ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

terror group

ADVERTISEMENT

ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಭಾರತ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಖೈದಾ ಸಂಘಟನೆಯೊಂದಿಗೆ (AQIS) ಸಂಪರ್ಕ ಹೊಂದಿದ್ದ 7 ಜನರನ್ನು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 22 ಆಗಸ್ಟ್ 2024, 7:25 IST
ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಮಣಿಪುರದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯ: ಭದ್ರತಾ ಸಂಸ್ಥೆ ಎಚ್ಚರಿಕೆ

ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ಮತ್ತು ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಮಣಿಪುರದಲ್ಲಿ ಸಕ್ರಿಯವಾಗಿದ್ದು, ಈಚೆಗೆ ಸೇನಾಧಿಕಾರಿ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇವುಗಳ ಕೈವಾಡವಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 15:39 IST
ಮಣಿಪುರದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯ: ಭದ್ರತಾ ಸಂಸ್ಥೆ ಎಚ್ಚರಿಕೆ

Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 8:43 IST
Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಉಗ್ರ ನಂಟು ಹೊಂದಿರುವ ಆರೋಪದಲ್ಲಿ ಭದ್ರತಾ ಪಡೆ ಐವರನ್ನು ಬಂಧಿಸಿದೆ.
Last Updated 15 ಜುಲೈ 2022, 12:38 IST
ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಆರು ಮುಸ್ಲಿಂ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆ ಸದಸ್ಯರು: ಯಶ್‌ಪಾಲ್ ಸುವರ್ಣ

ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ಹಿಜಾಬ್ ಪರವಾಗಿ ನೀಡಿರುವ ಹೇಳಿಕೆ
Last Updated 6 ಏಪ್ರಿಲ್ 2022, 14:12 IST
ಆರು ಮುಸ್ಲಿಂ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆ ಸದಸ್ಯರು: ಯಶ್‌ಪಾಲ್ ಸುವರ್ಣ

ಆಸ್ಟ್ರೇಲಿಯಾ: ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಬೇಸ್‌, ಹಿಜ್‌ಬುಲ್‌

ಬಲಪಂಥೀಯ ಉಗ್ರಗಾಮಿಗಳ ಗುಂಪು ದಿ ಬೇಸ್‌ ಹಾಗೂ ಲೆಬನಾನ್‌ ಮೂಲದ ಹಿಜ್‌ಬುಲ್ ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.
Last Updated 24 ನವೆಂಬರ್ 2021, 6:28 IST
ಆಸ್ಟ್ರೇಲಿಯಾ: ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಬೇಸ್‌, ಹಿಜ್‌ಬುಲ್‌

ಲಷ್ಕರ್‌ ಇ ಇಸ್ಲಾಂಗೆ ನೂತನ ಮುಖ್ಯಸ್ಥನ ನೇಮಕ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್‌ ಇ ಇಸ್ಲಾಂ, ತನ್ನ ನೂತನ ಮುಖ್ಯಸ್ಥನಾಗಿ ಜಲಾ ಖಾನ್‌ ಅಫ್ರಿದಿಯನ್ನು ಘೋಷಿಸಿದೆ. ‌
Last Updated 30 ಜನವರಿ 2021, 11:34 IST
ಲಷ್ಕರ್‌ ಇ ಇಸ್ಲಾಂಗೆ ನೂತನ ಮುಖ್ಯಸ್ಥನ ನೇಮಕ
ADVERTISEMENT

ಯೆಮನ್‌ ಬಂಡುಕೋರ ಗುಂಪಿಗೆ ಉಗ್ರ ಸಂಘಟನೆ ಪಟ್ಟ: ನಿರ್ಧಾರ ಬದಲಿಸಲು ಅಮೆರಿಕ ನಕಾರ

ಯೆಮನ್‌ನಲ್ಲಿ ಸಕ್ರಿಯವಾಗಿರುವ ಇರಾನ್‌ ಬೆಂಬಲಿತ ಬಂಡುಕೋರರ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸಿರುವ ತನ್ನ ನಿರ್ಧಾರವನ್ನು ಬದಲಿಸಬೇಕು ಎಂಬ ವಿಶ್ವಸಂಸ್ಥೆಯ ಮನವಿಯನ್ನು ಅಮೆರಿಕ ತಿರಸ್ಕರಿಸಿದೆ.
Last Updated 15 ಜನವರಿ 2021, 6:43 IST
ಯೆಮನ್‌ ಬಂಡುಕೋರ ಗುಂಪಿಗೆ ಉಗ್ರ ಸಂಘಟನೆ ಪಟ್ಟ: ನಿರ್ಧಾರ ಬದಲಿಸಲು ಅಮೆರಿಕ ನಕಾರ

ಶಿರಸಿ: ಉಗ್ರ ಸಂಘಟನೆ ನಂಟು, ಯುವಕನ ಬಂಧನ

ಪಾಕಿಸ್ತಾನದ ಉಗ್ರ ಸಂಘಟನೆಯೊಂದರ ಜತೆ ನಂಟು ಹೊಂದಿರುವ ಆರೋಪದಡಿ ತಾಲ್ಲೂಕಿನ ಅರೆಕೊಪ್ಪದ ಯುವಕನನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಪಶ್ಚಿಮ ಬಂಗಾಳ ವಿಭಾಗದ ತಂಡ ಬುಧವಾರ ನಸುಕಿನ ಜಾವ ಬಂಧಿಸಿ, ವಿಚಾರಣೆಗೆ ಕರೆದೊಯ್ದಿದೆ.
Last Updated 11 ನವೆಂಬರ್ 2020, 19:30 IST
ಶಿರಸಿ: ಉಗ್ರ ಸಂಘಟನೆ ನಂಟು, ಯುವಕನ ಬಂಧನ

ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ 26 ವರ್ಷದ ಹೈದರ್‌ ಘಾಜಿ ಮುಖ್ಯಸ್ಥ

ಪಿಯುಸಿ ಪಾಸಾಗಿರುವ ಹೈದರ್‌, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯವನು. ಈತನಿಗೆ ಹೈದಾರ್‌ ಘಾಜಿ ಎಂದು ಹೆಸರಿಟ್ಟಿದ್ದೇ ನೈಕೊ.
Last Updated 11 ಮೇ 2020, 20:00 IST
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ 26 ವರ್ಷದ ಹೈದರ್‌ ಘಾಜಿ ಮುಖ್ಯಸ್ಥ
ADVERTISEMENT
ADVERTISEMENT
ADVERTISEMENT