ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Trusts

ADVERTISEMENT

Explainer: ಏನಿದು ಪಂಡೋರಾ ಪೇಪರ್ಸ್‌?

ಜಗತ್ತಿನಾದ್ಯಂತ ನೂರಾರು ಪತ್ರಕರ್ತರು ನಡೆಸಿರುವ ತನಿಖೆಯ ಫಲವಾಗಿ ರಹಸ್ಯ ಹೂಡಿಕೆ, ತೆರಿಗೆ ತಪ್ಪಿಸಲು ಮಾಡಿರುವ ಹಣ ವರ್ಗಾವಣೆಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಭಾರತ ಸೇರಿದಂತೆ 91 ರಾಷ್ಟ್ರಗಳ ಹಾಲಿ ಮತ್ತು ಮಾಜಿ ರಾಜಕೀಯ ಮುಖಂಡರು, ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಮುಖರು, ಸೆಲೆಬ್ರಿಟಿಗಳ ರಹಸ್ಯ ಹಣಕಾಸು ದಾಖಲೆಗಳನ್ನು ಬಿಚ್ಚಿಟ್ಟಿರುವುದಾಗಿ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು (ಐಸಿಐಜೆ) ಭಾನುವಾರ ಪ್ರಕಟಿಸಿದೆ. ಇಂಗ್ಲೆಂಡ್‌ನಲ್ಲಿ ಬಿಬಿಸಿ ಮತ್ತು ದಿ ಗಾರ್ಡಿಯನ್‌ ಪತ್ರಿಕೆ, ಭಾರತದಲ್ಲಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಒಳಗೊಂಡಂತೆ 150 ಮಾಧ್ಯಮಗಳ ಆರು ನೂರಕ್ಕೂ ಹೆಚ್ಚು ಪತ್ರಕರ್ತರು 2 ವರ್ಷಗಳು ತನಿಖೆ ನಡೆಸಿದ್ದಾರೆ. ಇದರಿಂದಾಗಿ 1.19 ಕೋಟಿಗೂ ಅಧಿಕ ರಹಸ್ಯ ದಾಖಲೆಗಳು ತೆರೆದುಕೊಂಡಿವೆ. ಇವುಗಳನ್ನು 'ಪಂಡೋರಾ ಪೇಪರ್ಸ್‌' ಎಂದು ಹೆಸರಿಸಲಾಗಿದೆ.
Last Updated 4 ಅಕ್ಟೋಬರ್ 2021, 8:32 IST
Explainer: ಏನಿದು ಪಂಡೋರಾ ಪೇಪರ್ಸ್‌?

ಎಸ್‌ಇಜೆಡ್‌: ಹೂಡಿಕೆಗೆ ಟ್ರಸ್ಟ್‌ಗಳಿಗೆ ಅವಕಾಶ

ವಿಶೇಷ ಆರ್ಥಿಕ ವಲಯದಲ್ಲಿ (ಎಸ್‌ಇಜೆಡ್‌) ತಮ್ಮ ಘಟಕ ಸ್ಥಾಪಿಸಲು ಟ್ರಸ್ಟ್‌ಗಳಿಗೆ ಅವಕಾಶ ಕಲ್ಪಿಸುವ ವಿಶೇಷ ಆರ್ಥಿಕ ವಲಯ (ತಿದ್ದುಪಡಿ) ಮಸೂದೆಗೆ ಸಂಸತ್ತು ಗುರುವಾರ ಅನುಮೋದನೆ ನೀಡಿತು.
Last Updated 27 ಜೂನ್ 2019, 18:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT