ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

VTU University

ADVERTISEMENT

ವಿಟಿಯು: ದೂರ ಸಂಪರ್ಕ ಹಬ್‌ಗೆ ಒಪ್ಪಂದ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ದೂರ ಸಂಪರ್ಕ ಹಬ್‌ ಆರಂಭಿಸಲು ‘ಟೆಲಿಕಾಂ ಸೆಂಟರ್‌ ಆಫ್‌ ಎಕ್ಸಲೆನ್ಸ್‌’ (ಟಿಸಿಒಯು) ಕಂಪನಿ ಜೊತೆ ಸೋಮವಾರ ಒಪ್ಪಂದ ಮಾಡಿಕೊಂಡಿದೆ.
Last Updated 16 ಸೆಪ್ಟೆಂಬರ್ 2024, 16:20 IST
ವಿಟಿಯು: ದೂರ ಸಂಪರ್ಕ ಹಬ್‌ಗೆ ಒಪ್ಪಂದ

ವಿಟಿಯು: ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕ್ಯಾಂಪಸ್‌ನಲ್ಲಿ ಶುಕ್ರವಾರ ಪರಿಶಿಷ್ಟ ಸಮುದಾಯದ 74 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದ್ಗೆ ವಿತರಿಸಿದರು.
Last Updated 9 ಆಗಸ್ಟ್ 2024, 16:03 IST
ವಿಟಿಯು: ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ಬೆಳಗಾವಿ | ಮಾ. 7ರಂದು ವಿಟಿಯು ಘಟಿಕೋತ್ಸವ–2: ಬೆಂಗಳೂರಿನ ತನುಗೆ 4 ಚಿನ್ನದ ಪದಕ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿ 23ನೇ ಘಟಿಕೋತ್ಸವ (ಭಾಗ–2) ಮಾರ್ಚ್‌ 7ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ ಹೇಳಿದರು.
Last Updated 5 ಮಾರ್ಚ್ 2024, 10:58 IST
ಬೆಳಗಾವಿ | ಮಾ. 7ರಂದು ವಿಟಿಯು ಘಟಿಕೋತ್ಸವ–2: ಬೆಂಗಳೂರಿನ ತನುಗೆ 4 ಚಿನ್ನದ ಪದಕ

ಗೋಕಾಕ: 90 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
Last Updated 1 ಜುಲೈ 2023, 7:57 IST
ಗೋಕಾಕ: 90 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ

ಬೆಳಗಾವಿ: 5000 ಮೀ. ಓಟದಲ್ಲೂ ರಕ್ಷಿತಾ ಪ್ರಥಮ

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಜಿ.ಪವಿತ್ರಾ ಹೊಸ ದಾಖಲೆ
Last Updated 23 ಮೇ 2023, 16:16 IST
ಬೆಳಗಾವಿ: 5000 ಮೀ. ಓಟದಲ್ಲೂ ರಕ್ಷಿತಾ ಪ್ರಥಮ

ವಿಟಿಯು ಘಟಿಕೋತ್ಸವ: 62,228 ಮಂದಿಗೆ ಪದವಿ ಪ್ರದಾನ

ವಿಶ್ವ ಶೈಕ್ಷಣಿಕ ಕ್ಷೇತ್ರದ ನಾಯಕನಾಗುವತ್ತ ಭಾರತ: ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಮತ ಪ್ರಜಾವಾಣಿ ವಾರ್ತೆ
Last Updated 24 ಫೆಬ್ರುವರಿ 2023, 14:53 IST
ವಿಟಿಯು ಘಟಿಕೋತ್ಸವ: 62,228 ಮಂದಿಗೆ ಪದವಿ ಪ್ರದಾನ

ಸಂಗತ: ಪಿಎಚ್‌.ಡಿ. ಎಂಬ ‘ಕದ್ದ ಮಾಲು!’

ತಮ್ಮ ಆಲೋಚನೆಗಳನ್ನು ಅಕ್ಷರರೂಪಕ್ಕೆ ಇಳಿಸುವ ಕೌಶಲ ಪಿಎಚ್.ಡಿ. ಹಂತದ ವಿದ್ಯಾರ್ಥಿಗಳಲ್ಲೂ ಏಕೆ ಮೈಗೂಡಿಲ್ಲ ಎಂಬುದು ಚಿಂತನಾರ್ಹ ಸಂಗತಿಯಾಗಿದೆ
Last Updated 12 ಸೆಪ್ಟೆಂಬರ್ 2022, 19:30 IST
ಸಂಗತ: ಪಿಎಚ್‌.ಡಿ. ಎಂಬ ‘ಕದ್ದ ಮಾಲು!’
ADVERTISEMENT

ವಿಟಿಯು: ಎನ್ಇಪಿ ಅನುಷ್ಠಾನ ರಾಷ್ಟ್ರೀಯ ಸಮ್ಮೇಳನ ಏ.30ರಿಂದ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)-2020 ಕುರಿತು ರಾಷ್ಟ್ರೀಯ ಸಮ್ಮೇಳನ
Last Updated 11 ಏಪ್ರಿಲ್ 2022, 7:25 IST
ವಿಟಿಯು: ಎನ್ಇಪಿ ಅನುಷ್ಠಾನ ರಾಷ್ಟ್ರೀಯ ಸಮ್ಮೇಳನ ಏ.30ರಿಂದ

ಮಾ.10ಕ್ಕೆ ವಿಟಿಯು ಘಟಿಕೋತ್ಸವ; ರಾಯಚೂರಿನ ಬುಶ್ರಾಗೆ ದಾಖಲೆಯ 16 ಚಿನ್ನದ ಪದಕ

‘ತಾಂತ್ರಿಕ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು. ಇನ್ಫೊಸಿಸ್ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್, ಹೈದರಾಬಾದ್‌ನ ಭಾರತ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷ ಡಾ‌‌.ಕೃಷ್ಣ ಎಲ್ಲಾ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಹೈಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ.ರೋಹಿಣಿ‌ ಗೋಡಬೋಲೆ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
Last Updated 5 ಮಾರ್ಚ್ 2022, 14:09 IST
ಮಾ.10ಕ್ಕೆ ವಿಟಿಯು ಘಟಿಕೋತ್ಸವ; ರಾಯಚೂರಿನ ಬುಶ್ರಾಗೆ ದಾಖಲೆಯ 16 ಚಿನ್ನದ ಪದಕ

ಯುವಿಸಿಇ, ವಿಟಿಯು ಐಐಟಿ ಮಟ್ಟಕ್ಕೆ; ಎಲ್ಲ ಜಿಲ್ಲೆಗಳಿಗೂ ವಿವಿ: ಅಶ್ವತ್ಥನಾರಾಯಣ

‘ರಾಜ್ಯದಲ್ಲಿ ಎಲ್ಲೆಲ್ಲಿ ವಿಶ್ವವಿದ್ಯಾಲಯಗಳು ಇಲ್ಲವೋ ಆ ಜಿಲ್ಲೆಗಳಲ್ಲಿ ತ್ವರಿತವಾಗಿ ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಲೆ ಎತ್ತಲಿರುವ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯೂ ಸೇರಿದಂತೆ ಗರಿಷ್ಠ 25 ಸಿಬ್ಬಂದಿ ಮಾತ್ರ ಇರಲಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
Last Updated 15 ಡಿಸೆಂಬರ್ 2021, 13:22 IST
ಯುವಿಸಿಇ, ವಿಟಿಯು ಐಐಟಿ ಮಟ್ಟಕ್ಕೆ; ಎಲ್ಲ ಜಿಲ್ಲೆಗಳಿಗೂ ವಿವಿ: ಅಶ್ವತ್ಥನಾರಾಯಣ
ADVERTISEMENT
ADVERTISEMENT
ADVERTISEMENT