ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

tiger dance

ADVERTISEMENT

ಬಂಟ್ವಾಳ | ಹುಲಿ ವೇಷ ವಿವಾದ: ಚಾಕು ಇರಿತ, ಮೂವರಿಗೆ ಗಾಯ

ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ಹುಲಿ ವೇಷ ವಿವಾದಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಗುರುವಾರ ರಾತ್ರಿ ನಡೆದ ಮಾತಿನ ಚಕಮಕಿ ಮತ್ತು ಚಾಕು ಇರಿತದಿಂದ ಮೂವರು ಗಾಯಗೊಂಡಿದ್ದಾರೆ.
Last Updated 28 ಅಕ್ಟೋಬರ್ 2023, 2:54 IST
ಬಂಟ್ವಾಳ | ಹುಲಿ ವೇಷ ವಿವಾದ: ಚಾಕು ಇರಿತ, ಮೂವರಿಗೆ ಗಾಯ

Tiger Dance | ಮಂಗಳೂರು ಹುಲಿಗಳ ಸೀಮೋಲ್ಲಂಘನ

ಧಾರ್ಮಿಕ ಹಿನ್ನೆಲೆಯಲ್ಲೇ ಶುರುವಾದ ಹುಲಿವೇಷ ಕಾಲಾಂತರದಲ್ಲಿ ರೂಪಾಂತರಗಳನ್ನು ಕಂಡಿದೆ. ಧರ್ಮಾತೀತವೂ ಆಗಿ ಈಗ ಆಚರಣೆಗೊಳ್ಳುತ್ತಿರುವ ಹುಲಿವೇಷಕ್ಕೆ ವಿದೇಶದ ನಂಟೂ ಇದೆಯೆನ್ನುವುದು ವಿಶೇಷ.
Last Updated 22 ಅಕ್ಟೋಬರ್ 2023, 0:30 IST
Tiger Dance | ಮಂಗಳೂರು ಹುಲಿಗಳ ಸೀಮೋಲ್ಲಂಘನ

ಮುಂಬೈಯಲ್ಲಿ ‘ಪಿಲಿ ನಲಿಕೆ’ಗೆ ಪ್ರಯತ್ನ: ಮಿಥುನ್ ರೈ

ಕರಾವಳಿಯ ಪಿಲಿ ನಲಿಕೆಯನ್ನು (ಹುಲಿ ಕುಣಿತ) ಮುಂಬೈ ಮಹಾನಗರಕ್ಕೆ ಪರಿಚಯಿಸಲು ನಿರ್ಧರಿಸಲಾಗಿದ್ದು ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಮುಂಬೈ ಮಹಾನಗರದಲ್ಲಿ ಸ್ಪರ್ಧೆ ಏರ್ಪಡಿಸುವ ಯೋಜನೆ ಇದೆ ಎಂದು ಮಂಗಳೂರು ಪಿಲಿ ನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.
Last Updated 20 ಅಕ್ಟೋಬರ್ 2023, 14:17 IST
ಮುಂಬೈಯಲ್ಲಿ ‘ಪಿಲಿ ನಲಿಕೆ’ಗೆ ಪ್ರಯತ್ನ: ಮಿಥುನ್ ರೈ

ಪಿಲಿ ನಲಿಕೆಗೆ ಹರಭಜನ್‌ ಸಿಂಗ್, ಜಾಂಟಿ ರೋಡ್ಸ್‌

‘ಪಿಲಿನಲಿಕೆ’ (ಹುಲಿ ಕುಣಿತ) ಇದೇ 23ರಂದು ಉರ್ವ ಮೈದಾನದಲ್ಲಿ ನಡೆಯಲಿದ್ದು ಆಫ್‌ ಸ್ಪಿನ್ನರ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರಭಜನ್ ಸಿಂಗ್ ಮತ್ತು ಫೀಲ್ಡಿಂಗ್ ಮಾಂತ್ರಿಕ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ ಪಾಲ್ಗೊಳ್ಳಲಿದ್ದಾರೆ.
Last Updated 20 ಅಕ್ಟೋಬರ್ 2023, 12:56 IST
ಪಿಲಿ ನಲಿಕೆಗೆ ಹರಭಜನ್‌ ಸಿಂಗ್, ಜಾಂಟಿ ರೋಡ್ಸ್‌

PV Web Exclusive | ತುಳುನಾಡಿನಲ್ಲಿ ‘ಪಿಲಿ’ ಗರ್ಜನೆ

ಕರಾವಳಿಯಲ್ಲಿ ನವರಾತ್ರಿಯ ವೈಭವ
Last Updated 19 ಅಕ್ಟೋಬರ್ 2020, 11:36 IST
PV Web Exclusive | ತುಳುನಾಡಿನಲ್ಲಿ ‘ಪಿಲಿ’ ಗರ್ಜನೆ

ಹುಲಿವೇಷದ ಕುಣಿತವೂ ಕಸರತ್ತಿನ ಸಂಭ್ರಮವೂ

ಹುಲಿವೇಷದ ಕುಣಿತ ಕರಾವಳಿಯ ಜಾನಪದ ಸಾಂಸ್ಕೃತಿಕ ಕಲೆ. ಅದನ್ನು ಕ್ರೀಡೆಯಂದೂ ಭಾವಿಸುವುದುಂಟು. ಇತ್ತೀಚೆಗೆ ಯುವಕರು ಹುಲಿವೇಷ ತೊಟ್ಟು ಕುಣಿಯಲು ಉತ್ಸಾಹ ತೋರುತ್ತಿದ್ದಾರೆ. ಇದನ್ನು ಜಾನಪದ ಕ್ರೀಡೆಯಾಗಿಸಬೇಕು ಎಂಬ ಒತ್ತಾಯ ಹುಲಿವೇಷ ಕುಣಿಯುವವರದ್ದಾಗಿದೆ.
Last Updated 22 ಅಕ್ಟೋಬರ್ 2018, 19:30 IST
ಹುಲಿವೇಷದ ಕುಣಿತವೂ ಕಸರತ್ತಿನ ಸಂಭ್ರಮವೂ
ADVERTISEMENT
ADVERTISEMENT
ADVERTISEMENT
ADVERTISEMENT