ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

unemployment

ADVERTISEMENT

ದೇಶದ ನಗರ ‍ಪ್ರದೇಶಗಳಲ್ಲಿ ನಿರುದ್ಯೋಗ ದರ ಇಳಿಕೆ

024–25ರ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.4ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ವರದಿ ಸೋಮವಾರ ತಿಳಿಸಿದೆ.
Last Updated 18 ನವೆಂಬರ್ 2024, 16:00 IST
ದೇಶದ ನಗರ ‍ಪ್ರದೇಶಗಳಲ್ಲಿ ನಿರುದ್ಯೋಗ ದರ ಇಳಿಕೆ

ಹರಿಯಾಣದಲ್ಲಿ 'ನಿರುದ್ಯೋಗ ಕಾಯಿಲೆ' ಹರಡುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಹರಿಯಾಣದಲ್ಲಿ ಬಿಜೆಪಿ ಹರಡುತ್ತಿರುವ 'ನಿರುದ್ಯೋಗದ ಕಾಯಿಲೆ'ಯು ಯುವಜನತೆಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 4 ಅಕ್ಟೋಬರ್ 2024, 9:50 IST
ಹರಿಯಾಣದಲ್ಲಿ 'ನಿರುದ್ಯೋಗ ಕಾಯಿಲೆ' ಹರಡುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಪದವೀಧರರೇ ಹೆಚ್ಚು ನಿರುದ್ಯೋಗಿಗಳು: ಸಚಿವ ಡಾ. ಎಂ.ಸಿ. ಸುಧಾಕರ್‌

‘ಪದವೀಧರರಾಗಿದ್ದರೂ ಕೌಶಲ ಹೊಂದಿಲ್ಲದ ಕಾರಣದಿಂದ ಹಲವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಶಿಕ್ಷಣ ಪಡೆಯದವರಿಗಿಂತ ಪದವೀಧರರೇ ಹೆಚ್ಚು ನಿರುದ್ಯೋಗಿಗಳಾಗಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದರು.
Last Updated 27 ಸೆಪ್ಟೆಂಬರ್ 2024, 16:11 IST
ಪದವೀಧರರೇ ಹೆಚ್ಚು ನಿರುದ್ಯೋಗಿಗಳು: ಸಚಿವ ಡಾ. ಎಂ.ಸಿ. ಸುಧಾಕರ್‌

ದೇಶದ ಯುವಜನತೆಗೆ ಉದ್ಯೋಗ ಒದಗಿಸುವ ದೂರದೃಷ್ಟಿ ಪ್ರಧಾನಿ ಮೋದಿಗಿಲ್ಲ: ರಮೇಶ್

ದೇಶದಲ್ಲಿ ಹಿಂದೆಂದೂ ಕಂಡಿಲ್ಲದ ನಿರುದ್ಯೋಗ ಬಿಕ್ಕಟ್ಟು ಎದುರಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ದೇಶದ ಯುವಜನತೆಗೆ ಉದ್ಯೋಗವನ್ನು ಒದಗಿಸುವ ಯಾವುದೇ ದೂರದೃಷ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 22 ಆಗಸ್ಟ್ 2024, 11:15 IST
ದೇಶದ ಯುವಜನತೆಗೆ ಉದ್ಯೋಗ ಒದಗಿಸುವ ದೂರದೃಷ್ಟಿ ಪ್ರಧಾನಿ ಮೋದಿಗಿಲ್ಲ: ರಮೇಶ್

ನಿರುದ್ಯೋಗ ದರ ಶೇ 6.6ರಲ್ಲಿ ಸ್ಥಿರ

ಸಕ್ತ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.6ರಷ್ಟಿದ್ದು, ಸ್ಥಿರವಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.
Last Updated 16 ಆಗಸ್ಟ್ 2024, 15:55 IST
ನಿರುದ್ಯೋಗ ದರ ಶೇ 6.6ರಲ್ಲಿ ಸ್ಥಿರ

ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

‘ನಿರುದ್ಯೋಗ ಎಂಬ ರೋಗ’ವು ದೇಶದಲ್ಲಿ ಸಾಂಕ್ರಾಮಿಕ ರೂಪ ತಾಳಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳು ಅವುಗಳ ಕೇಂದ್ರಸ್ಥಾನಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
Last Updated 12 ಜುಲೈ 2024, 3:12 IST
ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಮೋದಿ ಸರ್ಕಾರದ ಗುರಿ: ಖರ್ಗೆ

ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಕೈಕ ಗುರಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
Last Updated 9 ಜುಲೈ 2024, 9:37 IST
ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಮಾಡುವುದೇ ಮೋದಿ ಸರ್ಕಾರದ ಗುರಿ: ಖರ್ಗೆ
ADVERTISEMENT

ನಿರುದ್ಯೋಗ, ಬೆಲೆ ಏರಿಕೆ ಅತಿ ದೊಡ್ಡ ಸಮಸ್ಯೆಗಳು: ಪ್ರಿಯಾಂಕಾ ಗಾಂಧಿ

ನಿರುದ್ಯೋಗ ಮತ್ತು ಬೆಲೆ ಏರಿಕೆಯು ದೇಶದ ಜನರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಅಭಿಪ್ರಾಯಪಟ್ಟರು.
Last Updated 25 ಮೇ 2024, 14:28 IST
ನಿರುದ್ಯೋಗ, ಬೆಲೆ ಏರಿಕೆ ಅತಿ ದೊಡ್ಡ ಸಮಸ್ಯೆಗಳು: ಪ್ರಿಯಾಂಕಾ ಗಾಂಧಿ

ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.
Last Updated 15 ಮೇ 2024, 14:19 IST
ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ

ಕಳೆದ 10 ವರ್ಷಗಳಲ್ಲಿ ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‌ಆರೋಪಿಸಿದ್ದಾರೆ.
Last Updated 21 ಏಪ್ರಿಲ್ 2024, 4:19 IST
ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ
ADVERTISEMENT
ADVERTISEMENT
ADVERTISEMENT