ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Test series

ADVERTISEMENT

IND vs NZ: ತವರಿನಲ್ಲಿ ಸೋತಿದ್ದನ್ನು ಅರಗಿಸಿಕೊಳ್ಳಲಾಗದು: ರೋಹಿತ್ ಶರ್ಮಾ ಬೇಸರ

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ 0–3 ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುತ್ತೇನೆ ಎಂದು ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.
Last Updated 3 ನವೆಂಬರ್ 2024, 9:17 IST
IND vs NZ: ತವರಿನಲ್ಲಿ ಸೋತಿದ್ದನ್ನು ಅರಗಿಸಿಕೊಳ್ಳಲಾಗದು: ರೋಹಿತ್ ಶರ್ಮಾ ಬೇಸರ

ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಭಾರತ ತಂಡದ ಸ್ಟಾರ್‌ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.
Last Updated 22 ಜನವರಿ 2024, 11:10 IST
ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ

ವೈಯಕ್ತಿಕ ಕಾರಣ: ಸರಣಿ ನಡುವೆಯೇ ತವರಿಗೆ ತೆರಳಿದ ಆಸ್ಟ್ರೇಲಿಯಾ ನಾಯಕ ಕಮಿನ್ಸ್‌

ಕುಟುಂಬ ಸದಸ್ಯರೊಬ್ಬರ ಅನಾರೋಗ್ಯ ನಿಮಿತ್ತ ತವರಿಗೆ ಹಾರಿದ ಕಮಿನ್ಸ್‌
Last Updated 20 ಫೆಬ್ರುವರಿ 2023, 5:21 IST
ವೈಯಕ್ತಿಕ ಕಾರಣ: ಸರಣಿ ನಡುವೆಯೇ ತವರಿಗೆ ತೆರಳಿದ ಆಸ್ಟ್ರೇಲಿಯಾ ನಾಯಕ ಕಮಿನ್ಸ್‌

ಕ್ರಿಕೆಟ್‌ | ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ಶ್ರೀಲಂಕಾ ವಿರುದ್ಧದ ಮೂರು ಟಿ–20 ಹಾಗೂ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟಿಸಿದೆ.
Last Updated 20 ಫೆಬ್ರುವರಿ 2022, 7:55 IST
ಕ್ರಿಕೆಟ್‌ | ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ

ಮಾರ್ಚ್ 4ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ, ಟೆಸ್ಟ್ ನಾಯಕತ್ವವವನ್ನು ಆರಂಭಿಸಲಿದ್ಧಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ವರದಿಗಾರರಿಗೆ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2022, 14:13 IST
ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ

ಗೋರಿಯೊಳಗಿನ ಅಜ್ಜ ಬೆಟ್ಟಿಂಗ್ ಗೆದ್ದ ಕಥೆ!

ದಕ್ಷಿಣ ಆಫ್ರಿಕಾದ ಎದುರಿನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಡಾಮ್ನಿಕ್ (ಡಾಮ್) ಸಿಬ್ಲಿ ಶತಕ ಬಾರಿಸಿದರು. ಅವರು ಇಂತಹದೊಂದು ಸಾಧನೆ ಮಾಡಲಿ ರೆಂದು ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ಸಿಬ್ಲಿಯ ಅಜ್ಜ ಕೆನೆತ್ ಮೆಕೆಂಜಿ ಪಂಥ ಕಟ್ಟಿದ್ದರು. ಆದರೆ 2011ರಲ್ಲಿ ಕೆನೆತ್ ತೀರಿಹೋದರು. ತಮ್ಮ ನಿಧನಕ್ಕೂ ನಾಲ್ಕು ತಿಂಗಳುಗಳಿಗಿಂತ ಮೊದಲು ಅವರು ಎರಡು ಬೆಟ್‌ ಗಳನ್ನು(1ಕ್ಕೆ150 ಮತ್ತು 1ಕ್ಕೆ 66) ಇದೀಗ ಡಾಮ್ ಅವರ ಕುಟುಂಬಕ್ಕೆ ಬೆಟ್ಟಿಂಗ್‌ನಲ್ಲಿ ಗೆದ್ದ ಸುಮಾರು ₹ 20 ಲಕ್ಷ ಕೈಸೇರಿದೆ!
Last Updated 8 ಜನವರಿ 2020, 2:43 IST
ಗೋರಿಯೊಳಗಿನ ಅಜ್ಜ ಬೆಟ್ಟಿಂಗ್ ಗೆದ್ದ ಕಥೆ!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ದಾಖಲೆಗಳ ಸುರಿಮಳೆ: ಕನ್ನಡಿಗನದ್ದೇ ಮೊದಲ ದಾಖಲೆ

ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬಂದಿದ್ದ ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋತು ಶರಣಾಗಿದೆ. 1935ರ ನಂತರ ಅತಿ ದೊಡ್ಡ ಸೋಲುಂಡಿರುವ ಹರಿಣ ಪಡೆ ಈ ಸರಣಿಯಲ್ಲಿ ಭಾರತಕ್ಕೆ ಹಲವು ದಾಖಲೆಗಳನ್ನು ಬರೆಯಲು ಅವಕಾಶ ಕಲ್ಪಿಸಿಕೊಟ್ಟಿತು. ವಿಶೇಷವೆಂದರೆ ಈ ದಾಖಲೆಗಳ ಸರಣಿ ಆರಂಭವಾಗಿದ್ದು ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅವರ ದಾಖಲೆಯಿಂದ!
Last Updated 22 ಅಕ್ಟೋಬರ್ 2019, 8:17 IST
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ದಾಖಲೆಗಳ ಸುರಿಮಳೆ: ಕನ್ನಡಿಗನದ್ದೇ ಮೊದಲ ದಾಖಲೆ
ADVERTISEMENT

ವಿದೇಶಿ ನೆಲದಲ್ಲೂ ವಿಜೃಂಭಿಸಿದಾಖಲೆ ಬರೆದ ಕೊಹ್ಲಿ ಪಡೆ

ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ಬಲಿಷ್ಠವಾಗಿರುವ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲಿಯೇ ಸೋಲಿಸಿದ್ದು ಮಹಾಸಾಧನೆ
Last Updated 7 ಜನವರಿ 2019, 20:28 IST
ವಿದೇಶಿ ನೆಲದಲ್ಲೂ ವಿಜೃಂಭಿಸಿದಾಖಲೆ ಬರೆದ ಕೊಹ್ಲಿ ಪಡೆ

ಟೆಸ್ಟ್‌ ಸರಣಿ: ಏಳು ದಶಕಗಳ ಕನಸು ಕೈಗೂಡಿದಾಗ..

ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ವಿರಾಟ್‌ ಕೊಹ್ಲಿ ಬಳಗ * ಈ ಹಿಂದೆ ಒಟ್ಟು ಏಳು ಸರಣಿಗಳನ್ನು ಸೋತಿದ್ದ ಭಾರತ
Last Updated 7 ಜನವರಿ 2019, 20:23 IST
ಟೆಸ್ಟ್‌ ಸರಣಿ: ಏಳು ದಶಕಗಳ ಕನಸು ಕೈಗೂಡಿದಾಗ..

ಟೆಸ್ಟ್‌ ಸರಣಿ: ನಾಳೆಯಿಂದ ಭಾರತ–ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯ

ಭಾರತಕ್ಕೆ ಇತಿಹಾಸ ಬರೆಯುವ ಹಂಬಲ
Last Updated 4 ಡಿಸೆಂಬರ್ 2018, 20:15 IST
ಟೆಸ್ಟ್‌ ಸರಣಿ: ನಾಳೆಯಿಂದ ಭಾರತ–ಆಸ್ಟ್ರೇಲಿಯಾ ನಡುವಣ ಮೊದಲ ಪಂದ್ಯ
ADVERTISEMENT
ADVERTISEMENT
ADVERTISEMENT