ವಿದ್ಯಾರ್ಥಿಗಳಿಗೆ ‘ಪ್ರಾಣಿ ಭಂಡಾರ’
ಅಳಿವಿನಂಚಿನ ಸರೀಸೃಪಗಳು, ಪ್ರಾಣಿ, ಪಕ್ಷಿ ಸೇರಿದಂತೆ 2500ಕ್ಕೂ ಹೆಚ್ಚು ಸತ್ತ ಪ್ರಾಣಿಗಳು ಈ ಸಂಗ್ರಹಾಲಯದಲ್ಲಿ ಜೀವಂತಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕಾಗಿ ಈ ಮ್ಯೂಸಿಯಂ ಅನ್ನು ‘ಅಳಿದು–ಬದುಕಿದ ಪ್ರಾಣಿಗಳ ತಾಣ’ ಎನ್ನುತ್ತಾರೆ. ಇದು ದೇಶದ ಅತಿ ಹಳೆಯ ಪ್ರಾಣಿ ವಸ್ತು ಸಂಗ್ರಹಾಲಯಗಳಲ್ಲಿ ಒಂದು. ಮಾತ್ರವಲ್ಲ, ದಕ್ಷಿಣಭಾರತದಲ್ಲೇ ಅತಿ ದೊಡ್ಡದಾದ ಸಂಗ್ರಹಾಲಯ.Last Updated 12 ಆಗಸ್ಟ್ 2019, 19:30 IST