ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

water conservation

ADVERTISEMENT

ತುಂಗಭದ್ರಾ ಜಲಾಶಯ | 90 ಟಿಎಂಸಿ ಅಡಿ ನೀರು ಸಂಗ್ರಹ, ರೈತರ ಆತಂಕ ದೂರ

ತುಂಗಭದ್ರಾ ಜಲಾಶಯದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆ ವೇಳೆಗೆ 90.45 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಮೊದಲ ಬೆಳೆಯ ನಿರೀಕ್ಷೆಯಲ್ಲಿರುವ ರೈತರ ಕಷ್ಟವೆಲ್ಲವನ್ನೂ ತುಂಗಭದ್ರೆ ನಿವಾರಿಸಿದ್ದಾಳೆ.
Last Updated 29 ಆಗಸ್ಟ್ 2024, 5:22 IST
ತುಂಗಭದ್ರಾ ಜಲಾಶಯ | 90 ಟಿಎಂಸಿ ಅಡಿ ನೀರು ಸಂಗ್ರಹ, ರೈತರ ಆತಂಕ ದೂರ

ಬೆಂಗಳೂರು | ನೀರಿನ ಸಂರಕ್ಷಣೆ: ಚಿತ್ರಕಲೆ ಸ್ಪರ್ಧೆ

ನೀರಿನ ಸಂರಕ್ಷಣೆ ವಿಷಯವಾಗಿ ಜಲಮಂಡಳಿ ಸಿಬ್ಬಂದಿಯ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಬುಧವಾರ ಆಯೋಜಿಸಲಾಗಿತ್ತು.
Last Updated 17 ಜುಲೈ 2024, 14:13 IST
ಬೆಂಗಳೂರು | ನೀರಿನ ಸಂರಕ್ಷಣೆ: ಚಿತ್ರಕಲೆ ಸ್ಪರ್ಧೆ

ಬೆಂಗಳೂರಿನ ಜಲಯೋಧರು..

ಈ ವರ್ಷ ಬೇಸಿಗೆಯಲ್ಲಿ ಇಡೀ ಬೆಂಗಳೂರು ನಗರ ಬಾಯಾರಿತ್ತು. ಹನಿ ಹನಿ ನೀರಿಗೂ ಬೆಲೆ ಬಂದಿತ್ತು. ಆ ಸಮಯದಲ್ಲಿ ಜನರಲ್ಲಿ ನೀರು ಸಂಗ್ರಹ ಮತ್ತು ಸಂರಕ್ಷಣೆ ಕುರಿತು ಕೊಂಚವಾದರೂ ಅರಿವು ಉಂಟಾಗಿತ್ತು. ಇದರ ಪರಿಣಾಮ ಬಾವಿ ಮತ್ತು ಇಂಗುಬಾವಿಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದೆ.
Last Updated 25 ಮೇ 2024, 23:55 IST
ಬೆಂಗಳೂರಿನ ಜಲಯೋಧರು..

ಆಳ-ಅಗಲ | ಪಶ್ಚಿಮ ಬಂಗಾಳದ ಹೊಂಡಗಳ ಯಶೋಗಾಥೆ

ನೂರಾರು ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಣಾ ಸಾಮರ್ಥ್ಯವಿರುವ ಬೃಹತ್ ಜಲಾಶಯಗಳನ್ನು ನಿರ್ಮಿಸುವುದರಿಂದ ಬರಗಾಲದ ಸಂದರ್ಭದಲ್ಲಿ ನೀರಿನ ಕೊರತೆಯನ್ನು ನೀಗಿಸಬಹುದು ಎಂಬುದು ಬಹುತೇಕ ಸರ್ಕಾರಗಳು ಇಡುವ ವಾದ.
Last Updated 26 ಸೆಪ್ಟೆಂಬರ್ 2023, 23:30 IST
ಆಳ-ಅಗಲ | ಪಶ್ಚಿಮ ಬಂಗಾಳದ ಹೊಂಡಗಳ ಯಶೋಗಾಥೆ

ಆಳ-ಅಗಲ | ನೀರಿನ ಬವಣೆ ನೀಗಲು ಬೇಕು ದೂರಗಾಮಿ ಯೋಜನೆ

ಹೀಗೆ ಸಂಗ್ರಹಿಸಲಾದ ನೀರು ಬರಗಾಲದ ವರ್ಷಗಳಲ್ಲಿ ಜನರ ನೀರಿನ ಅವಶ್ಯಕತೆಯನ್ನೂ ಪೂರೈಸುತ್ತವೆ. ಕರ್ನಾಟಕಕ್ಕೂ ಇದು ಮಾದರಿಯಾಗಬಲ್ಲದು
Last Updated 25 ಸೆಪ್ಟೆಂಬರ್ 2023, 0:30 IST
ಆಳ-ಅಗಲ | ನೀರಿನ ಬವಣೆ ನೀಗಲು ಬೇಕು ದೂರಗಾಮಿ ಯೋಜನೆ

‘ಅಮೃತವರ್ಷಿಣಿ’ಯ ಜಲಕ್ರಾಂತಿ: ಬತ್ತಿಹೋದ ಕೊಳವೆಬಾವಿಗಳಲ್ಲಿ ಉಕ್ಕಿದ ‘ಗಂಗೆ’

ಬತ್ತಿಹೋದ ಕೊಳವೆಬಾವಿಗಳಲ್ಲಿ ಉಕ್ಕಿದ ‘ಗಂಗೆ’
Last Updated 21 ಮಾರ್ಚ್ 2023, 22:45 IST
‘ಅಮೃತವರ್ಷಿಣಿ’ಯ ಜಲಕ್ರಾಂತಿ: ಬತ್ತಿಹೋದ ಕೊಳವೆಬಾವಿಗಳಲ್ಲಿ ಉಕ್ಕಿದ ‘ಗಂಗೆ’

‘ಜಲಶಕ್ತಿ ಅಭಿಯಾನ’ದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಕಲಬುರಗಿ ಪ್ರಥಮ, ದಾವಣಗೆರೆ ಕೊನೆ; 15 ಸಾವಿರ ಕೆರೆಗಳ ಪುನರುಜ್ಜೀವನ
Last Updated 14 ಮಾರ್ಚ್ 2023, 20:29 IST
‘ಜಲಶಕ್ತಿ ಅಭಿಯಾನ’ದಲ್ಲಿ ರಾಜ್ಯಕ್ಕೆ 2ನೇ ಸ್ಥಾನ
ADVERTISEMENT

ಡಾ. ಕೇಶವ ಎಚ್. ಕೊರ್ಸೆ ಲೇಖನ | ಜಲಸುರಕ್ಷೆ: ನೀರ ಮೇಲಣ ಗುಳ್ಳೆ

ನೈಸರ್ಗಿಕ ಜಲಚಕ್ರ ಛಿದ್ರವಾಗುವುದನ್ನು ನಿಯಂತ್ರಿಸದೆ, ನೀರಿನ ಸುರಕ್ಷತೆ ಸಾಧಿಸಲಾಗದು
Last Updated 13 ಮಾರ್ಚ್ 2023, 22:37 IST
ಡಾ. ಕೇಶವ ಎಚ್. ಕೊರ್ಸೆ ಲೇಖನ | ಜಲಸುರಕ್ಷೆ: ನೀರ ಮೇಲಣ ಗುಳ್ಳೆ

ಜಲ ಸಂರಕ್ಷಣೆ | ಭಾರತದ ಕ್ರಮಕ್ಕೆ ವಿಶ್ವ ಅಚ್ಚರಿಪಡುತ್ತಿದೆ: ಗಜೇಂದ್ರ ಸಿಂಗ್

ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಗತ್ತಿನ ಇತರ ದೇಶಗಳು ಅದರಲ್ಲೂ ಅಭಿವೃದ್ಧಿ ಹೊಂದಿದ ದೇಶಗಳು ಭಾರತದಿಂದ ಸ್ಫೂರ್ತಿ ಪಡೆದು, ಈ ನಿಟ್ಟಿನಲ್ಲಿ ಭಾರತದ ನೆರವು ಯಾಚಿಸುತ್ತಿವೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಹೇಳಿದ್ದಾರೆ.
Last Updated 1 ಮಾರ್ಚ್ 2023, 13:48 IST
ಜಲ ಸಂರಕ್ಷಣೆ | ಭಾರತದ ಕ್ರಮಕ್ಕೆ ವಿಶ್ವ ಅಚ್ಚರಿಪಡುತ್ತಿದೆ: ಗಜೇಂದ್ರ ಸಿಂಗ್

ಜಲ ಸಮ್ಮೇಳನದ ನಿರ್ಣಯ ನ್ಯೂಯಾರ್ಕ್‌ನಲ್ಲಿ ಪ್ರದರ್ಶನ

ಜಲತಜ್ಞ ಡಾ. ರಾಜೇಂದ್ರ ಸಿಂಗ್ ಘೋಷಣೆ
Last Updated 25 ಜನವರಿ 2023, 20:10 IST
ಜಲ ಸಮ್ಮೇಳನದ ನಿರ್ಣಯ ನ್ಯೂಯಾರ್ಕ್‌ನಲ್ಲಿ ಪ್ರದರ್ಶನ
ADVERTISEMENT
ADVERTISEMENT
ADVERTISEMENT