ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Transfer

ADVERTISEMENT

ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ಕಾರ್ಯದರ್ಶಿ ರಾಕೇಶ್‌ ಕುಮಾರ್ ವರ್ಗ

ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆ– ಉತ್ತರಗಳಲ್ಲಿ ತಪ್ಪುಗಳು ಕಾಣಿಸಿಕೊಂಡ ಕಾರಣಕ್ಕೆ ಸುದ್ದಿಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್‌ ಅವರನ್ನು ಹೊಣೆಯಿಂದ ಮುಕ್ತಗೊಳಿಸಲಾಗಿದೆ.
Last Updated 23 ಅಕ್ಟೋಬರ್ 2024, 16:01 IST
ಕೆಪಿಎಸ್‌ಸಿ ಪರೀಕ್ಷೆ ಎಡವಟ್ಟು: ಕಾರ್ಯದರ್ಶಿ ರಾಕೇಶ್‌ ಕುಮಾರ್ ವರ್ಗ

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
Last Updated 18 ಅಕ್ಟೋಬರ್ 2024, 16:40 IST
ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ವರ್ಗಾವಣೆಗಾಗಿ ಕಚೇರಿಗೆ ಬಂದರೆ ಕ್ರಮ: ಕಮಿಷನರ್‌ ಬಿ.ದಯಾನಂದ ಎಚ್ಚರಿಕೆ

ವರ್ಗಾವಣೆ ಕೋರಿ ನೇರವಾಗಿ ಪೊಲೀಸ್ ಕಮಿಷನರ್‌ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಮುಂದೆ ವರ್ಗಾವಣೆಗಾಗಿ ಬರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ ಎಚ್ಚರಿಕೆ ನೀಡಿದರು.
Last Updated 4 ಅಕ್ಟೋಬರ್ 2024, 15:22 IST
ವರ್ಗಾವಣೆಗಾಗಿ ಕಚೇರಿಗೆ ಬಂದರೆ ಕ್ರಮ: ಕಮಿಷನರ್‌ ಬಿ.ದಯಾನಂದ ಎಚ್ಚರಿಕೆ

ದೀರ್ಘಾವಧಿ ಠಿಕಾಣಿ: ಪಿಡಿಒಗಳ ಎತ್ತಂಗಡಿ

ಒಂದು ತಾಲ್ಲೂಕಿನ ವ್ಯಾಪ್ತಿಯ ಸೇವೆಗೆ ಗರಿಷ್ಠ ಏಳು ವರ್ಷಗಳ ಮಿತಿ
Last Updated 13 ಸೆಪ್ಟೆಂಬರ್ 2024, 22:19 IST
ದೀರ್ಘಾವಧಿ ಠಿಕಾಣಿ: ಪಿಡಿಒಗಳ ಎತ್ತಂಗಡಿ

ಹೊಸ ಪ್ರಾಧ್ಯಾಪಕರ ಸ್ಥಳ ನಿಯುಕ್ತಿಗೆ ಹಳಬರ ಎತ್ತಂಗಡಿ: ತಿಂಗಳಲ್ಲಿ 2 ಸಲ ವರ್ಗಾವಣೆ

ಒಂದೇ ತಿಂಗಳಲ್ಲಿ ಎರಡು ಪ್ರತ್ಯೇಕ ವರ್ಗಾವಣೆ ನಡೆಸಲು ನಿರ್ಧರಿಸಿರುವ ಕಾಲೇಜು ಶಿಕ್ಷಣ ಇಲಾಖೆ ನಡೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರು ಆಕ್ಷೇಪಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 19:47 IST
ಹೊಸ ಪ್ರಾಧ್ಯಾಪಕರ ಸ್ಥಳ ನಿಯುಕ್ತಿಗೆ ಹಳಬರ ಎತ್ತಂಗಡಿ: ತಿಂಗಳಲ್ಲಿ 2 ಸಲ ವರ್ಗಾವಣೆ

ವರ್ಗಾವಣೆ: ನ್ಯಾ.ಶಮೀಮ್‌ ಮನವಿ ತಿರಸ್ಕರಿಸಿದ ಕೊಲಿಜಿಯಂ

ಮದ್ರಾಸ್‌ ಹೈಕೋರ್ಟ್‌ಗೆ ತಮ್ಮನ್ನು ವರ್ಗಾವಣೆ ಮಾಡಿರುವ ನಿರ್ಧಾರವನ್ನು ಮರು‍ಪರಿಶೀಲಿಸಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಶಮೀಮ್ ಅಹ್ಮದ್‌ ಅವರ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶುಕ್ರವಾರ ತಳ್ಳಿ ಹಾಕಿದೆ.
Last Updated 30 ಆಗಸ್ಟ್ 2024, 15:43 IST
ವರ್ಗಾವಣೆ: ನ್ಯಾ.ಶಮೀಮ್‌ ಮನವಿ ತಿರಸ್ಕರಿಸಿದ ಕೊಲಿಜಿಯಂ

ವರ್ಗಾವಣೆಗೆ ರಾಜಕೀಯ ‘ಪ್ರಭಾವ’: ಶಿಸ್ತು ಕ್ರಮಕ್ಕೆ ಸಿಎಸ್‌ಗೆ ಸಿಎಂ ಸೂಚನೆ

ವರ್ಗಾವಣೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರು ರಾಜಕೀಯ ಪ್ರಭಾವ ಬೀರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
Last Updated 23 ಆಗಸ್ಟ್ 2024, 0:40 IST
ವರ್ಗಾವಣೆಗೆ ರಾಜಕೀಯ ‘ಪ್ರಭಾವ’: ಶಿಸ್ತು ಕ್ರಮಕ್ಕೆ ಸಿಎಸ್‌ಗೆ ಸಿಎಂ ಸೂಚನೆ
ADVERTISEMENT

ವರ್ಗಾವಣೆಯಿಂದ ವಿನಾಯಿತಿ: ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗೂ ಅನ್ವಯ

ನೌಕರರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಅಥವಾ ಹತ್ತಿರದ ಸ್ಥಳಗಳಿಗೆ ನಿಯುಕ್ತಿಗೊಳಿಸುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗೂ ಅನ್ವಯಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.
Last Updated 22 ಆಗಸ್ಟ್ 2024, 17:05 IST
ವರ್ಗಾವಣೆಯಿಂದ ವಿನಾಯಿತಿ: ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಗೂ ಅನ್ವಯ

ಕೋಲ್ಕತ್ತ R.G Kar ಕಾಲೇಜಿನ 3 ಹಿರಿಯ ಅಧಿಕಾರಿಗಳ ವರ್ಗಾವಣೆ

ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ‍ಪ್ರಕರಣದಲ್ಲಿ ಕಿರಿಯ ವೈದ್ಯರ ಬೇಡಿಕೆ ಬೆನ್ನಲ್ಲೇ, ಆರ್‌.ಜಿ. ಕರ್ ಸರ್ಕಾರಿ ಆಸ್ಪತ್ರೆಯ ನಾಲ್ಕು ಹಿರಿಯ ಅಧಿಕಾರಿಗಳನ್ನು ಪಶ್ಚಿಮ ಬಂಗಾಳ ಸರ್ಕಾರ ವರ್ಗಾವಣೆ ಮಾಡಿದೆ.
Last Updated 22 ಆಗಸ್ಟ್ 2024, 2:44 IST
ಕೋಲ್ಕತ್ತ R.G Kar ಕಾಲೇಜಿನ 3 ಹಿರಿಯ ಅಧಿಕಾರಿಗಳ ವರ್ಗಾವಣೆ

ವರ್ಗಾವಣೆಗೆ ಶಿಫಾರಸು ಪತ್ರ ಕೊಟ್ಟರೆ ತಪ್ಪೇನು?: ರಾಯರಡ್ಡಿ

‘ಅಧಿಕಾರಿಗಳ ಕೋರಿಕೆ ಮೇರೆಗೆ ನನ್ನ ಕ್ಷೇತ್ರ ಮಾತ್ರವಲ್ಲದೇ ಬೇರೆ ಕ್ಷೇತ್ರಗಳ ಅಧಿಕಾರಿಗಳ ವರ್ಗಾವಣೆಗೂ ಶಿಫಾರಸು ಪತ್ರ ಕೊಟ್ಟಿದ್ದೇನೆ. ಇದರಲ್ಲಿ ತಪ್ಪೇನಿದೆ’ ಎಂದು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.
Last Updated 21 ಆಗಸ್ಟ್ 2024, 13:05 IST
ವರ್ಗಾವಣೆಗೆ ಶಿಫಾರಸು ಪತ್ರ ಕೊಟ್ಟರೆ ತಪ್ಪೇನು?: ರಾಯರಡ್ಡಿ
ADVERTISEMENT
ADVERTISEMENT
ADVERTISEMENT