ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Union Budget 2020

ADVERTISEMENT

Infographic: ಕೇಂದ್ರ ಬಜೆಟ್‌-2022 ಪ್ರಮುಖಾಂಶಗಳು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.
Last Updated 1 ಫೆಬ್ರುವರಿ 2022, 12:24 IST
Infographic: ಕೇಂದ್ರ ಬಜೆಟ್‌-2022 ಪ್ರಮುಖಾಂಶಗಳು
err

ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

Union Budget 2020 ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿರುವಂತೆಯೇ, ಬಜೆಟ್‌ನಲ್ಲಿ ಪ್ರಮುಖವಾಗಿ ಕೇಳಿಬರುವ ವಿತ್ತೀಯ ಕೊರತೆ ಎಂಬ ವಿಷಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
Last Updated 1 ಫೆಬ್ರುವರಿ 2021, 9:51 IST
ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

ಹಣಕಾಸು ವರ್ಷಕ್ಕೆ ಹೊಸ ನಿಯಮ

ದೇಶದಾದ್ಯಂತ ಕೊರೊನಾ ದಿಗ್ಬಂಧನ ಜಾರಿಯಲ್ಲಿರುವುದರ ಮಧ್ಯೆಯೇ, ಬುಧವಾರದಿಂದ 2020–21ನೇ ಸಾಲಿನ ಹೊಸ ಹಣಕಾಸು ವರ್ಷ ಜಾರಿಗೆ ಬರುತ್ತಿದೆ.
Last Updated 31 ಮಾರ್ಚ್ 2020, 19:45 IST
ಹಣಕಾಸು ವರ್ಷಕ್ಕೆ ಹೊಸ ನಿಯಮ

ಕೇಂದ್ರ ಬಜೆಟ್‌ ಪರಿಣಾಮ: ಭಾರತದಲ್ಲಿ ಐಫೋನ್‌ ಬೆಲೆ ಹೆಚ್ಚಳ, ಇಂದಿನಿಂದಲೇ ಹೊಸ ದರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಭಾಷಣದಲ್ಲಿ ಬೇಸಿಕ್‌ ಕಸ್ಟಮ್ಸ್‌ ಡ್ಯೂಟಿ (ಬಿಸಿಡಿ) ದರ ಏರಿಕೆ ಹಾಗೂ ಬಿಸಿಡಿ ವಿನಾಯಿತಿ ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದರು.
Last Updated 2 ಮಾರ್ಚ್ 2020, 7:35 IST
ಕೇಂದ್ರ ಬಜೆಟ್‌ ಪರಿಣಾಮ: ಭಾರತದಲ್ಲಿ ಐಫೋನ್‌ ಬೆಲೆ ಹೆಚ್ಚಳ, ಇಂದಿನಿಂದಲೇ ಹೊಸ ದರ

ಉದ್ದಿಮೆ ಸ್ನೇಹಿ ನೀತಿ ಅಗತ್ಯ:

ಬಂಡವಾಳಶಾಹಿ ಪರ ಒಲವು ಕೈಬಿಡಲು ಸಿಇಎ ಸಲಹೆ
Last Updated 22 ಫೆಬ್ರುವರಿ 2020, 21:39 IST
ಉದ್ದಿಮೆ ಸ್ನೇಹಿ ನೀತಿ ಅಗತ್ಯ:

ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯದ ಪಾಲು ಕಡಿತ: ₹5,102 ಕೋಟಿ ಖೋತಾ

ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹಾಗಾಗಿ, ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಿರುವ ತೆರಿಗೆ ಪಾಲಿನಲ್ಲಿ ಭಾರಿ ಕಡಿತವಾಗಿದೆ.
Last Updated 18 ಫೆಬ್ರುವರಿ 2020, 19:37 IST
ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯದ ಪಾಲು ಕಡಿತ: ₹5,102 ಕೋಟಿ ಖೋತಾ

ಉಪನಗರ ರೈಲು ಶೀಘ್ರ: ಸಚಿವೆ ನಿರ್ಮಲಾ ಭರವಸೆ

ಬಜೆಟ್‌ ಅನುಮೋದನೆ ಬಳಿಕ ಯೋಜನೆಗೆ ಚಾಲನೆ
Last Updated 17 ಫೆಬ್ರುವರಿ 2020, 20:00 IST
ಉಪನಗರ ರೈಲು ಶೀಘ್ರ: ಸಚಿವೆ ನಿರ್ಮಲಾ ಭರವಸೆ
ADVERTISEMENT

ಸಾಲ ನೀಡಿಕೆಗೆ ಸಿಗಲಿದೆ ವೇಗ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌

‘ಬ್ಯಾಂಕ್‌ಗಳ ಸಾಲ ನೀಡಿಕೆಯಲ್ಲಿ ಸುಧಾರಣೆ ಕಂಡುಬರುತ್ತಿದ್ದು, ಬಜೆಟ್‌ ಪ್ರಸ್ತಾವನೆಗಳಿಂದ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2020, 19:45 IST
ಸಾಲ ನೀಡಿಕೆಗೆ ಸಿಗಲಿದೆ ವೇಗ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌

ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿದ ಸಂವಾದ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಆಯೋಜನೆ
Last Updated 12 ಫೆಬ್ರುವರಿ 2020, 9:46 IST
ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿದ ಸಂವಾದ

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ, 2020–21ರ ಜಿಡಿಪಿ ಅಂದಾಜು ಶೇ 6

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸುನೀತಿಸಮಿತಿಯು (ಎಂಪಿಸಿ) ಗುರುವಾರ ಆರನೇ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದೆ.
Last Updated 6 ಫೆಬ್ರುವರಿ 2020, 6:47 IST
ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ, 2020–21ರ ಜಿಡಿಪಿ ಅಂದಾಜು ಶೇ 6
ADVERTISEMENT
ADVERTISEMENT
ADVERTISEMENT