ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

UNSC

ADVERTISEMENT

Israel attack: ಇರಾನ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆಯ ಮಂಡಳಿ

ತನ್ನ ವಿರುದ್ಧ ಇಸ್ರೇಲ್‌ ನಡೆಸಿದ ದಾಳಿ ಸಂಬಂಧ ತುರ್ತು ಸಭೆ ನಡೆಸುವಂತೆ ಇರಾನ್‌ ಮಾಡಿದ್ದ ಮನವಿಯ ಅನುಸಾರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಇಂದು (ಸೋಮವಾರ) ಮಧ್ಯಾಹ್ನ ಸಭೆ ಕರೆದಿದೆ.
Last Updated 28 ಅಕ್ಟೋಬರ್ 2024, 6:46 IST
Israel attack: ಇರಾನ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆಯ ಮಂಡಳಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕ್‌ಗೆ ತಿರುಗೇಟು

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಪಾಕಿಸ್ತಾನವು ‘ಕುಚೋದ್ಯದ ಪ್ರಚೋದನೆಯ’ ಕೆಲಸ ಮಾಡಿದೆ ಎಂದು ಭಾರತವು ತಿರುಗೇಟು ನೀಡಿದೆ.
Last Updated 27 ಅಕ್ಟೋಬರ್ 2024, 0:30 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕ್‌ಗೆ ತಿರುಗೇಟು

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾಪ್‌ ಪ್ರಧಾನಿ ಶೆರಿಂಗ್‌ ಟೊಬಗೆ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2024, 4:56 IST
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವಕ್ಕೆ ಭಾರತ ಅರ್ಹ: ಭೂತಾನ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ: ಭಾರತಕ್ಕೆ ಫ್ರಾನ್ಸ್‌ ಬೆಂಬಲ

ಭಾರತ ಅರ್ಹ: ವಿಶ್ವಸಂಸ್ಥೆ ಸಭೆಯಲ್ಲಿ ಮ್ಯಾಕ್ರನ್ ಹೇಳಿಕೆ
Last Updated 26 ಸೆಪ್ಟೆಂಬರ್ 2024, 13:53 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ: ಭಾರತಕ್ಕೆ ಫ್ರಾನ್ಸ್‌ ಬೆಂಬಲ

ಇರಾನ್‌ ದಾಳಿಗೆ ಜಿ–7 ರಾಷ್ಟ್ರಗಳ ಆತಂಕ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ಇಸ್ರೇಲ್‌ನ ಮೇಲೆ ಇರಾನ್‌ ನಡೆಸಿರುವ ಅಪ್ರಚೋದಿತ ಮತ್ತು ನೇರ ಸೇನಾ ದಾಳಿಗೆ ಜಿ–7 ಶೃಂಗದ ಸದಸ್ಯ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಪ್ರಾದೇಶಿಕ ಮಟ್ಟದಲ್ಲಿ ಅನಿಯಂತ್ರಿತ ಪ್ರಕ್ಷುಬ್ಧತೆಗೆ ನಾಂದಿಯಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿವೆ.
Last Updated 15 ಏಪ್ರಿಲ್ 2024, 23:36 IST
ಇರಾನ್‌ ದಾಳಿಗೆ ಜಿ–7 ರಾಷ್ಟ್ರಗಳ ಆತಂಕ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸಿಗಲಿದೆ: ಜೈಶಂಕರ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್‌ಎಸ್‌ಸಿ) ಭಾರತವು ಖಂಡಿತಾ ಖಾಯಂ ಸದಸ್ಯತ್ವ ಪಡೆಯಲಿದೆ. ಅದಕ್ಕಾಗಿ ದೇಶವು ಈ ಬಾರಿ ಪರಿಶ್ರಮ ಪಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
Last Updated 2 ಏಪ್ರಿಲ್ 2024, 10:59 IST
ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸಿಗಲಿದೆ: ಜೈಶಂಕರ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆದಿಲ್ಲ ಏಕೆ? ಮಸ್ಕ್

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿದೆ ಎಂದು ಉದ್ಯಮಿ ಎಲಾನ್‌ ಮಸ್ಕ್ ಹೇಳಿದ್ದಾರೆ.
Last Updated 23 ಜನವರಿ 2024, 8:27 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆದಿಲ್ಲ ಏಕೆ? ಮಸ್ಕ್
ADVERTISEMENT

ಇಸ್ರೇಲ್‌–ಹಮಾಸ್‌ ಕದನವಿರಾಮ: ವಿಶ್ವಸಂಸ್ಥೆ ನಿರ್ಣಯ ತಡೆದ ಅಮೆರಿಕ

ಕದನವಿರಾಮ ಸಂಬಂಧ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ನಿರ್ಣಯ –ಸಮಗ್ರವಾಗಿಲ್ಲ ಎಂದು ಹೇಳಿಕೆ
Last Updated 10 ಡಿಸೆಂಬರ್ 2023, 3:06 IST
ಇಸ್ರೇಲ್‌–ಹಮಾಸ್‌ ಕದನವಿರಾಮ: ವಿಶ್ವಸಂಸ್ಥೆ ನಿರ್ಣಯ ತಡೆದ ಅಮೆರಿಕ

ಉಗ್ರರಿಗೆ ಹಣಕಾಸು ನೆರವು; 24 ಗಂಟೆ ಒಳಗೆ ಸ್ವತ್ತು ಜಪ್ತಿ: ಹಣಕಾಸು ಸಚಿವಾಲಯ

ತನಿಖಾ ಸಂಸ್ಥೆಗಳು, ರಾಜ್ಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ
Last Updated 28 ನವೆಂಬರ್ 2023, 13:40 IST
ಉಗ್ರರಿಗೆ ಹಣಕಾಸು ನೆರವು; 24 ಗಂಟೆ ಒಳಗೆ ಸ್ವತ್ತು ಜಪ್ತಿ: ಹಣಕಾಸು ಸಚಿವಾಲಯ

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸಿಕ್ಕರೆ ನಮಗೆ ಹೆಮ್ಮೆ: ಟರ್ಕಿ

ಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಲಭಿಸಿದರೆ ಟರ್ಕಿಗೆ ಹೆಮ್ಮೆ ಅನಿಸಲಿದೆ ಎಂದು ಅಲ್ಲಿನ ‍ಪ್ರಧಾನಿ ರೆಸೆಪ್‌ ತಯ್ಯಿಪ್ ಎರ್ಡೊಗನ್‌ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2023, 2:49 IST
UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸಿಕ್ಕರೆ ನಮಗೆ ಹೆಮ್ಮೆ: ಟರ್ಕಿ
ADVERTISEMENT
ADVERTISEMENT
ADVERTISEMENT