ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

UDAN

ADVERTISEMENT

10 ವರ್ಷ ಉಡಾನ್‌ ಯೋಜನೆ ವಿಸ್ತರಣೆ: ಕೇಂದ್ರ

ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಅನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಸೋಮವಾರ ಹೇಳಿದ್ದಾರೆ.
Last Updated 21 ಅಕ್ಟೋಬರ್ 2024, 15:39 IST
10 ವರ್ಷ ಉಡಾನ್‌ ಯೋಜನೆ ವಿಸ್ತರಣೆ: ಕೇಂದ್ರ

ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 9 ಹೊಸ ವಿಮಾನ ನಿಲ್ದಾಣ: ಸಿಂಧಿಯಾ

ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಒಂಭತ್ತು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಹೇಳಿದ್ದಾರೆ.
Last Updated 11 ಡಿಸೆಂಬರ್ 2023, 10:26 IST
ಉತ್ತರ ಪ್ರದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ 9 ಹೊಸ ವಿಮಾನ ನಿಲ್ದಾಣ: ಸಿಂಧಿಯಾ

ಆಳ–ಅಗಲ: ಉಡಾನ್‌ ಯೋಜನೆ ಶೇ 53ರಷ್ಟು ಮಾರ್ಗಗಳಲ್ಲಿ ಸ್ಥಗಿತ! ವಿವರ ಇಲ್ಲಿದೆ..

ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕವನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು 2017–18ರಲ್ಲಿ ಜಾರಿಗೆ ತಂದಿದ್ದ ‘ಉಡಾನ್‌’ ಯೋಜನೆ
Last Updated 21 ಆಗಸ್ಟ್ 2023, 0:27 IST
ಆಳ–ಅಗಲ: ಉಡಾನ್‌ ಯೋಜನೆ ಶೇ 53ರಷ್ಟು ಮಾರ್ಗಗಳಲ್ಲಿ ಸ್ಥಗಿತ! ವಿವರ ಇಲ್ಲಿದೆ..

‘ಉಡಾನ್‌’ ಯೋಜನೆ ಶೇ.93ರಷ್ಟು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ: ಖರ್ಗೆ

‘ಉಡಾನ್‌’ ಯೋಜನೆಯು ಶೇ. 93ರಷ್ಟು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಹಾಲೇಖಪಾಲರ (ಸಿಎಜಿ) ವರದಿಯನ್ನು ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
Last Updated 19 ಆಗಸ್ಟ್ 2023, 11:05 IST
‘ಉಡಾನ್‌’ ಯೋಜನೆ ಶೇ.93ರಷ್ಟು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ: ಖರ್ಗೆ

ಬೈಂದೂರು, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ: ಸಚಿವ ಜಗದೀಶ್ ಶೆಟ್ಟರ್

ಬೈಂದೂರು ಮತ್ತು ಕಾರವಾರದಲ್ಲಿ ನಾಗರಿಕ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಭೂಮಿ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದುಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
Last Updated 21 ಮಾರ್ಚ್ 2021, 8:42 IST
ಬೈಂದೂರು, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ: ಸಚಿವ ಜಗದೀಶ್ ಶೆಟ್ಟರ್

ಉಡಾನ್‌: 392 ವಾಯುಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಬಿಡ್‌ ಆಹ್ವಾನ

‘ಉಡಾನ್‌’ ಯೋಜನೆಯಡಿ 392 ವಾಯುಮಾರ್ಗಗಳಲ್ಲಿ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಬಿಡ್‌ ಆಹ್ವಾನಿಸಿದೆ.
Last Updated 14 ಮಾರ್ಚ್ 2021, 7:59 IST
ಉಡಾನ್‌: 392 ವಾಯುಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಬಿಡ್‌ ಆಹ್ವಾನ

ಶಿವಮೊಗ್ಗ | ಜನ ಸಾಮಾನ್ಯರ ಹಾರಾಟಕ್ಕೆ ‘ಉಡಾನ್’ ರೆಕ್ಕೆ

ಸೋಗಾನೆ ವಿಮಾನ ನಿಲ್ದಾಣಕ್ಕೆ ಆನ್‌ಲೈನ್‌ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ
Last Updated 15 ಜೂನ್ 2020, 14:02 IST
ಶಿವಮೊಗ್ಗ | ಜನ ಸಾಮಾನ್ಯರ ಹಾರಾಟಕ್ಕೆ ‘ಉಡಾನ್’ ರೆಕ್ಕೆ
ADVERTISEMENT

‘ಉಡಾನ್‌’ಗೆ ಉಗ್ರಾಣ ಲೈಸೆನ್ಸ್‌: ಇಂದಿನಿಂದ ವರ್ತಕರ ಮುಷ್ಕರ

ದಾಸನಪುರ ಸಮೀಪದ ಮಾಕಳಿಯಲ್ಲಿ ‘ಉಡಾನ್‌’ ಮತ್ತಿತರ ಕಂಪನಿಗಳಿಗೆ ಉಗ್ರಾಣ ಲೈಸೆನ್ಸ್‌ ನೀಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಕ್ರಮ ವಿರೋಧಿಸಿ, ಇಲ್ಲಿಯ ಯಶವಂತಪುರ ಮಾರುಕಟ್ಟೆ ಹಾಗೂ ಹೊಸ ತರಗುಪೇಟೆ ವರ್ತಕರು ನಾಳೆಯಿಂದ (ಶುಕ್ರವಾರ) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
Last Updated 6 ಡಿಸೆಂಬರ್ 2018, 19:39 IST
fallback

‘ಉಡಾನ್–3’ಗೆಸಾಂಬ್ರಾ ಸೇರ್ಪಡೆ

ಬೆಳಗಾವಿಯಲ್ಲಿ ವಿಮಾನ ಹಾರಾಟ ತರಬೇತಿ ಸಂಸ್ಥೆ ತೆರೆಯಲು ಅವಕಾಶವಿದ್ದು, ಇದಕ್ಕಾಗಿ ಕೇಂದ್ರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದರು.
Last Updated 2 ಡಿಸೆಂಬರ್ 2018, 17:22 IST
‘ಉಡಾನ್–3’ಗೆಸಾಂಬ್ರಾ ಸೇರ್ಪಡೆ

ಬೆಳಗಾವಿಯಿಂದ 15 ವಿಮಾನಗಳ ಹಾರಾಟ ಸೇವೆ

ಸಾಂಬ್ರಾ ವಿಮಾನ ನಿಲ್ದಾಣದಿಂದ ಕೇಂದ್ರದ ಉಡಾನ್ ಯೋಜನೆಯಲ್ಲಿ10ರಿಂದ 15 ವಿಮಾನಗಳ ಹಾರಾಟ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಎಂದು ತಿಳಿಸಿದರು.
Last Updated 2 ಡಿಸೆಂಬರ್ 2018, 6:58 IST
ಬೆಳಗಾವಿಯಿಂದ 15 ವಿಮಾನಗಳ ಹಾರಾಟ ಸೇವೆ
ADVERTISEMENT
ADVERTISEMENT
ADVERTISEMENT