ ಗೈರು: ತಹಶೀಲ್ದಾರ್ ಅಸಮಾಧಾನ

ತಹಶೀಲ್ದಾರ್ ಆಗಿ ಬಸವರಾಜ್ ಅಧಿಕಾರ ಸ್ವೀಕಾರ

ನೂತನ ತಹಶೀಲ್ದಾರ್ ಆಗಿ ಬಸವರಾಜ್  ಅವರು ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
Last Updated 6 ಸೆಪ್ಟೆಂಬರ್ 2024, 14:27 IST
ತಹಶೀಲ್ದಾರ್ ಆಗಿ ಬಸವರಾಜ್ ಅಧಿಕಾರ ಸ್ವೀಕಾರ

ತಹಶೀಲ್ದಾರ್‌ ವಾಹನಕ್ಕೆ ಬೆಂಕಿ ಹಚ್ಚಿದ ಯುವಕ

ತಾಯಿಯ ದೂರು ಸ್ವೀಕರಿಸದ್ದಕ್ಕೆ ಆಕ್ರೋಶ
Last Updated 5 ಸೆಪ್ಟೆಂಬರ್ 2024, 16:38 IST
ತಹಶೀಲ್ದಾರ್‌ ವಾಹನಕ್ಕೆ ಬೆಂಕಿ ಹಚ್ಚಿದ ಯುವಕ

ಕಡೂರು: ಪಾಳುಬಿದ್ದ ತಹಶೀಲ್ದಾರ್ ವಸತಿಗೃಹ

ಹಳೆ ತಾಲ್ಲೂಕು ಕಚೇರಿ ಶಿಥಿಲ, ಕೊಠಡಿಗಳ ಕಮಟು ವಾಸನೆಗೆ ಸಿಬ್ಬಂದಿ ಹೈರಾಣ
Last Updated 14 ಆಗಸ್ಟ್ 2024, 6:36 IST
ಕಡೂರು: ಪಾಳುಬಿದ್ದ ತಹಶೀಲ್ದಾರ್ ವಸತಿಗೃಹ

ಬೆಳಗಾವಿ | ತಹಶೀಲ್ದಾರ್‌ಗೆ ನೋಟಿಸ್‌ ನೀಡಿದ ಒಂಬತ್ತು ಗ್ರಾಮಗಳ ರೈತರು

ಕುಲವಳ್ಳಿ ಸೇರಿ ಒಂಬತ್ತು ಗ್ರಾಮಗಳ ರೈತರು ನೀಡಿದ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳದ ನಿರ್ಣಯದಿಂದ ಬೇಸತ್ತ ರೈತರು, ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಶುಕ್ರವಾರ ನೋಟಿಸ್‌ ನೀಡಿದ್ದಾರೆ.
Last Updated 17 ಮೇ 2024, 15:01 IST
ಬೆಳಗಾವಿ | ತಹಶೀಲ್ದಾರ್‌ಗೆ ನೋಟಿಸ್‌ ನೀಡಿದ ಒಂಬತ್ತು ಗ್ರಾಮಗಳ ರೈತರು
ADVERTISEMENT

ಜಗಳೂರು: ಬರ ಪರಿಹಾರಕ್ಕೆ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದ ರೈತರು

ಜಗಳೂರು: ತೀವ್ರ ಬರಗಾಲದಿಂದ ತತ್ತರಿಸಿರುವ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ‘ನಮಗೆ ಬರ ಪರಿಹಾರ ಮೊತ್ತ ದೊರೆತಿಲ್ಲ’ ಎಂದು ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದಾರೆ.
Last Updated 17 ಮೇ 2024, 7:04 IST
ಜಗಳೂರು: ಬರ ಪರಿಹಾರಕ್ಕೆ ತಹಶೀಲ್ದಾರ್ ಕಚೇರಿಗೆ ಮುಗಿಬಿದ್ದ ರೈತರು

₹12 ಸಾವಿರ ಲಂಚಕ್ಕೆ ಬೇಡಿಕೆ: ರಾಣೆಬೆನ್ನೂರು ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ

ಅಕ್ರಮ ಸಾಗಣೆ ಮಾಡುತ್ತಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಬಿಡಲು ₹12 ಸಾವಿರ ಲಂಚ ಪಡೆಯುವ ವೇಳೆ ರಾಣೆಬೆನ್ನೂರಿನ ತಹಶೀಲ್ದಾರ್‌ ಮತ್ತು ಚಾಲಕ ಈ ಇಬ್ಬರೂ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
Last Updated 5 ಜನವರಿ 2024, 11:31 IST
₹12 ಸಾವಿರ ಲಂಚಕ್ಕೆ ಬೇಡಿಕೆ: ರಾಣೆಬೆನ್ನೂರು ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ

ರೈತರಿಂದ ಖರೀದಿಸಿದ ಮಾಲಿಗೆ ಕಡ್ಡಾಯ ರಸೀದಿ ನೀಡಿ: ತಹಶೀಲ್ದಾರ್

ಹುಣಸಗಿ: ‘ನೀರಾವರಿ ಪ್ರದೇಶದ ಬೆಳೆಗಳು ಕಟಾವು ಹಂತದಲ್ಲಿದ್ದು ರೈತರಿಂದ ಉತ್ಪನ್ನ ಖರೀದಿಸುವ ಎಲ್ಲ ಖರೀದಾರರು ಕಡ್ಡಾವಾಗಿ ರಸೀದಿ ನೀಡಬೇಕು. ಈ ಕುರಿತು ದೂರು ಬಂದರೆ ಪರವಾನಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಹೇಳಿದರು.
Last Updated 22 ನವೆಂಬರ್ 2023, 5:07 IST
ರೈತರಿಂದ ಖರೀದಿಸಿದ ಮಾಲಿಗೆ ಕಡ್ಡಾಯ ರಸೀದಿ ನೀಡಿ: ತಹಶೀಲ್ದಾರ್
ADVERTISEMENT
ADVERTISEMENT
ADVERTISEMENT