ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tokyo

ADVERTISEMENT

ಜಪಾನ್‌: 5.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ರಾಜಧಾನಿ ಟೋಕಿಯೊದಿಂದ ದಕ್ಷಿಣಕ್ಕೆ ದೂರದ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
Last Updated 24 ಸೆಪ್ಟೆಂಬರ್ 2024, 5:28 IST
ಜಪಾನ್‌: 5.9 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Paris Paralympics | ಟೋಕಿಯೊ ದಾಖಲೆ ಮುರಿದ ಭಾರತ ಚಾರಿತ್ರಿಕ ಸಾಧನೆ

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಟೋಕಿಯೊದ ದಾಖಲೆ ಮುರಿದಿರುವ ಭಾರತ, ಚಾರಿತ್ರಿಕ ಸಾಧನೆ ಮಾಡಿದೆ.
Last Updated 4 ಸೆಪ್ಟೆಂಬರ್ 2024, 10:43 IST
Paris Paralympics | ಟೋಕಿಯೊ ದಾಖಲೆ ಮುರಿದ ಭಾರತ ಚಾರಿತ್ರಿಕ ಸಾಧನೆ

ಟೋಕಿಯೊ -ಬೆಂಗಳೂರು: ವಾರಕ್ಕೆ 5 ವಿಮಾನ ಸಂಚಾರ

ಟೋಕಿಯೊ- ಬೆಂಗಳೂರು ನಡುವೆ ವಾರದಲ್ಲಿ ಐದು ದಿನ ವಿಮಾನಗಳು ಸಂಚರಿ ಸಲಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಹಾಗೂ ಜಪಾನ್‌ ಏರ್‌ಲೈನ್ಸ್‌ (ಜೆಎಎಲ್‌) ತಿಳಿಸಿವೆ.
Last Updated 22 ಆಗಸ್ಟ್ 2024, 21:12 IST
ಟೋಕಿಯೊ -ಬೆಂಗಳೂರು: ವಾರಕ್ಕೆ 5 ವಿಮಾನ ಸಂಚಾರ

ಟೋಕಿಯೊ -ಬೆಂಗಳೂರು: ವಾರಕ್ಕೆ ಐದು ವಿಮಾನ ಸಂಚಾರ

ಟೋಕಿಯೊ-ಬೆಂಗಳೂರು ನಡುವೆ ವಾರದಲ್ಲಿ ಐದು ದಿನ ವಿಮಾನಗಳು ಸಂಚರಿಸಲಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಹಾಗೂ ಜಪಾನ್‌ ಏರ್‌ಲೈನ್ಸ್‌ (ಜೆಎಎಲ್‌) ತಿಳಿಸಿವೆ.
Last Updated 22 ಆಗಸ್ಟ್ 2024, 14:35 IST
ಟೋಕಿಯೊ -ಬೆಂಗಳೂರು: ವಾರಕ್ಕೆ ಐದು ವಿಮಾನ ಸಂಚಾರ

ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

ಟೊಕಿಯೊ: ‘ಜಗತ್ತಿನ ದಕ್ಷಿಣ ಭಾಗದ 125 ರಾಷ್ಟ್ರಗಳ ಸಮಸ್ಯೆಗಳನ್ನು ಆಲಿಸಲು ಭಾರತ ಆಯೋಜಿಸಿದ್ದ ಎರಡು ಸಭೆಗೆ ಗೈರಾಗಿರುವ ಚೀನಾಗಿಂತಲೂ ಈ ರಾಷ್ಟ್ರಗಳ ನಂಬಿಕೆ ಭಾರತದ ಮೇಲೆ ಹೆಚ್ಚಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
Last Updated 8 ಮಾರ್ಚ್ 2024, 10:01 IST
ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

ಟೊಕಿಯೊ: ಎರಡು ವಿಮಾನಗಳ ನಡುವೆ ಡಿಕ್ಕಿ– ಜಪಾನ್ ಕೋಸ್ಟ್ ಗಾರ್ಡ್‌ನ ಐವರ ಸಾವು

ಜಪಾನ್ ರಾಜಧಾನಿ ಟೊಕಿಯೊದ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ಜಪಾನ್ ಏರ್‌ಲೈನ್‌ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ.
Last Updated 2 ಜನವರಿ 2024, 14:24 IST
ಟೊಕಿಯೊ: ಎರಡು ವಿಮಾನಗಳ ನಡುವೆ ಡಿಕ್ಕಿ– ಜಪಾನ್ ಕೋಸ್ಟ್ ಗಾರ್ಡ್‌ನ ಐವರ ಸಾವು

ರನ್‌ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ: ಎಲ್ಲ ಪ್ರಯಾಣಿಕರು ಸುರಕ್ಷಿತ

360ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಪಾನ್ ಏರ್‌ಲೈನ್ಸ್‌ ವಿಮಾನ ಟೊಕಿಯೊ ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಅಪಘಾತ
Last Updated 2 ಜನವರಿ 2024, 9:58 IST
ರನ್‌ವೇನಲ್ಲಿ ಹೊತ್ತಿ ಉರಿದ ಜಪಾನ್ ವಿಮಾನ: ಎಲ್ಲ ಪ್ರಯಾಣಿಕರು ಸುರಕ್ಷಿತ
ADVERTISEMENT

ತ್ಯಾಜ್ಯನೀರು ಬಿಡುಗಡೆಗೆ ಅಂತಿಮ ಸಿದ್ಧತೆ: ವಿಶ್ವಸಂಸ್ಥೆ ಪರಮಾಣು ಮುಖ್ಯಸ್ಥರ ಪರಿಶೀಲನೆ

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಮರಿಯಾನೋ ಗ್ರಾಸ್ಸಿ ಅವರು ಮುಂದಿನ ವಾರ ಜಪಾನ್‌ಗೆ ಭೇಟಿ ನೀಡಲಿದ್ದು, ಫುಕುಶಿಮಾ ಪರಮಾಣು ಸ್ಥಾವರದ ಸಂಸ್ಕರಿಸಿದ ವಿಕಿರಣಶೀಲ ತ್ಯಾಜ್ಯನೀರನ್ನು ಫೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಅಂತಿಮ ಸಿದ್ಥತೆ ವೀಕ್ಷಿಸಲಿದ್ದಾರೆ
Last Updated 30 ಜೂನ್ 2023, 16:30 IST
ತ್ಯಾಜ್ಯನೀರು ಬಿಡುಗಡೆಗೆ ಅಂತಿಮ ಸಿದ್ಧತೆ: ವಿಶ್ವಸಂಸ್ಥೆ ಪರಮಾಣು ಮುಖ್ಯಸ್ಥರ ಪರಿಶೀಲನೆ

ಟೋಕಿಯೊ: ದೋಣಿ ಮುಳುಗಿ 10 ಮಂದಿ ಸಾವು

ಜಪಾನ್ ಉ್ತತರದ ರಾಷ್ಟ್ರೀಯ ಉದ್ಯಾನವನದಲ್ಲಿ ಶೀತಲ ನೀರಿನಲ್ಲಿ ಮುಳುಗಿದ ಪ್ರವಾಸಿ ದೋಣಿಯಲ್ಲಿದ್ದ 26 ಪ್ರಯಾಣಿಕರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಹುಡುಕಾಟ ನಡೆಯುತ್ತಿದೆ ಎಂದು ಕರಾವಳಿ ಕಾವಲುಗಾರ ತಿಳಿಸಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ ಏಳು ಜನ ಪುರುಷರು ಹಾಗೂ ಮೂವರು ಮಹಿಳೆಯರು ಇದ್ದಾರೆ.
Last Updated 24 ಏಪ್ರಿಲ್ 2022, 13:04 IST
ಟೋಕಿಯೊ: ದೋಣಿ ಮುಳುಗಿ 10 ಮಂದಿ ಸಾವು

ಟೋಕಿಯೊದ ರೈಲಿನಲ್ಲಿ ಚಾಕು ಹಿಡಿದು ಬೆಂಕಿ ಹೊತ್ತಿಸಿ ದಾಳಿ; 17 ಮಂದಿಗೆ ಗಾಯ

ಟೋಕಿಯೊ: ಜಪಾನ್‌ನ ಟೋಕಿಯೊದ ರೈಲಿನಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಎದುರಿಗ ಸಿಕ್ಕ ಪ್ರಯಾಣಿಕರನ್ನು ಇರಿದಿರುವ ಘಟನೆ ಭಾನುವಾರ ನಡೆದಿದೆ. ಬೆಂಕಿಯ ಮೂಲಕವೂ ದಾಳಿ ನಡೆಸಲು ಪ್ರಯತ್ನಿಸಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಹಾಗೂ ಒಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ಜಪಾನ್‌ ಮಾಧ್ಯಮಗಳು ವರದಿ ಮಾಡಿವೆ. ಹ್ಯಾಲೊವೀನ್‌ ಆಚರಣೆಯ ಸಂಭ್ರಮದಲ್ಲಿದ್ದ ಜನರು ಹಬ್ಬಕ್ಕೆ ತಕ್ಕ ದಿರಿಸು ಧರಿಸಿದ್ದರು, ಸಡಗರದಲ್ಲಿ ಕೂಗಾಡುತ್ತಿದ್ದರು. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿದ
Last Updated 1 ನವೆಂಬರ್ 2021, 2:02 IST
ಟೋಕಿಯೊದ ರೈಲಿನಲ್ಲಿ ಚಾಕು ಹಿಡಿದು ಬೆಂಕಿ ಹೊತ್ತಿಸಿ ದಾಳಿ; 17 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT