ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

weight lifting

ADVERTISEMENT

ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್: ಲೋಕನಾಥನ್ ಧನುಷ್‌ಗೆ ಕಂಚು

ಭಾರತದ ಲೋಕನಾಥನ್ ಧನುಷ್ ಇಲ್ಲಿ ನಡೆದ ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದರು.
Last Updated 21 ಸೆಪ್ಟೆಂಬರ್ 2024, 4:45 IST
ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್: ಲೋಕನಾಥನ್ ಧನುಷ್‌ಗೆ ಕಂಚು

ವೇಟ್‌ಲಿಫ್ಟಿಂಗ್‌: ಆಳ್ವಾಸ್ ಚಾಂಪಿಯನ್‌

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಲಿಫ್ಟರ್‌ಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
Last Updated 18 ಆಗಸ್ಟ್ 2024, 18:52 IST
ವೇಟ್‌ಲಿಫ್ಟಿಂಗ್‌: ಆಳ್ವಾಸ್ ಚಾಂಪಿಯನ್‌

‌ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ದಕ್ಷಿಣ ಕನ್ನಡ ಸ್ಪರ್ಧಿಗಳ ಮೇಲುಗೈ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜು ಹಾಗೂ ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ಪರ್ಧಿಗಳು ಶನಿವಾರ ಇಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಾಬಲ್ಯ ಮೆರೆದರು.
Last Updated 17 ಆಗಸ್ಟ್ 2024, 23:50 IST
‌ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ದಕ್ಷಿಣ ಕನ್ನಡ ಸ್ಪರ್ಧಿಗಳ ಮೇಲುಗೈ

ವೇಟ್‌ಲಿಫ್ಟಿಂಗ್‌: ಶುಭಂಗೆ 3ನೇ ಸ್ಥಾನ

ಭಾರತದ ಶುಭಂ ತೋಡ್ಕರ್‌ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಪುರುಷರ 61 ಕೆ.ಜಿ. ವಿಭಾಗದ ‘ಡಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದರು.
Last Updated 5 ಸೆಪ್ಟೆಂಬರ್ 2023, 14:34 IST
ವೇಟ್‌ಲಿಫ್ಟಿಂಗ್‌: ಶುಭಂಗೆ 3ನೇ ಸ್ಥಾನ

ವಿಶ್ವ ಚಾಂಪಿಯನ್‌ಷಿಪ್‌: ಮೀರಾಬಾಯಿ ಸ್ಪರ್ಧೆಯಿಲ್ಲ

ಭಾರತದ ಮೀರಾಬಾಯಿ ಚಾನು ಅವರು ಮುಂದಿನ ವಾರ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ಗೆ ತೆರಳುವವರಾದರೂ, ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.
Last Updated 29 ಆಗಸ್ಟ್ 2023, 16:11 IST
ವಿಶ್ವ ಚಾಂಪಿಯನ್‌ಷಿಪ್‌: ಮೀರಾಬಾಯಿ ಸ್ಪರ್ಧೆಯಿಲ್ಲ

Commonwealth Games: ಚಿನ್ನ ಗೆದ್ದ ಅಚಿಂತ್ಯ ಶಿವಲಿಗೆ ಪ್ರಧಾನಿ ಮೋದಿ ಅಭಿನಂದನೆ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟಿರುವ ವೇಟ್‌ಲಿಫ್ಟರ್ ಅಚಿಂತ್ಯ ಶಿವಲಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Last Updated 1 ಆಗಸ್ಟ್ 2022, 5:33 IST
Commonwealth Games: ಚಿನ್ನ ಗೆದ್ದ ಅಚಿಂತ್ಯ ಶಿವಲಿಗೆ ಪ್ರಧಾನಿ ಮೋದಿ ಅಭಿನಂದನೆ

129 ಕೆಜಿ ಭಾರ ಎತ್ತಿದ ಆಳ್ವಾಸ್‌ ಕಾಲೇಜಿನ ಆ್ಯನ್‌ ಮರಿಯಾ ರಾಷ್ಟ್ರೀಯ ದಾಖಲೆ

ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆ್ಯನ್‌ ಮರಿಯಾ ಅವರುರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಜೈನ್ ವಿವಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ಮಹಿಳೆಯರ ವೇಟ್ ಲಿಫ್ಟಿಂಗ್ ನ 87+ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.
Last Updated 27 ಏಪ್ರಿಲ್ 2022, 6:30 IST
129 ಕೆಜಿ ಭಾರ ಎತ್ತಿದ ಆಳ್ವಾಸ್‌ ಕಾಲೇಜಿನ ಆ್ಯನ್‌ ಮರಿಯಾ ರಾಷ್ಟ್ರೀಯ ದಾಖಲೆ
ADVERTISEMENT

ಗ್ರಾಮೀಣ ಭಾಗದ ಭರವಸೆಯ ಕ್ರೀಡಾಪಟು ಬಿ.ಲಕ್ಷ್ಮಿ

ಬಿ.ಲಕ್ಷ್ಮಿ ಅವರಿಗೆ ಕಾಮನ್‌ವೆಲ್ತ್‌ನಲ್ಲಿ ಪದಕ ಗೆಲ್ಲುವಾಸೆ
Last Updated 26 ಏಪ್ರಿಲ್ 2022, 6:09 IST
ಗ್ರಾಮೀಣ ಭಾಗದ ಭರವಸೆಯ ಕ್ರೀಡಾಪಟು ಬಿ.ಲಕ್ಷ್ಮಿ

ಗ್ರಾಮೀಣ ಪ್ರತಿಭೆ ‘ಕರ್ನಾಟಕ ಕ್ರೀಡಾ ರತ್ನ’

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಸಿದ್ದಪ್ಪ ಸಾಧನೆ
Last Updated 9 ಏಪ್ರಿಲ್ 2022, 19:30 IST
ಗ್ರಾಮೀಣ ಪ್ರತಿಭೆ ‘ಕರ್ನಾಟಕ ಕ್ರೀಡಾ ರತ್ನ’

ಕಾಮನ್‌ವೆಲ್ತ್ ಗೇಮ್ಸ್‌ಗೆ ಮೀರಾಬಾಯಿ ಚಾನು

ಭಾರತದ ಮೀರಾಬಾಯಿ ಚಾನು ಸಿಂಗಪುರ್ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ಇದೇ ವರ್ಷ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದರು.
Last Updated 25 ಫೆಬ್ರುವರಿ 2022, 17:59 IST
ಕಾಮನ್‌ವೆಲ್ತ್ ಗೇಮ್ಸ್‌ಗೆ ಮೀರಾಬಾಯಿ ಚಾನು
ADVERTISEMENT
ADVERTISEMENT
ADVERTISEMENT