ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

white topping

ADVERTISEMENT

ವೈಟ್‌ ಟಾಪಿಂಗ್ ಕಾಮಗಾರಿ: ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ

ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಶ್ರೀರಾಮ ದೇವಸ್ಥಾನದ ಬಳಿ ಬಿಬಿಎಂಪಿ ವತಿಯಿಂದ ವೈಟ್‌ ಟಾಪಿಂಗ್ ಕಾಮಗಾರಿ ಕೈಗೊಂಡಿರುವ ಕಾರಣ ಅಕ್ಟೋಬರ್ 2ರಿಂದ ಮೂರು ತಿಂಗಳು ಈ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Last Updated 2 ಅಕ್ಟೋಬರ್ 2024, 15:47 IST
ವೈಟ್‌ ಟಾಪಿಂಗ್ ಕಾಮಗಾರಿ: ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ

₹1,800 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ. ಶಿವಕುಮಾರ್‌

ಗುಂಡಿಮುಕ್ತ ರಸ್ತೆಗಾಗಿ ಕಾಮಗಾರಿ; 157 ಕಿ.ಮೀ ರಸ್ತೆ, ಪಾದಚಾರಿ ಮಾರ್ಗ ಅಭಿವೃದ್ಧಿ: ಡಿ.ಕೆ. ಶಿವಕುಮಾರ್
Last Updated 15 ಜುಲೈ 2024, 15:55 IST
₹1,800 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ. ಶಿವಕುಮಾರ್‌

ಸಂಪಾದಕೀಯ | ‘ವೈಟ್‌ ಟಾಪಿಂಗ್‌’ಗೆ ಆತುರವೇಕೆ?; ಜನರ ದುಡ್ಡು ಪೋಲು ಮಾಡಬೇಡಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹದತ್ತ ದಾಪುಗಾಲು ಹಾಕಿದೆ.
Last Updated 26 ಜನವರಿ 2024, 21:48 IST
ಸಂಪಾದಕೀಯ | ‘ವೈಟ್‌ ಟಾಪಿಂಗ್‌’ಗೆ ಆತುರವೇಕೆ?; ಜನರ ದುಡ್ಡು ಪೋಲು ಮಾಡಬೇಡಿ

ಬೆಂಗಳೂರು: ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್

ಬಿಬಿಎಂಪಿ ವ್ಯಾಪ್ತಿಯಲ್ಲಿ ₹754.74 ಕೋಟಿ ವೆಚ್ಚದಲ್ಲಿ 61.12 ಕಿ.ಮೀ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ನಿರ್ಧರಿಸಲಾಗಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಟೆಂಡರ್‌ ಕರೆಯಲಾಗಿದೆ.
Last Updated 18 ಡಿಸೆಂಬರ್ 2023, 23:30 IST
ಬೆಂಗಳೂರು: ₹754 ಕೋಟಿ ವೆಚ್ಚದಲ್ಲಿ 61 ಕಿ.ಮೀ ರಸ್ತೆ ವೈಟ್‌ ಟಾಪಿಂಗ್

ಜ್ಞಾನಭಾರತಿ ಬದಲು ಲಗ್ಗೆರೆಯಲ್ಲಿ ವೈಟ್‌ಟಾಪಿಂಗ್‌: ಬಿಬಿಎಂಪಿ ಪ್ರಸ್ತಾವ ತಿರಸ್ಕಾರ

ಜ್ಞಾನಭಾರತಿ ಆವರಣದಲ್ಲಿ ₹35.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ಲಗ್ಗೆರೆ ಮುಖ್ಯರಸ್ತೆಗೆ ವರ್ಗಾಯಿಸಲು ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ. ಜ್ಞಾನಭಾರತಿ ಆವರಣದಲ್ಲಿ ಟೆಂಡರ್ ಕರೆಯದೆ ಈ ಕಾಮಗಾರಿ ನಿರ್ವಹಿಸಲು ಯತ್ನಿಸಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಟೆಂಡರ್ ಕರೆದೇ ಕಾಮಗಾರಿ ನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಟೆಂಡರ್ ಪ್ರಕ್ರಿಯೆ ನಡೆಸುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದರು. ಕೊಮ್ಮಘಟ್ಟಕ್ಕೆ ತೆರಳಲು ಜ್ಞಾನಭಾರತಿ ಆವರಣದಲ್ಲೇ ಹಾದು ಹೋದರು. ಅದಕ್ಕಾಗಿ ಡಾಂಬರ್ ರಸ್ತೆಯನ್ನು ತರಾತುರಿಯಲ್ಲಿ ನಿರ್ಮಿಸಲಾಯಿತು.
Last Updated 3 ಡಿಸೆಂಬರ್ 2022, 19:56 IST
ಜ್ಞಾನಭಾರತಿ ಬದಲು ಲಗ್ಗೆರೆಯಲ್ಲಿ ವೈಟ್‌ಟಾಪಿಂಗ್‌: ಬಿಬಿಎಂಪಿ ಪ್ರಸ್ತಾವ ತಿರಸ್ಕಾರ

ವೈಟ್ ಟಾಪಿಂಗ್ ಕಾಮಗಾರಿ: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಾಹನ ಸಂಚಾರ ನಿರ್ಬಂಧ

ಶಾಂತಲಾ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ (ರೈಲ್ವೆ ನಿಲ್ದಾಣದ ಕಡೆ) ಶನಿವಾರದಿಂದ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭವಾಗಲಿದೆ. ಆದ್ದರಿಂದ ನ.19ರಿಂದ ಡಿ.18ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
Last Updated 18 ನವೆಂಬರ್ 2022, 15:55 IST
fallback

ಸಂಪಾದಕೀಯ | ರದ್ದಾದ ಒಪ್ಪಂದ: ರಾಜಕೀಯ ಪ್ರಮಾದ – ತೆರಿಗೆ ಹಣ ಪೋಲು ಮಾಡುವಂತಿಲ್ಲ

ವೈಟ್‌ ಟಾಪಿಂಗ್‌ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಜೊತೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದ ಕಾರಣಕ್ಕಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ₹ 38 ಕೋಟಿಯನ್ನು ದಂಡದ ರೂಪದಲ್ಲಿ ಕಕ್ಕುವಂತಹ ಸನ್ನಿವೇಶ ಎದುರಾಗಿದೆ.
Last Updated 17 ನವೆಂಬರ್ 2022, 19:44 IST
ಸಂಪಾದಕೀಯ | ರದ್ದಾದ ಒಪ್ಪಂದ: ರಾಜಕೀಯ ಪ್ರಮಾದ – ತೆರಿಗೆ ಹಣ ಪೋಲು ಮಾಡುವಂತಿಲ್ಲ
ADVERTISEMENT

ಬೆಂಗಳೂರು: ಸಿ.ವಿ. ರಾಮನ್‌ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಯಶವಂತಪುರದ ಸಿ.ವಿ. ರಾಮನ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಆಗಸ್ಟ್ 18ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದ್ದು, ಈ ಅವಧಿಯಲ್ಲಿ ಬಿಎಚ್‌ಇಎಲ್ ಜಂಕ್ಷನ್‌ನಿಂದ ಯಶವಂತಪುರ ವೃತ್ತದವರೆಗಿನ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
Last Updated 17 ಆಗಸ್ಟ್ 2022, 2:16 IST
ಬೆಂಗಳೂರು: ಸಿ.ವಿ. ರಾಮನ್‌ ರಸ್ತೆಯಲ್ಲಿ ಸಂಚಾರ ನಿರ್ಬಂಧ

ರಸ್ತೆ ಗುಣಮಟ್ಟ ಕಳಪೆ: ವೈಟ್‌ ಟಾಪಿಂಗ್ ರದ್ದು –ಬೊಮ್ಮಾಯಿ ಸುಳಿವು

ವಿಧಾನಪರಿಷತ್‌ನಲ್ಲಿ ಎಸ್. ರವಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ
Last Updated 24 ಮಾರ್ಚ್ 2022, 20:29 IST
ರಸ್ತೆ ಗುಣಮಟ್ಟ ಕಳಪೆ:  ವೈಟ್‌ ಟಾಪಿಂಗ್ ರದ್ದು –ಬೊಮ್ಮಾಯಿ ಸುಳಿವು

ಹೊಣೆ ವರ್ಗಾವಣೆ ಬಳಿಕವೂ ನಿಯಮ ಮೀರಿ ಬಿಲ್‌ ಪಾವತಿ

ಮೊದಲ ಹಂತದ ವೈಟ್‌ಟಾಪಿಂಗ್‌ | ಕಾಮಗಾರಿ ಹೊಣೆ ಯೋಜನೆಗಳು (ಕೇಂದ್ರ) ವಿಭಾಗದಿಂದ ರಸ್ತೆ ಮೂಲಸೌಕರ್ಯ ವಿಭಾಗಕ್ಕೆ
Last Updated 9 ಫೆಬ್ರುವರಿ 2022, 16:26 IST
ಹೊಣೆ ವರ್ಗಾವಣೆ ಬಳಿಕವೂ ನಿಯಮ ಮೀರಿ ಬಿಲ್‌ ಪಾವತಿ
ADVERTISEMENT
ADVERTISEMENT
ADVERTISEMENT