ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Thiruvananthapuram Lok Sabha

ADVERTISEMENT

ಎಡಪಕ್ಷಗಳು ‘ಬಿಜೆಪಿಯ ಆಟವಾಡುತ್ತಿರುವುದು’ ವಿಪರ್ಯಾಸ: CPI ವಿರುದ್ಧ ತರೂರ್‌ ಕಿಡಿ

ಎಡಪಕ್ಷಗಳು ತಿರುವನಂತಪುರದಲ್ಲಿ ‘ಬಿಜೆಪಿಯ ಆಟವಾಡುತ್ತಿರುವುದು’ ವಿಪರ್ಯಾಸ ಎಂದು ಕಾಂಗ್ರೆಸ್‌ನ ನಾಯಕ ಶಶಿ ತರೂರ್‌ ಮಂಗಳವಾರ ಸಿಪಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 19 ಮಾರ್ಚ್ 2024, 14:39 IST
ಎಡಪಕ್ಷಗಳು ‘ಬಿಜೆಪಿಯ ಆಟವಾಡುತ್ತಿರುವುದು’ ವಿಪರ್ಯಾಸ: CPI ವಿರುದ್ಧ ತರೂರ್‌ ಕಿಡಿ

LS polls | ತರೂರ್ VS ರಾಜೀವ್: ತಿರುವನಂತಪುರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಶುಕ್ರವಾರ) ಪ್ರಕಟಿಸಿದೆ.
Last Updated 8 ಮಾರ್ಚ್ 2024, 16:18 IST
LS polls | ತರೂರ್ VS ರಾಜೀವ್: ತಿರುವನಂತಪುರದಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ

ಲೋಕಸಭಾ ಚುನಾವಣೆ: ರಾಜೀವ್‌ ಚಂದ್ರಶೇಖರ್ ತಿರುವನಂತಪುರ ಕ್ಷೇತ್ರದಿಂದ ಕಣಕ್ಕೆ?

ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವಂನತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರ ಪಟ್ಟಿಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಹೆಸರು ಮುಂಚೂಣಿಯಲ್ಲಿದೆ. ಸದ್ಯ,ಇವರು ರಾಜ್ಯಸಭೆ ಸದಸ್ಯರು.
Last Updated 23 ಫೆಬ್ರುವರಿ 2024, 14:47 IST
ಲೋಕಸಭಾ ಚುನಾವಣೆ: ರಾಜೀವ್‌ ಚಂದ್ರಶೇಖರ್ ತಿರುವನಂತಪುರ ಕ್ಷೇತ್ರದಿಂದ ಕಣಕ್ಕೆ?

ಶಾಲಾ ದಾಖಲಾತಿಗೆ ಜಾತಿ, ಧರ್ಮದ ಪ್ರಮಾಣ ಪತ್ರ ಒತ್ತಾಯ: ತನಿಖೆಗೆ ಆದೇಶ

ತನಿಖೆಗೆ ಶಿಕ್ಷಣ ಇಲಾಖೆ ಆದೇಶ
Last Updated 21 ಫೆಬ್ರುವರಿ 2020, 21:24 IST
fallback

ಶಬರಿಮಲೆ ವಿವಾದದ ಪರಿಣಾಮ: ಹೆಚ್ಚಿದ ಮತದಾನ

ಕೇರಳದ 20 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣದಲ್ಲಿ ಈ ಬಾರಿ ಸರಾಸರಿ ಶೇ 3.66ರಷ್ಟು ಏರಿಕೆಯಾಗಿದೆ. ವಿಶೇಷ ವೆಂದರೆ, ಶಬರಿಮಲೆ ದೇವಸ್ಥಾನ ಇರುವ ಪತ್ತನಂತಿಟ್ಟ ಕ್ಷೇತ್ರದಲ್ಲಿ ಮತದಾನ ಪ್ರಮಾಣವು ಗರಿಷ್ಠ ಶೇ 8ರಷ್ಟು ಮತ್ತು ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡ್‌ ಕ್ಷೇತ್ರದಲ್ಲಿ ಶೇ 7ರಷ್ಟು ಏರಿಕೆ ದಾಖಲಾಗಿದೆ.
Last Updated 9 ಮೇ 2019, 17:57 IST
ಶಬರಿಮಲೆ ವಿವಾದದ ಪರಿಣಾಮ: ಹೆಚ್ಚಿದ ಮತದಾನ

ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಬಿಡುಗಡೆ: ತಿರುವನಂತಪುರದಿಂದ ಶಶಿ ತರೂರ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಮುಖಂಡ ಕೆ.ವಿ. ಥಾಮಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಲ್ಲಿ ಎರ್ನಾಕುಲಂ ಲೋಕಸಭಾ ಕ್ಷೇತ್ರಕ್ಕೆ ಯುವ ಮುಖವನ್ನು ‍ಪಕ್ಷ ಪರಿಚಯಿಸಿದೆ. ಥಾಮಸ್ ಅವರ ಬದಲಾಗಿ ಹಿಬಿ ಅಡೆನ್ ಅವರು ಸ್ಪರ್ಧಿಸುತ್ತಿದ್ದಾರೆ.
Last Updated 9 ಮೇ 2019, 17:54 IST
ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಬಿಡುಗಡೆ: ತಿರುವನಂತಪುರದಿಂದ ಶಶಿ ತರೂರ್

ತರೂರ್‌ಗೆ ಟ್ವೀಟ್‌ ತಂದ ಪೇಚು!

ಮೀನುಗಾರರ ಕ್ಷಮೆಯಾಚಿಸಲು ಬಿಜೆಪಿ, ಸಿಪಿಎಂ ಆಗ್ರಹ
Last Updated 9 ಮೇ 2019, 17:54 IST
ತರೂರ್‌ಗೆ ಟ್ವೀಟ್‌ ತಂದ ಪೇಚು!
ADVERTISEMENT

ಕೇರಳದಿಂದ ಸ್ಪರ್ಧಿಸುವ ಧೈರ್ಯ ಇದೆಯೇ?: ಪ್ರಧಾನಿ ಮೋದಿಗೆ ಶಶಿ ತರೂರ್‌ ಪ್ರಶ್ನೆ

'ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆಯೇ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಸಂಸದ ಶಶಿ ತರೂರ್‌ ಪ್ರಶ್ನಿಸಿದ್ದಾರೆ.
Last Updated 9 ಮೇ 2019, 17:54 IST
ಕೇರಳದಿಂದ ಸ್ಪರ್ಧಿಸುವ ಧೈರ್ಯ ಇದೆಯೇ?:  ಪ್ರಧಾನಿ ಮೋದಿಗೆ ಶಶಿ ತರೂರ್‌ ಪ್ರಶ್ನೆ

ಮೋದಿ ಧರ್ಮಾಂಧರ ಮುಂದಾಳು: ಶಶಿ ತರೂರ್‌

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಬಿಟ್ಟರೆ, ಕೇರಳದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಮುಖಂಡರಲ್ಲಿ ಶಶಿ ತರೂರ್‌ ಪ್ರಮುಖರು. ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತರೂರ್‌, ‘ನನಗೆ ಇಲ್ಲಿ ಬಿಜೆಪಿ ಎದುರಾಳಿಯೇ ವಿನಾ ಎಡರಂಗ ಅಲ್ಲ’ ಎನ್ನುತ್ತಾರೆ. ಮೋದಿ ಅವರನ್ನು ತೀವ್ರವಾಗಿ ಟೀಕೆಗೆ ಒಳಪಡಿಸಿದ ಅವರು, ‘ಮೋದಿ ಧರ್ಮಾಂಧರ ಮುಂದಾಳುವಿನಂತೆ ಕಾಣುತ್ತಾರೆ’ ಎನ್ನುತ್ತಾರೆ. ತರೂರ್‌ ಜೊತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 9 ಮೇ 2019, 17:53 IST
ಮೋದಿ ಧರ್ಮಾಂಧರ ಮುಂದಾಳು: ಶಶಿ ತರೂರ್‌

ತುಲಾಭಾರ ವೇಳೆ ತಕ್ಕಡಿಯ ಕೊಂಡಿ ಕಳಚಿ ಬಿದ್ದು ತರೂರ್‌ಗೆ ಗಾಯ

ಇಲ್ಲಿನ ದೇವಾಲಯವೊಂದರಲ್ಲಿ ತುಲಾಭಾರ ಮಾಡುತ್ತಿದ್ದ ಸಂದರ್ಭದಲ್ಲಿ ತಕ್ಕಡಿಯ ಕೊಂಡಿ ಕಳಚಿ ತಲೆಗೆ ಬಿದ್ದ ಪರಿಣಾಮ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿ ತರೂರ್‌ ಗಾಯಗೊಂಡಿದ್ದಾರೆ.
Last Updated 9 ಮೇ 2019, 17:52 IST
ತುಲಾಭಾರ ವೇಳೆ ತಕ್ಕಡಿಯ ಕೊಂಡಿ ಕಳಚಿ ಬಿದ್ದು ತರೂರ್‌ಗೆ ಗಾಯ
ADVERTISEMENT
ADVERTISEMENT
ADVERTISEMENT