ಟೋಕಿಯೊ: ಜಪಾನ್ ಉತ್ತರ ಭಾಗದ ರಾಷ್ಟ್ರೀಯ ಉದ್ಯಾನದಲ್ಲಿ ಹಿಮಾಚ್ಛಾದಿತ ನೀರಿನಲ್ಲಿ ಪ್ರವಾಸಿ ದೋಣಿ ಮುಳುಗಿದ್ದು 10 ಮಂದಿ ಸಾವನ್ನಪ್ಪಿದ್ದಾರೆ.ದೋಣಿಯಲ್ಲಿ 26 ಮಂದಿ ಇದ್ದರು, ಉಳಿದವರಿಗೆ ಶೋಧ ನಡೆದಿದೆ.

‘ಮೃತರಲ್ಲಿ ಮೂವರು ಮಹಿಳೆಯರು ಇದ್ದಾರೆ. ದೋಣಿಯಲ್ಲಿ ಇಬ್ಬರು ಸಿಬ್ಬಂದಿ, ಇಬ್ಬರು ಮಕ್ಕಳು ಇದ್ದರು. ಶನಿವಾರ ಮಧ್ಯಾಹ್ನಶಿರೆಟೊಕೊ ದ್ವೀಪಕಲ್ಪದ ಸಮೀಪ ಅವಘಡ ನಡೆದಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಪ್ರವಾಸಿ ದೋಣಿ ನಿರ್ವಾಹಕರ ಬಗ್ಗೆ ತನಿಖೆಗೆ ಸಾರಿಗೆ ಸಚಿವಾಲಯ ಆದೇಶಿಸಿದೆ. ಕಳೆದ ವರ್ಷವೂ ಎರಡು ಅಪಘಾತ ಸಂಭವಿಸಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.