ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

traffic

ADVERTISEMENT

ನರೇಗಲ್:‌ ಸಾಲುಗಟ್ಟಿ ನಿಂತ ಬೃಹತ್‌ ವಾಹನಗಳು; ಆಕ್ರೋಶ

ನರೇಗಲ್‌ನಿಂದ ಗಡ್ಡಿ ಹಳ್ಳದವರೆಗೆ ರಸ್ತೆ ಸಂಚಾರಕ್ಕೆ ತೊಂದರೆ
Last Updated 20 ನವೆಂಬರ್ 2024, 4:17 IST
ನರೇಗಲ್:‌ ಸಾಲುಗಟ್ಟಿ ನಿಂತ ಬೃಹತ್‌ ವಾಹನಗಳು; ಆಕ್ರೋಶ

ಸೈಲೆನ್ಸರ್ ಮಾರ್ಪಾಡು: ಹೆಚ್ಚಿದ ಕಿರಿಕಿರಿ

ವೃದ್ಧರು, ವಿದ್ಯಾರ್ಥಿಗಳು, ರೋಗಿಗಳಿಗೆ ಆಪತ್ತು ತರುತ್ತಿರುವ ಕರ್ಕಶ ಶಬ್ದ
Last Updated 19 ನವೆಂಬರ್ 2024, 22:36 IST
ಸೈಲೆನ್ಸರ್ ಮಾರ್ಪಾಡು: ಹೆಚ್ಚಿದ ಕಿರಿಕಿರಿ

ತೇರದಾಳ: ಅಗ್ನಿಶಾಮಕ ವಾಹನಕ್ಕೂ ಸಂಚಾರ ದಟ್ಟಣೆಯ ಬಿಸಿ

ಉಪನೋಂದಣಿ ಕಚೇರಿ ಎದುರು ಇರುವ ರಾಜ್ಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ, ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಬುಧವಾರ ಮಧ್ಯಾಹ್ನ ಜನ ಅಗ್ನಿಶಾಮಕ ದಳದ ವಾಹನಕ್ಕೂ ದಾರಿ ಬಿಡದೇ ಉದ್ಧಟತನ ತೋರಿದ ಘಟನೆ ಜರುಗಿದೆ.
Last Updated 14 ನವೆಂಬರ್ 2024, 6:22 IST
ತೇರದಾಳ: ಅಗ್ನಿಶಾಮಕ ವಾಹನಕ್ಕೂ ಸಂಚಾರ ದಟ್ಟಣೆಯ ಬಿಸಿ

ಮೂಡಿಗೆರೆ | ಸಂಚಾರ ದಟ್ಟಣೆ: ಸವಾರರು ಹೈರಾಣು

ತತ್ಕೊಳ ರಸ್ತೆ; ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ
Last Updated 12 ನವೆಂಬರ್ 2024, 14:08 IST
ಮೂಡಿಗೆರೆ | ಸಂಚಾರ ದಟ್ಟಣೆ: ಸವಾರರು ಹೈರಾಣು

ಸಾರ್ವಜನಿಕ ಸಾರಿಗೆ ಬಳಸಿ, ದಟ್ಟಣೆ ನಿವಾರಿಸಿ: ಪೊಲೀಸ್ ಕಮಿಷನರ್‌ ಬಿ.ದಯಾನಂದ

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಪುಷ್ಪ ನೀಡಿದ ಪೊಲೀಸ್ ಕಮಿಷನರ್
Last Updated 10 ನವೆಂಬರ್ 2024, 16:14 IST
ಸಾರ್ವಜನಿಕ ಸಾರಿಗೆ ಬಳಸಿ, ದಟ್ಟಣೆ ನಿವಾರಿಸಿ: ಪೊಲೀಸ್ ಕಮಿಷನರ್‌ ಬಿ.ದಯಾನಂದ

ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಸಂಪರ್ಕ ನಿರ್ಮಿಸಿ: ಬಿಬಿಎಂಪಿ ಆಡಳಿತಾಧಿಕಾರಿ

ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಬಹುಮಾದರಿ ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌. ಉಮಾಶಂಕರ್‌ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 7 ನವೆಂಬರ್ 2024, 15:42 IST
ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ಸಂಪರ್ಕ ನಿರ್ಮಿಸಿ: ಬಿಬಿಎಂಪಿ ಆಡಳಿತಾಧಿಕಾರಿ

ಬೆಂಗಳೂರು: ವೈಟ್ ಟಾಪಿಂಗ್‌– ಜೆ.ಸಿ. ರಸ್ತೆಯಲ್ಲಿ ವಾಹನ ಸಂಚಾರ ಭಾಗಶಃ ನಿರ್ಬಂಧ

ಬಿಬಿಎಂಪಿಯಿಂದ ವೈಟ್ ಟಾಪಿಂಗ್‌ ಕಾಮಗಾರಿ
Last Updated 6 ನವೆಂಬರ್ 2024, 16:08 IST
ಬೆಂಗಳೂರು: ವೈಟ್ ಟಾಪಿಂಗ್‌– ಜೆ.ಸಿ. ರಸ್ತೆಯಲ್ಲಿ ವಾಹನ ಸಂಚಾರ ಭಾಗಶಃ ನಿರ್ಬಂಧ
ADVERTISEMENT

ಸಾರಿಗೆ ನಿಯಮಗಳನ್ನು ಪಾಲಿಸಿ: ಶಕ್ತಿವೇಲು

ಬಂಟಕಲ್ಲು ದುರ್ಗಾಪರಮೇಶ್ವರಿ ದೇವಳದಲ್ಲಿ ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ವರ್ಷಂಪ್ರತಿ ಜರುಗುವ ಸಾಮೂಹಿಕ ವಾಹನ ಪೂಜೆ, ಧಾರ್ಮಿಕ ಕಾರ್ಯಕ್ರಮ ದೇವಳದ ವೈದಿಕ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ನಡೆಯಿತು. ಗೋಪೂಜೆ ನಡೆಯಿತು.
Last Updated 5 ನವೆಂಬರ್ 2024, 4:15 IST
ಸಾರಿಗೆ ನಿಯಮಗಳನ್ನು ಪಾಲಿಸಿ: ಶಕ್ತಿವೇಲು

‘ಪಬ್ಲಿಕ್ ಐ‘: ನಿತ್ಯ 600 ಪ್ರಕರಣ ದಾಖಲು

‘ಪಬ್ಲಿಕ್ ಐ‘ : ಸಂಚಾರ ನಿಯಮ ಉಲ್ಲಂಘನೆ– ದೂರುಗಳ ಸುರಿಮಳೆ
Last Updated 31 ಅಕ್ಟೋಬರ್ 2024, 18:42 IST
‘ಪಬ್ಲಿಕ್ ಐ‘: ನಿತ್ಯ 600 ಪ್ರಕರಣ ದಾಖಲು

ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆ.. ದಾರಿಯುದ್ದಕ್ಕೂ ಕಿರಿಕಿರಿ...

ನಗರದಾದ್ಯಂತ ಸಂಚರಿಸುವ ಬೈಕ್‌, ಆಟೊ ರಿಕ್ಷಾ, ಕಾರ್‌ ಮತ್ತಿತರ ವಾಹನಗಳ ಅನೇಕ ಸವಾರರು ಸಂಚಾರ ನಿಯಮ ಉಲ್ಲಂಘಿಸುವುದಲ್ಲದೇ, ಇತರರ ಸಂಚಾರಕ್ಕೂ ಅಡ್ಡಿಪಡಿಸುತ್ತಿರುವ ಪ್ರಕರಣಗಳು ನಿತ್ಯವೂ ನಡೆಯುತ್ತಿವೆ.
Last Updated 28 ಅಕ್ಟೋಬರ್ 2024, 5:33 IST
ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆ.. ದಾರಿಯುದ್ದಕ್ಕೂ ಕಿರಿಕಿರಿ...
ADVERTISEMENT
ADVERTISEMENT
ADVERTISEMENT