ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

VTU

ADVERTISEMENT

ವಿಟಿಯು | ಪೇಮೆಂಟ್‌ ಕೋಟಾ: 2 ಪಟ್ಟು ಶುಲ್ಕ

ವಿಟಿಯು ವ್ಯಾಪ್ತಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಅನ್ವಯ: ಆಕ್ರೋಶ
Last Updated 14 ಅಕ್ಟೋಬರ್ 2024, 23:12 IST
ವಿಟಿಯು | ಪೇಮೆಂಟ್‌ ಕೋಟಾ: 2 ಪಟ್ಟು ಶುಲ್ಕ

ವಿಟಿಯು: ಪ್ರಮಾಣಪತ್ರ ನಕಲು ತಡೆದ ತಂತ್ರಜ್ಞಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ವಿದ್ಯಾರ್ಥಿಗಳಿಗೆ ವಿತರಿಸುವ ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳು ನಕಲು ಆಗುವುದನ್ನು ತಡೆಯಲು ಕ್ಯುಆರ್‌ ಕೋಡ್ ಸಹಿತ 15 ಬಗೆಯ ಸುರಕ್ಷತಾ ಕ್ರಮ ಅಳವಡಿಸಿಕೊಂಡಿದೆ.
Last Updated 24 ಆಗಸ್ಟ್ 2024, 6:31 IST
ವಿಟಿಯು: ಪ್ರಮಾಣಪತ್ರ ನಕಲು ತಡೆದ ತಂತ್ರಜ್ಞಾನ

ಮರು ಮೌಲ್ಯಮಾಪನ ಶುಲ್ಕ ಮರಳಿಸದಿರಲು ತೀರ್ಮಾನ

ವಿದ್ಯಾರ್ಥಿಗಳು ಗಳಿಸಿದ ಅಂಕಗಳಲ್ಲಿ ಬದಲಾವಣೆಯಾದರೂ ಇನ್ಮುಂದೆ ಮರು ಮೌಲ್ಯಮಾಪನದ ಶುಲ್ಕ ಮರುಪಾವತಿ ಮಾಡದಿರಲು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನಿರ್ಧರಿಸಿದೆ.
Last Updated 9 ಆಗಸ್ಟ್ 2024, 14:31 IST
fallback

ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಹೇಳಿದರು.
Last Updated 15 ಜುಲೈ 2024, 22:00 IST
ಬೆಳಗಾವಿ: 18ರಂದು ವಿಟಿಯು ಘಟಿಕೋತ್ಸವ

ಬೆಳಗಾವಿ | 100ಕ್ಕೂ ಅಧಿಕ ಕಂಪನಿಗಳ ತರಲು ಪ್ರಯತ್ನ– ಪ್ರೊ. ಎಸ್‌. ವಿದ್ಯಾಶಂಕರ್‌

ಸ್ಥಳೀಯ ಪ್ರತಿಭೆಗಳಿಗೆ ತರಬೇತಿ, ಮಾರ್ಗದರ್ಶನ ನೀಡಿ, ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕ ಮೂಲದ 100ಕ್ಕೂ ಅಧಿಕ ಕಂಪನಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ(ವಿಟಿಯು) ಆವರಣಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಕುಲಪತಿ ಪ್ರೊ. ಎಸ್‌. ವಿದ್ಯಾಶಂಕರ್‌ ಹೇಳಿದರು.
Last Updated 15 ಜುಲೈ 2024, 13:10 IST
ಬೆಳಗಾವಿ | 100ಕ್ಕೂ ಅಧಿಕ ಕಂಪನಿಗಳ ತರಲು ಪ್ರಯತ್ನ– ಪ್ರೊ. ಎಸ್‌. ವಿದ್ಯಾಶಂಕರ್‌

VTU ಘಟಿಕೋತ್ಸವ: ISRO ಅಧ್ಯಕ್ಷ ಸೋಮನಾಥ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ 24ನೇ ವಾರ್ಷಿಕ ಘಟಿಕೋತ್ಸವ ಜುಲೈ 18ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಹೇಳಿದರು.
Last Updated 15 ಜುಲೈ 2024, 11:33 IST
VTU ಘಟಿಕೋತ್ಸವ: ISRO ಅಧ್ಯಕ್ಷ ಸೋಮನಾಥ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ವಿಟಿಯು 1,100 ವಿದ್ಯಾರ್ಥಿಗಳಿಗೆ ಎಐ ತರಬೇತಿ

ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವ್ಯಾಪ್ತಿಯ 1,100 ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಸಂವಹನ ಸಾಧನ ಮತ್ತು ಕ್ಲೌಡ್‌ ಸೇವೆ ಬಗ್ಗೆ ತರಬೇತಿ ನೀಡಲು ‌ಸ್ಯಾಮ್ಸಂಗ್‌ ಸೆಮಿಕಂಡಕ್ಟರ್‌ ಇಂಡಿಯಾ ರೀಸರ್ಚ್‌ ಸಂಸ್ಥೆ ನಿರ್ಧರಿಸಿದೆ.
Last Updated 20 ಫೆಬ್ರುವರಿ 2024, 15:51 IST
ವಿಟಿಯು 1,100 ವಿದ್ಯಾರ್ಥಿಗಳಿಗೆ ಎಐ ತರಬೇತಿ
ADVERTISEMENT

ಯುಕ್ತಿ–2024: ಇಳಿಸಂಜೆಗೆ ಮೈ ನವಿರೇಳಿಸಿದ ವಿಜಯಪ್ರಕಾಶ್‌

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ‘ಯುಕ್ತಿ–2024’ ರಾಷ್ಟ್ರಮಟ್ಟದ ಸಾಂಸ್ಕೃತಿಕ ಹಾಗೂ ತಾಂತ್ರಿಕ ಉತ್ಸವದಲ್ಲಿ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಅವರ ಗಾಯನ ಮೋಡಿ ಮಾಡಿತು.
Last Updated 13 ಜನವರಿ 2024, 19:23 IST
ಯುಕ್ತಿ–2024: ಇಳಿಸಂಜೆಗೆ ಮೈ ನವಿರೇಳಿಸಿದ ವಿಜಯಪ್ರಕಾಶ್‌

ವಿಟಿಯು: 15 ಆನ್‌ಲೈನ್‌ ಕೋರ್ಸ್‌

ಎಂಜಿನಿಯರಿಂಗೇತರ ಕಾರ್ಯಕ್ರಮಗಳಿಗೆ ಯುಜಿಟಿ, ಎಐಸಿಟಿಇ ಅನುಮೋದನೆ
Last Updated 1 ಸೆಪ್ಟೆಂಬರ್ 2023, 20:41 IST
ವಿಟಿಯು: 15 ಆನ್‌ಲೈನ್‌ ಕೋರ್ಸ್‌

ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ

ಎಂಜಿನಿಯರಿಂಗೇತರ ಕಾರ್ಯಕ್ರಮಗಳಿಗೆ ಯುಜಿಟಿ, ಎಐಸಿಟಿಇ ಅನುಮೋದನೆ
Last Updated 1 ಸೆಪ್ಟೆಂಬರ್ 2023, 12:32 IST
ವಿಟಿಯುನಲ್ಲಿ ಈ ವರ್ಷ 15 ಆನ್‌ಲೈನ್‌ ಕೋರ್ಸ್‌ ಆರಂಭ
ADVERTISEMENT
ADVERTISEMENT
ADVERTISEMENT