ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

veda vyasa

ADVERTISEMENT

ಸಂವಾದ: ಕುಮಾರವ್ಯಾಸನ ಜಾಗತೀಕರಣ

ಕುಮಾರವ್ಯಾಸನ ‘ಕರ್ನಾಟ ಭಾರತ ಕಥಾಮಂಜರಿ’ಯನ್ನು ಇಂಗ್ಲಿಷ್‌ಗೆ ಅನುವಾದಿಸುವ ಕೆಲಸ ಶುರುವಾಗಿ ವರ್ಷಗಳೇ ಆಗಿವೆ. ಇನ್ಫೊಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ,
Last Updated 20 ಜನವರಿ 2024, 23:31 IST
ಸಂವಾದ: ಕುಮಾರವ್ಯಾಸನ ಜಾಗತೀಕರಣ

ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನ್ನು ಹರಸಿದ ದುರ್ಗೆ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 12 ಆಗಸ್ಟ್ 2022, 22:00 IST
ವೇದವ್ಯಾಸರ ಶಿವಪುರಾಣಸಾರ: ಮೇನಾದೇವಿಯನ್ನು ಹರಸಿದ ದುರ್ಗೆ

ವೇದವ್ಯಾಸರ ಶಿವಪುರಾಣಸಾರ | ದೇವತೆಗಳೆದುರು ಪ್ರತ್ಯಕ್ಷಳಾದ ದುರ್ಗ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 11 ಆಗಸ್ಟ್ 2022, 22:15 IST
ವೇದವ್ಯಾಸರ ಶಿವಪುರಾಣಸಾರ | ದೇವತೆಗಳೆದುರು ಪ್ರತ್ಯಕ್ಷಳಾದ ದುರ್ಗ

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅವತಾರಕ್ಕೆ ಪ್ರಾರ್ಥನೆ

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 11 ಆಗಸ್ಟ್ 2022, 21:13 IST
ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅವತಾರಕ್ಕೆ ಪ್ರಾರ್ಥನೆ

ವೇದವ್ಯಾಸರ ಶಿವಪುರಾಣಸಾರ | ಪಿತೃಪುತ್ರಿಯರಿಗೆ ಶಾಪವಿತ್ತ ಮುನಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ
Last Updated 10 ಆಗಸ್ಟ್ 2022, 20:19 IST
ವೇದವ್ಯಾಸರ ಶಿವಪುರಾಣಸಾರ | ಪಿತೃಪುತ್ರಿಯರಿಗೆ ಶಾಪವಿತ್ತ ಮುನಿ

ವೇದವ್ಯಾಸರ ಶಿವಪುರಾಣಸಾರ: ದಕ್ಷನ ಬೆವರಲ್ಲಿ ಹುಟ್ಟಿದ ರತಿ

ಬ್ರಹ್ಮ ಮತ್ತವನ ಮಕ್ಕಳ ಕಾಮವಿಕಾರವನ್ನು ಸಹಿಸದ ಧರ್ಮಪುರುಷ ಶಿವನಲ್ಲಿ ಮೊರೆ ಇಟ್ಟ. ‘ಮಹಾದೇವನೇ! ಜಗತ್ತಿನ ಸೃಷ್ಟಿ, ಸ್ಥಿತಿ, ಪ್ರಳಯಗಳಿಗೆ ನೀನೇ ಕರ್ತನು.
Last Updated 20 ಮೇ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ದಕ್ಷನ ಬೆವರಲ್ಲಿ ಹುಟ್ಟಿದ ರತಿ

ವೇದವ್ಯಾಸರ ಶಿವಪುರಾಣಸಾರ: ಸಂಧ್ಯೆ ಮೋಹಕ್ಕೆ ಬಿದ್ದ ಬ್ರಹ್ಮ

ಸತಿಖಂಡದ ಮೂರನೇ ಅಧ್ಯಾಯದಲ್ಲಿ ಮನ್ಮಥಲೀಲೆಯ ವಿವರವಿದೆ. ಬ್ರಹ್ಮ ತನ್ನ ಮಾನಸಪುತ್ರಿ ಸಂಧ್ಯೆ ಮೇಲೆ ಮೋಹಿತನಾದಾಗ ಅವನ ಮನದಲ್ಲಿ ಸುಂದರಪುರುಷ ಜನಿಸುತ್ತಾನೆ. ಆ ಪುರುಷ ತನ್ನ ಕರ್ತವ್ಯ ಮತ್ತು ಹೆಸರು ಏನೆಂದು ಸೃಷ್ಟಿಕರ್ತ ಬ್ರಹ್ಮನನ್ನು ಕೇಳುತ್ತಾನೆ.
Last Updated 19 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ: ಸಂಧ್ಯೆ ಮೋಹಕ್ಕೆ ಬಿದ್ದ ಬ್ರಹ್ಮ
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮೋಹಮನದ ಮದನ

ಬ್ರಹ್ಮನ ಮನಸ್ಸಿನಿಂದ ಅತಿಲೋಕ ಸುಂದರಿಯಾದ ಸಂಧ್ಯೆ ಜನಿಸಿದಳು. ಸಂಧ್ಯೆಯ ಅಪ್ರತಿಮ ಸೌಂದರ್ಯಕ್ಕೆ ಆಕರ್ಷಿತರಾದ ಬ್ರಹ್ಮ ಮತ್ತವನ ಮಾನಸ ಪುತ್ರರು ಆಕೆಯನ್ನು ಮದುವೆಯಾಗಬೇಕೆಂದು ಯೋಚಿಸುತ್ತಿದ್ದರು.
Last Updated 18 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮೋಹಮನದ ಮದನ

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮಾನಸಪುತ್ರಿ ಸಂಧ್ಯೆ ಜನನ

ಬ್ರಹ್ಮ ಹೇಳಿದ ರುದ್ರ-ದಾಕ್ಷಾಯಿಣಿಯರ ಸಂಕ್ಷಿಪ್ತ ಕಥೆಯಿಂದ ತೃಪ್ತನಾಗದ ನಾರದ ವಿಸ್ತಾರವಾಗಿ ಹೇಳುವಂತೆ ಕೋರುತ್ತಾನೆ.
Last Updated 17 ಮೇ 2022, 19:45 IST
ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಮಾನಸಪುತ್ರಿ ಸಂಧ್ಯೆ ಜನನ

ವೇದವ್ಯಾಸರ ಶಿವಪುರಾಣಸಾರ: ಅಗ್ನಿಗಾಹುತಿಯಾದ ಸತೀದೇವಿ

ಪುತ್ರಿ ಸತಿಯೊಂದಿಗೆ ಅನ್ಯೋನ್ಯವಾಗಿ ಸುಖಸಂಸಾರ ಮಾಡುತ್ತಿದ್ದ ಅಳಿಯ ರುದ್ರನ ಮೇಲಿನ ದ್ವೇಷ ದಕ್ಷಬ್ರಹ್ಮನಿಗೆ ಹೋಗಲಿಲ್ಲ.
Last Updated 16 ಮೇ 2022, 19:30 IST
ವೇದವ್ಯಾಸರ ಶಿವಪುರಾಣಸಾರ: ಅಗ್ನಿಗಾಹುತಿಯಾದ ಸತೀದೇವಿ
ADVERTISEMENT
ADVERTISEMENT
ADVERTISEMENT