ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tumkur University

ADVERTISEMENT

ತುಮಕೂರು ವಿವಿ ಕುಲಸಚಿವರ ವಿರುದ್ಧ ಪ್ರತಿಭಟನೆ

ವಿಶ್ವವಿದ್ಯಾಲಯ ಕುಲಸಚಿವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ನಾಗರಿಕರ ಸಮಿತಿ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
Last Updated 25 ಸೆಪ್ಟೆಂಬರ್ 2024, 14:28 IST
ತುಮಕೂರು ವಿವಿ ಕುಲಸಚಿವರ ವಿರುದ್ಧ ಪ್ರತಿಭಟನೆ

ತುಮಕೂರು: ವಿ.ವಿಯಲ್ಲಿ ನವೋದ್ಯಮ ಮಳಿಗೆಗೆ ಚಾಲನೆ

‘ಉದ್ಯಮ ಶೀಲತಾ ಸಪ್ತಾಹ’ ಕಾರ್ಯಕ್ರಮ
Last Updated 28 ಆಗಸ್ಟ್ 2024, 5:46 IST
ತುಮಕೂರು: ವಿ.ವಿಯಲ್ಲಿ ನವೋದ್ಯಮ ಮಳಿಗೆಗೆ ಚಾಲನೆ

ತುಮಕೂರು: ಕ್ರೀಡಾಕೂಟಕ್ಕೆ ₹1.78 ಕೋಟಿ ವೆಚ್ಚ

ರಸಾಯನಶಾಸ್ತ್ರ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
Last Updated 14 ಆಗಸ್ಟ್ 2024, 4:24 IST
ತುಮಕೂರು: ಕ್ರೀಡಾಕೂಟಕ್ಕೆ ₹1.78 ಕೋಟಿ ವೆಚ್ಚ

Tumkur University convocation: ಬರದ ನಾಡಿಗೆ ‘ಬಂಗಾರದ ಕೊಡುಗೆ’

ಕೂಲಿಕಾರನ ಮಗನಿಗೆ 6 ಸ್ವರ್ಣ ಪದಕ, ಗಣಿತದಲ್ಲಿ ಪವಿತ್ರಾಗೆ ಮೂರು ಚಿನ್ನ
Last Updated 8 ಆಗಸ್ಟ್ 2024, 4:31 IST
Tumkur University convocation: ಬರದ ನಾಡಿಗೆ ‘ಬಂಗಾರದ ಕೊಡುಗೆ’

ತುಮಕೂರು ವಿ.ವಿಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಚಾಲನೆ

ಕಷ್ಟ ಕಾಲವಿದ್ದಾಗ, ವಿಪ್ಪತ್ತು, ವಿಷಮ ಪರಿಸ್ಥಿತಿ ಎದುರಾದಾಗ ಮನುಷ್ಯರಲ್ಲಿ ವಿಶೇಷವಾದಂತಹ ಜಾಗೃತಿ ಮೂಡುತ್ತದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
Last Updated 29 ಫೆಬ್ರುವರಿ 2024, 8:05 IST
ತುಮಕೂರು ವಿ.ವಿಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಚಾಲನೆ

ವಿ.ವಿಯಲ್ಲಿ ಗರಿಗೆದರಲಿದೆ ಚಿತ್ರೋತ್ಸವ

ಫೆ. 19ರಿಂದ 23ರ ವರೆಗೆ ಐದು ದಿನಗಳ ಕಾಲ ನೆರವೇರಲಿದೆ
Last Updated 15 ಫೆಬ್ರುವರಿ 2024, 7:40 IST
ವಿ.ವಿಯಲ್ಲಿ ಗರಿಗೆದರಲಿದೆ ಚಿತ್ರೋತ್ಸವ

ಇನ್ನೂ ಅಂಕಪಟ್ಟಿ ನೀಡದ ತುಮಕೂರು ವಿಶ್ವವಿದ್ಯಾಲಯ

ಪದವಿ ಫಲಿತಾಂಶ ಪ್ರಕಟಿಸಿ (6ನೇ ಸೆಮಿಸ್ಟರ್‌) ಹಲವು ತಿಂಗಳೇ ಕಳೆದಿದ್ದರೂ ತುಮಕೂರು ವಿಶ್ವವಿದ್ಯಾಲಯ ಈವರೆಗೂ ಅಂಕಪಟ್ಟಿ ನೀಡದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದೆ ಕೈಚಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 10 ಫೆಬ್ರುವರಿ 2024, 8:06 IST
ಇನ್ನೂ ಅಂಕಪಟ್ಟಿ ನೀಡದ ತುಮಕೂರು ವಿಶ್ವವಿದ್ಯಾಲಯ
ADVERTISEMENT

ಗ್ರಂಥಾಲಯ ಪರಿಚಯ ಕಾರ್ಯಕ್ರಮ: ತುಮಕೂರು ವಿವಿಯಲ್ಲಿ 49 ಸಾವಿರ ಪುಸ್ತಕ

ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 49,387 ಪುಸ್ತಕಗಳು, 36 ನಿಯತಕಾಲಿಕೆಗಳು ಲಭ್ಯ ಇವೆ ಎಂದು ವಿ.ವಿ ಗ್ರಂಥಪಾಲಕ ಬಿ.ರವಿವೆಂಕಟ್‌ ತಿಳಿಸಿದರು.
Last Updated 4 ಜನವರಿ 2024, 6:03 IST
ಗ್ರಂಥಾಲಯ ಪರಿಚಯ ಕಾರ್ಯಕ್ರಮ: ತುಮಕೂರು ವಿವಿಯಲ್ಲಿ 49 ಸಾವಿರ ಪುಸ್ತಕ

ತುಮಕೂರು ವಿವಿಯಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ: ಮತ್ತೊಂದು ಹಸಿರು ಕ್ರಾಂತಿಗೆ ಕರೆ

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಿದ್ದು, ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಖ್ಯಾತ ವಿಜ್ಞಾನಿ ಬಿ.ಎನ್.ಸುರೇಶ್ ಪ್ರತಿಪಾದಿಸಿದರು.
Last Updated 27 ಅಕ್ಟೋಬರ್ 2023, 15:42 IST
ತುಮಕೂರು ವಿವಿಯಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ: ಮತ್ತೊಂದು ಹಸಿರು ಕ್ರಾಂತಿಗೆ ಕರೆ

ತುಮಕೂರು: ವಿ.ವಿಯಲ್ಲಿ ಎನ್‌ಇಪಿ ಕಾರ್ಯಾಗಾರ

ಶಿಕ್ಷಕರು ಕೇವಲ ಪಠ್ಯಕ್ರಮ ನವೀಕರಿಸುವುದಷ್ಟೇ ಅಲ್ಲ, ವಿನೂತನ ಪ್ರವೃತ್ತಿಗಳಿಗೆ ಉನ್ನತೀಕರಣಗೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸಲಹೆ ಮಾಡಿದರು.
Last Updated 21 ಅಕ್ಟೋಬರ್ 2023, 15:30 IST
ತುಮಕೂರು: ವಿ.ವಿಯಲ್ಲಿ ಎನ್‌ಇಪಿ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT