ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Wheat

ADVERTISEMENT

ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು ₹2.5, ಅಕ್ಕಿ ₹5 ತುಟ್ಟಿ

ಭಾರತ್‌ ಬ್ರ್ಯಾಂಡ್‌ನಡಿ ಎರಡನೇ ಹಂತದ ಮಾರಾಟಕ್ಕೆ ಕೇಂದ್ರ ಚಾಲನೆ
Last Updated 5 ನವೆಂಬರ್ 2024, 16:24 IST
ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು ₹2.5, ಅಕ್ಕಿ ₹5 ತುಟ್ಟಿ

ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹150 ಹೆಚ್ಚಳ

ಕೇಂದ್ರ ಸರ್ಕಾರವು ಬುಧವಾರ 2025–26ನೇ ಮಾರುಕಟ್ಟೆ ವರ್ಷಕ್ಕೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ₹150 ಹೆಚ್ಚಿಸಿದೆ.
Last Updated 16 ಅಕ್ಟೋಬರ್ 2024, 10:33 IST
ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹150 ಹೆಚ್ಚಳ

ಗರೀಬ್‌ ಕಲ್ಯಾಣ: ಹೆಚ್ಚುವರಿ ಗೋಧಿ ಹಂಚಿಕೆ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯ (ಪಿಎಂಜಿಕೆಎವೈ) ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಅಕ್ಟೋಬರ್‌ನಿಂದ ಈ ಯೋಜನೆಯಡಿ ಗೋಧಿ ಹಂಚಿಕೆಯನ್ನು ಏರಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
Last Updated 18 ಸೆಪ್ಟೆಂಬರ್ 2024, 14:17 IST
ಗರೀಬ್‌ ಕಲ್ಯಾಣ: ಹೆಚ್ಚುವರಿ ಗೋಧಿ ಹಂಚಿಕೆ

ಗೋಧಿ ದಾಸ್ತಾನಿಗೆ ಮಿತಿ ಹೇರಿಕೆ

ಮಾರುಕಟ್ಟೆಯಲ್ಲಿ ಗೋಧಿ ಧಾರಣೆಯು ಏರಿಕೆ ಕಾಣುತ್ತಿರುವುದರಿಂದ ಕೇಂದ್ರ ಸರ್ಕಾರವು, ಗೋಧಿ ದಾಸ್ತಾನು ಮಿತಿಯನ್ನು ಮತ್ತಷ್ಟು ತಗ್ಗಿಸಿದೆ.
Last Updated 14 ಸೆಪ್ಟೆಂಬರ್ 2024, 14:37 IST
ಗೋಧಿ ದಾಸ್ತಾನಿಗೆ ಮಿತಿ ಹೇರಿಕೆ

2.66 ಕೋಟಿ ಟನ್‌ ಗೋಧಿ ಸಂಗ್ರಹ

ಭಾರತೀಯ ಆಹಾರ ನಿಗಮವು (ಎಫ್‌ಸಿಐ) 2024–25ರ ಹಿಂಗಾರು ಹಂಗಾಮು ಅವಧಿಯಲ್ಲಿ 2.66 ಕೋಟಿ ಟನ್‌ ಗೋಧಿಯನ್ನು ಸಂಗ್ರಹಿಸಿದೆ.
Last Updated 3 ಜುಲೈ 2024, 16:23 IST
2.66 ಕೋಟಿ ಟನ್‌ ಗೋಧಿ ಸಂಗ್ರಹ

ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ

ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರವು ಸೋಮವಾರ ಗೋಧಿ ದಾಸ್ತಾನಿಗೆ ಮಿತಿ ಹೇರಿದೆ.
Last Updated 25 ಜೂನ್ 2024, 16:11 IST
ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ

ಗೋಧಿ ಬೆಲೆ ನಿಯಂತ್ರಣಕ್ಕೆ ಕ್ರಮ: ಕೇಂದ್ರ

ಗ್ರಾಹಕರ ಹಿತದೃಷ್ಟಿಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯನ್ನು ನಿಯಂತ್ರಿಸುವ ಸಂಬಂಧ ಮಾರುಕಟ್ಟೆ ಮಧ್ಯಪ್ರವೇಶಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 20 ಜೂನ್ 2024, 15:43 IST
ಗೋಧಿ ಬೆಲೆ ನಿಯಂತ್ರಣಕ್ಕೆ ಕ್ರಮ: ಕೇಂದ್ರ
ADVERTISEMENT

ಜನ ಕಲ್ಯಾಣ ಕಾರ್ಯಕ್ರಮಗಳಿಗೆ 262.48 ಲಕ್ಷ ಟನ್‌ ಗೋಧಿ ಸಂಗ್ರಹ: ಕೇಂದ್ರ

2024–25ನೇ ಮಾರುಕಟ್ಟೆ ವರ್ಷದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಒಟ್ಟು 262.48 ಲಕ್ಷ ಟನ್‌ ಗೋಧಿ ಸಂಗ್ರಹಿಸಲಾಗಿದೆ. ಈ ಸಂಗ್ರಹಣೆ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 24 ಮೇ 2024, 15:10 IST
ಜನ ಕಲ್ಯಾಣ ಕಾರ್ಯಕ್ರಮಗಳಿಗೆ 262.48 ಲಕ್ಷ ಟನ್‌ ಗೋಧಿ ಸಂಗ್ರಹ: ಕೇಂದ್ರ

196 ಲಕ್ಷ ಟನ್‌ ಗೋಧಿ ಖರೀದಿಗೆ ನಿರ್ಧಾರ

ಕೇಂದ್ರ ಸರ್ಕಾರವು 2024–25ನೇ ಮಾರುಕಟ್ಟೆ ವರ್ಷದಲ್ಲಿ 196 ಲಕ್ಷ ಟನ್‌ ಗೋಧಿ ಖರೀದಿಸಲು ನಿರ್ಧರಿಸಿದೆ.
Last Updated 30 ಏಪ್ರಿಲ್ 2024, 15:42 IST
196 ಲಕ್ಷ ಟನ್‌ ಗೋಧಿ ಖರೀದಿಗೆ ನಿರ್ಧಾರ

ಮಥುರಾ: ಗೋಧಿ ಗದ್ದೆಯಲ್ಲಿ ರೈತ ಮಹಿಳೆಯರ ಜತೆ ಫೋಟೊ ಕ್ಲಿಕ್ಕಿಸಿಕೊಂಡ ಹೇಮಾ ಮಾಲಿನಿ

ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ಹೇಮಾ ಮಾಲಿನಿ ಅವರು ಗೋಧಿ ಗದ್ದೆಗೆ ಇಳಿದು ಸ್ಥಳೀಯ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದ್ದಾರೆ.
Last Updated 12 ಏಪ್ರಿಲ್ 2024, 9:44 IST
ಮಥುರಾ: ಗೋಧಿ ಗದ್ದೆಯಲ್ಲಿ ರೈತ ಮಹಿಳೆಯರ ಜತೆ ಫೋಟೊ ಕ್ಲಿಕ್ಕಿಸಿಕೊಂಡ ಹೇಮಾ ಮಾಲಿನಿ
ADVERTISEMENT
ADVERTISEMENT
ADVERTISEMENT