ಘನತೆ ಕಾಯಲು ನ್ಯಾಯಾಲಯವೇ ಬರಬೇಕಾಯಿತು
ಸಲಿಂಗಕಾಮದ ‘ಅಪರಾಧ’ಕ್ಕಾಗಿ ಟ್ಯುರಿಂಗ್ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಪ್ರಯೋಗಿಸಿ, ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನು ಬ್ರಿಟನ್ನಲ್ಲಿ ವಿಧಿಸಲಾಯಿತು (ಬ್ರಿಟನ್ನಲ್ಲಿ ಜೈಲು ಶಿಕ್ಷೆಗೆ ಬದಲಿಯಾಗಿ ಈ ಬಗೆಯ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು). ಇದಾದ ಎರಡು ವರ್ಷಗಳ ನಂತರ ಟ್ಯುರಿಂಗ್ ಆತ್ಮಹತ್ಯೆ ಮಾಡಿಕೊಂಡರು.Last Updated 9 ಸೆಪ್ಟೆಂಬರ್ 2018, 19:30 IST