ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Valentine Day

ADVERTISEMENT

ಇಂದು ಪ್ರೇಮಿಗಳ ದಿನ: ಕಾಡಿನ ಹಾದಿಯಲ್ಲಿ ಪ್ರೀತ್ಸೋಣ ಬಾ!

ಪ್ರೇಮಕ್ಕೂ ಒಂದು ದಿನ: ಮಿಲನದ ಸಂಭ್ರಮದಲ್ಲಿ ಜೀವ ಪ್ರಭೇದ
Last Updated 14 ಫೆಬ್ರುವರಿ 2024, 6:22 IST
ಇಂದು ಪ್ರೇಮಿಗಳ ದಿನ: ಕಾಡಿನ ಹಾದಿಯಲ್ಲಿ ಪ್ರೀತ್ಸೋಣ ಬಾ!

ಪ್ರೀತಿಗೊಂದು ಎಲ್ಲೆ ಎಲ್ಲಿದೆ... ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು

ಒಲಿದ ಮನಸ್ಸುಗಳು ದೇಶ, ಭಾಷೆ, ಜಾತಿ, ಧರ್ಮ ಇತ್ಯಾದಿ ಸಂಕೋಲೆಗಳಿಂದ ಬಿಡುಗಡೆಗೊಂಡು ಒಂದಾಗುತ್ತವೆ. ಎಲ್ಲ ರೀತಿಯ ಗಡಿಗಳನ್ನು ಅಳಿಸಿ ಹಾಕಿದ್ದು ಮುಕ್ತ ಆಲೋಚನೆ, ಕನಸು ಮತ್ತು ತೆರೆದ ಮನಸ್ಸು. ಇಂತಹ ಮೂವರು ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು...
Last Updated 10 ಫೆಬ್ರುವರಿ 2024, 23:30 IST
ಪ್ರೀತಿಗೊಂದು ಎಲ್ಲೆ ಎಲ್ಲಿದೆ... ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು

ಒಲವೇ ನಮ್ಮ ಬದುಕು | ಮೀನಾ ಮೈಸೂರು ಬರಹ; ಹರಿಯುತ್ತಿದೆ ಅನುರಾಗದ ನದಿ

ಪ್ರೀತಿ, ಪ್ರೇಮ, ಪ್ರಣಯ, ಎಂಬ ಪದಗಳು ಎಂದಿಗೂ ಅಪ್ಯಾಯಮಾನವೇ. ಕೆಲವೊಮ್ಮೆ ಅರ್ಥಹೀನವೆನಿಸಿದರೂ ಪ್ರೀತಿ, ವಿಶ್ವಾಸ, ನಂಬಿಕೆಗಳಿಲ್ಲದೆ ಬದುಕು ಅರ್ಥಹೀನ. ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಕವಿವಾಣಿ ಅಕ್ಷರಶಃ ಸತ್ಯ. ಕೆಲವರ ಪ್ರೀತಿ ಬದುಕನ್ನು ಅರಳಿಸುತ್ತದೆ. ಕೆಲವರನ್ನು ಮುರುಟಿಸುತ್ತದೆ. ಮತ್ತೆ ಕೆಲವರನ್ನು ಪ್ರೀತಿಯ ಹೆಸರಲ್ಲಿ ಬಂಧಿಸಿ, ಸೆರೆಯಲ್ಲಿರಿಸುತ್ತದೆ.
Last Updated 11 ಫೆಬ್ರುವರಿ 2023, 19:30 IST
ಒಲವೇ ನಮ್ಮ ಬದುಕು | ಮೀನಾ ಮೈಸೂರು ಬರಹ; ಹರಿಯುತ್ತಿದೆ ಅನುರಾಗದ ನದಿ

ಒಲವೇ ನಮ್ಮ ಬದುಕು | ನಿರ್ದೇಶಕಿ ಸುಮನ್ ಕಿತ್ತೂರು ಬರಹ; ಅಲೆಗಳ ನಡುವೆ ಅಲೆದ ಮನಗಳು

ಪ್ರೇಮಿಗಳ ದಿನ
Last Updated 11 ಫೆಬ್ರುವರಿ 2023, 19:30 IST
ಒಲವೇ ನಮ್ಮ ಬದುಕು | ನಿರ್ದೇಶಕಿ ಸುಮನ್ ಕಿತ್ತೂರು ಬರಹ; ಅಲೆಗಳ ನಡುವೆ ಅಲೆದ ಮನಗಳು

ಪ್ರೇಮಿಗಳ ದಿನ: 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

ಬೆಂಗಳೂರು: ಪ್ರೇಮಿಗಳ ದಿನಕ್ಕಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5.15 ಲಕ್ಷ ಕೆ.ಜಿ.ಗಳಷ್ಟು ಗುಲಾಬಿ ಹೊರ ರಾಜ್ಯಗಳು ಹಾಗೂ ವಿದೇಶಗಳಿಗೆ ಸಾಗಣೆಯಾಗಿದೆ.
Last Updated 20 ಫೆಬ್ರುವರಿ 2022, 21:09 IST
ಪ್ರೇಮಿಗಳ ದಿನ: 5.15 ಲಕ್ಷ ಕೆ.ಜಿ ಗುಲಾಬಿ ಸಾಗಣೆ

ವ್ಯಾಲೆಂಟೈನ್ಸ್ ಡೇ: ಆಗ್ರಾದಲ್ಲಿ ಪ್ರೇಮಿಗಳಿಗೆ ಬಜರಂಗದಳ ಕಾರ್ಯಕರ್ತರಿಂದ ಕಿರುಕುಳ

ಪ್ರೇಮಿಗಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ.
Last Updated 15 ಫೆಬ್ರುವರಿ 2022, 6:26 IST
ವ್ಯಾಲೆಂಟೈನ್ಸ್ ಡೇ: ಆಗ್ರಾದಲ್ಲಿ ಪ್ರೇಮಿಗಳಿಗೆ ಬಜರಂಗದಳ ಕಾರ್ಯಕರ್ತರಿಂದ ಕಿರುಕುಳ

Valentine Day | ಅಧ್ಯಾತ್ಮದ ಒಲವೇ ಪ್ರೀತಿಯ ಹಾದಿಯಾಯಿತು

ಪ್ರೀತಿಯಲ್ಲಿ ನಾವು ಸಂಪೂರ್ಣವಾಗಿ ನಮ್ಮ ಸಂಗಾತಿಗೆ ಶರಣಾಗಿ ಬಿಡುತ್ತವೆ. ಬಿಟ್ಟೂ ಬಿಡದೆ ಅವರದೇ ಯೋಚನೆ ಮನೆ ಮಾಡುತ್ತದೆ. ಮನಸು ಅವನಲ್ಲೇ ಲೀನವಾಗಿರುತ್ತದೆ, ದೇಹ ಎರಡು ಆಗಿದ್ದರು ಜೀವ ಭಾವ ಒಂದೇ ಆಗಿ ಹೋಗಿರುತ್ತದೆ..
Last Updated 14 ಫೆಬ್ರುವರಿ 2022, 3:47 IST
Valentine Day | ಅಧ್ಯಾತ್ಮದ ಒಲವೇ ಪ್ರೀತಿಯ ಹಾದಿಯಾಯಿತು
ADVERTISEMENT

Valentine Day: ಅದೇ ಪ್ರೀತಿ, ಹೊಸ ಪುರಾಣ!

ಪ್ರೇಮವೆಂದರೆ ಹೃದಯದಲ್ಲಿ ನವಿರಾದ ಪುಳಕ, ಮಧುರ ಭಾವನೆ ಎಬ್ಬಿಸುವ ಶಬ್ದ. ಆದರೆ ಇತ್ತೀಚೆಗೆ ಪ್ರೀತಿಯೆಂದರೆ ಅನುಕೂಲ ಸಿಂಧು ಎಂಬಂತಾಗಿದೆ. ಜೊತೆಗೆ ಕೋವಿಡ್‌ ಎಂಬುದು ಇದರ ಪರಿಭಾಷೆಯನ್ನು ಸಾಕಷ್ಟು ಬದಲಿಸಿಬಿಟ್ಟಿದೆ..
Last Updated 14 ಫೆಬ್ರುವರಿ 2022, 3:46 IST
Valentine Day: ಅದೇ ಪ್ರೀತಿ, ಹೊಸ ಪುರಾಣ!

Valentine day: ಜೀವ ಸಂಕುಲದ ಪ್ರೇಮ ಕಥನ

ಫೆಬ್ರುವರಿ 14 ಬಂತೆಂದರೆ ಪ್ರೇಮಿಗಳ ಪಾಲಿನ ಅಚ್ಚುಮೆಚ್ಚಿನ ದಿನ. ಯುವ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಂಡು ಸಡಗರದಿಂದ ಸಂಭ್ರಮಿಸುವ ದಿನ..
Last Updated 14 ಫೆಬ್ರುವರಿ 2022, 3:45 IST
Valentine day: ಜೀವ ಸಂಕುಲದ ಪ್ರೇಮ ಕಥನ

Valentine Day: ಕಣ್ಮಣಿಯೇ... ಪ್ರೀತಿ–ಪ್ರೇಮ ಮಾತೆಲ್ಲ ಕಾಲಹರಣ...

ಫೆಬ್ರುವರಿ ತಿಂಗಳು ಬಂದ ಕೂಡಲೇ ಅದೆಲ್ಲಿಂದ ಪ್ರೇಮದ ಘಮಲು ಎಲ್ಲರ ತಲೆಗೇರುತ್ತದೆಯೋ ನಾನರಿಯೆ... ಅಷ್ಟು ದಿನ ಕಾಣದ್ದು ಧುತ್ತೆಂದು ಒತ್ತರಿಸಿಕೊಂಡು ಬಂದು ಫೆ.14ರ ಹೊತ್ತಿಗೆ 102 ಡಿಗ್ರಿ ಜ್ವರದಂತೆ ಮೈಸುಡುತ್ತದೆ. ರೋಸ್‌ ಡೇ ಯಿಂದ ಆರಂಭವಾಗಿ ವ್ಯಾಲೆಂಟೈನ್‌ ಡೇ ಯಲ್ಲಿ ಸಮಾಪ್ತಿಗೊಳ್ಳುವ ಪರಿ ಮಾಘ ಮಾಸದ ಮಹಾ ಜಾತ್ರಾ ಮಹೋತ್ಸವವೇ ಬಿಡಿ!! ಪ್ರೇಮಿಗಳ ಪಾಡು ಅಯ್ಯೋ ನೋಡಲಾರೆ; ಆದರೂ ಯಾಕೆ ಪ್ರೀತಿ ಮಾಡುತ್ತಾರೆ? ಪ್ರೀತಿ ಎಂದರೆ ಕೆಲಸವಿಲ್ಲದ ಎರಡು ಹೃದಯಗಳ ಗ್ರಹಚಾರ; ಪ್ರೀತಿ–ಪ್ರಣಯ ಮಾತೆಲ್ಲ ಕಾಲಹರಣ..
Last Updated 14 ಫೆಬ್ರುವರಿ 2022, 3:44 IST
Valentine Day: ಕಣ್ಮಣಿಯೇ... ಪ್ರೀತಿ–ಪ್ರೇಮ ಮಾತೆಲ್ಲ ಕಾಲಹರಣ...
ADVERTISEMENT
ADVERTISEMENT
ADVERTISEMENT