VIDEO| ವಿಮಾನದಲ್ಲೇ ವೃದ್ಧ ಅಸ್ವಸ್ಥ: ಬಾಯಿಂದಲೇ ಮೂತ್ರ ಎಳೆದು ಜೀವ ಉಳಿಸಿದ ವೈದ್ಯ
ಮೂತ್ರಕೋಶದಲ್ಲಿ ತುಂಬಿದ್ದ ಮೂತ್ರವನ್ನು ಸಿರಿಂಜ್ ಮೂಲಕ ಹೊರಗೆ ತೆಗೆಯಲು ಯತ್ನಿಸಿ ವಿಫಲರಾದಾಗ ತಮ್ಮ ಬಾಯಿಯ ಮೂಲಕವೇ ಮೂತ್ರವನ್ನು ಹೊರ ತೆಗೆದಿದ್ದಾರೆ ವೈದ್ಯ ಜಾಂಗ್. ಸುಮಾರು 700–800 ಮಿಲಿ ಲೀಟರ್‌ಗಳನ್ನು ಅವರು ಬಾಯಿಂದಲೇ ಎಳೆದಿದ್ದರು.Last Updated 22 ನವೆಂಬರ್ 2019, 15:46 IST