ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Tweets

ADVERTISEMENT

ರಿಷಿ ಸುನಕ್ ಬಗ್ಗೆ ಭಾರತ ಮೂಲದ ಬ್ರಿಟನ್ ಸಂಸದೆ ನಾದಿಯಾ ಮಾಡಿದ್ದ ಟ್ವೀಟ್ ಡಿಲಿಟ್!

ಭಾರತ ಮೂಲದ, ಬ್ರಿಟನ್‌ ಸಂಸದೆ ನಾದಿಯಾ ವಿಟ್ಟೋಮ್ ಅವರು ಈ ವಾರದ ಆರಂಭದಲ್ಲಿ ರಿಷಿ ಸುನಕ್ ಅವರಿಗೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್‌ ಅನ್ನು ಡಿಲಿಟ್‌ ಮಾಡಲಾಗಿದೆ.
Last Updated 27 ಅಕ್ಟೋಬರ್ 2022, 4:58 IST
ರಿಷಿ ಸುನಕ್ ಬಗ್ಗೆ ಭಾರತ ಮೂಲದ ಬ್ರಿಟನ್ ಸಂಸದೆ ನಾದಿಯಾ ಮಾಡಿದ್ದ ಟ್ವೀಟ್ ಡಿಲಿಟ್!

ಮೋದಿ ವಿರುದ್ಧ ಟ್ವೀಟ್: ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂ ಕೋರ್ಟ್‌ನಿಂದ ಜಾಮೀನು

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ್ದ ಪ್ರಕರಣದ ಸಂಬಂಧ ಶಾಸಕ ಜಿಗ್ನೇಶ್‌ ಮೆವಾನಿ ಅವರಿಗೆ ಕೊಕ್ರಜಾರ್‌ನ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಜಿಗ್ನೇಶ್‌ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಭಾನುವಾರ ಆದೇಶ ಕಾಯ್ದಿರಿಸಿತ್ತು. ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೇವಾನಿ, ಮೋದಿ ಅವರನ್ನು ಟೀಕಿಸಿ ಮಾಡಲಾದ ಟ್ವೀಟ್‌ಗಳ ಸಂಬಂಧ ಬಂಧನಕ್ಕೆ ಒಳಗಾಗಿದ್ದರು. ಹಲವು ಷರತ್ತುಗಳೊಂದಿಗೆ ಕೋರ್ಟ್‌ ಅವರಿಗೆ ಇಂದು ಜಾಮೀನು ಮಂಜೂರು ಮಾಡಿದೆ.
Last Updated 25 ಏಪ್ರಿಲ್ 2022, 11:05 IST
ಮೋದಿ ವಿರುದ್ಧ ಟ್ವೀಟ್: ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂ ಕೋರ್ಟ್‌ನಿಂದ ಜಾಮೀನು

ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಅಹಮದಾಬಾದ್‌: ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. 'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದಾರೆ. ಆ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ.
Last Updated 21 ಏಪ್ರಿಲ್ 2022, 7:39 IST
ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಕೇಂದ್ರ ಪ್ರವೇಶಿಸುತ್ತಿದ್ದಂತೆ ಟ್ವೀಟ್‌ 'ಇತಿಹಾಸದ ಸರಪಳಿ' ಅಳಿಸಿ ಹಾಕಿದ ಶೋಭಾ

ಕೇಂದ್ರದ ನೂತನ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟರ್‌ ಖಾತೆಯಲ್ಲಿನ 'ಇತಿಹಾಸವನ್ನು' ಅಳಿಸಿ ಹಾಕಿದ್ದಾರೆ. ನಿರಂತರ 11 ವರ್ಷಗಳಿಂದ ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಅವರ ಖಾತೆಯಲ್ಲಿ ಈಗ ಎರಡೇ ಟ್ವೀಟ್‌ಗಳು ಗೋಚರಿಸುತ್ತಿವೆ.
Last Updated 8 ಜುಲೈ 2021, 7:13 IST
ಕೇಂದ್ರ ಪ್ರವೇಶಿಸುತ್ತಿದ್ದಂತೆ ಟ್ವೀಟ್‌ 'ಇತಿಹಾಸದ ಸರಪಳಿ' ಅಳಿಸಿ ಹಾಕಿದ ಶೋಭಾ

ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯಗಳೇನು?–'ಟ್ವಿಟರ್' ಸಂಶೋಧನೆ ಬಹಿರಂಗ

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ, ಭಾರತದಲ್ಲಿ ಮಹಿಳೆಯರು ಯಾವುದರ ಬಗ್ಗೆ ನಿತ್ಯವೂ ಚರ್ಚಿಸುತ್ತಾರೆ ಎಂಬುದರ ಬಗ್ಗೆ ಟ್ವಿಟರ್‌ ಸಂಶೋಧನಾ ವರದಿಯನ್ನು ಪ್ರಕಟಿಸಿದೆ. ಮಹಿಳೆಯರ ಟ್ವೀಟ್‌ಗಳನ್ನು ಆಧರಿಸಿ ಒಳನೋಟ ನೀಡಲಾಗಿದೆ. ಜನವರಿ 2019ರಿಂದ ಫೆಬ್ರುವರಿ 2021ರ ನಡುವೆ ಭಾರತದ 10 ನಗರಗಳಲ್ಲಿ ಮಹಿಳೆಯರು ಕಳುಹಿಸಿದ 5,22,992 ಟ್ವೀಟ್‌ಗಳ ವಿಶ್ಲೇಷಣೆ ಹಾಗೂ 700 ಮಹಿಳೆಯರಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.
Last Updated 5 ಮಾರ್ಚ್ 2021, 8:09 IST
ಭಾರತೀಯ ಮಹಿಳೆಯರು ಹೆಚ್ಚು ಮಾತನಾಡುವ ವಿಷಯಗಳೇನು?–'ಟ್ವಿಟರ್' ಸಂಶೋಧನೆ ಬಹಿರಂಗ

ಕನ್ನಡ ವಿ.ವಿ ಉಳಿಸಲು ಕರವೇ ಟ್ಟಿಟರ್ ಅಭಿಯಾನ

ರಾಜ್ಯ ಸರ್ಕಾರ ಅಗತ್ಯ ಅನುದಾನ ಒದಗಿಸದೆ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಕಡೆಗಣಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಈ ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇದೇ 18ರಂದು (ಶುಕ್ರವಾರ) ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ತಿಳಿಸಿದೆ.
Last Updated 17 ಡಿಸೆಂಬರ್ 2020, 15:51 IST
ಕನ್ನಡ ವಿ.ವಿ ಉಳಿಸಲು ಕರವೇ ಟ್ಟಿಟರ್ ಅಭಿಯಾನ

ಟ್ವಿಟರ್‌ನಲ್ಲೂ ಸ್ಟೇಟಸ್‌! ಹೊಸ ಆಯ್ಕೆ ಫ್ಲೀಟ್ಸ್‌

ಬ್ರೆಜಿಲ್‌, ಇಟಲಿ ನಂತರ ಭಾರತದಲ್ಲಿ ಈ ಹೊಸ ಸೌಲಭ್ಯವನ್ನು ಟ್ವಿಟರ್‌ ಪರಿಚಯಿಸಿದೆ.
Last Updated 11 ಜೂನ್ 2020, 7:36 IST
ಟ್ವಿಟರ್‌ನಲ್ಲೂ ಸ್ಟೇಟಸ್‌! ಹೊಸ ಆಯ್ಕೆ ಫ್ಲೀಟ್ಸ್‌
ADVERTISEMENT

ಚೀನಾ ಲಡಾಖ್‌‌ನ ಭೂಭಾಗ ಅತಿಕ್ರಮಿಸಿದೆಯೇ: ರಾಹುಲ್ ಗಾಂಧಿ ಪ್ರಶ್ನೆ

ಖ್ಯಾತ ಉರ್ದು ಕವಿ ಮಿರ್ಜಾ ಗಾಲಿಬ್ ಅವರ ಕವನದ ಸಾಲುಗಳನ್ನು ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ರಾಜನಾಥ್ ಸೋಮವಾರ ವಾಗ್ದಾಳಿ ನಡೆಸಿದ್ದರು. ‘ಕೈಗೆ ನೋವಾಗಿದ್ದರೆ ಮುಲಾಮು ಹಚ್ಚಬಹುದು. ಆದರೆ ‘ಕೈ‘ಯೇ ದೊಡ್ಡ ನೋವಾಗಿ ಪರಿಣಮಿಸಿದರೆ ಏನು ಮಾಡುವುದು‘ ಎಂದು ಜರಿದಿದ್ದರು.
Last Updated 9 ಜೂನ್ 2020, 12:21 IST
ಚೀನಾ ಲಡಾಖ್‌‌ನ ಭೂಭಾಗ ಅತಿಕ್ರಮಿಸಿದೆಯೇ: ರಾಹುಲ್ ಗಾಂಧಿ ಪ್ರಶ್ನೆ

ಟ್ರಂಪ್‌ ಟ್ವೀಟ್‌ಗಳನ್ನು‌ ಫ್ಯಾಕ್ಟ್‌ಚೆಕ್ ಮಾಡಿದ ಟ್ವಿಟರ್‌ಗೆ ನಿಷೇಧದ ಎಚ್ಚರಿಕೆ

ಇ ಅಂಚೆ ಮತದಾನ (ಮೇಲ್‌ ಇನ್‌ ವೋಟಿಂಗ್‌) ಬಗ್ಗೆ ತಾವು ಮಾಡಿದ್ದ ಎರಡು ಟ್ವೀಟ್‌ಗಳ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿದ ಟ್ವಿಟರ್‌ ಸಂಸ್ಥೆಯ ವಿರುದ್ಧ ಡೊನಾಲ್ಡ್‌ ಟ್ರಂಪ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟರ್‌ ಅನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Last Updated 28 ಮೇ 2020, 4:19 IST
ಟ್ರಂಪ್‌ ಟ್ವೀಟ್‌ಗಳನ್ನು‌ ಫ್ಯಾಕ್ಟ್‌ಚೆಕ್ ಮಾಡಿದ ಟ್ವಿಟರ್‌ಗೆ ನಿಷೇಧದ ಎಚ್ಚರಿಕೆ

‘ಅತಿಥಿ ಶಾಸಕರಾಗಬೇಡಿ, ಅಳಲು ಆಲಿಸಿ’

ಬಾದಾಮಿಗೆ ಬರುವಂತೆ ಸಿದ್ದರಾಮಯ್ಯಗೆ ಟ್ವಿಟ್; ಪರ– ವಿರೋಧ ಚರ್ಚೆ
Last Updated 13 ಜೂನ್ 2019, 20:15 IST
‘ಅತಿಥಿ ಶಾಸಕರಾಗಬೇಡಿ, ಅಳಲು ಆಲಿಸಿ’
ADVERTISEMENT
ADVERTISEMENT
ADVERTISEMENT