ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

women safety

ADVERTISEMENT

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.
Last Updated 6 ಸೆಪ್ಟೆಂಬರ್ 2024, 23:30 IST
ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

‘ಕಂಪನಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಉನ್ನತ ಮಟ್ಟದ ಅಧಿಕಾರ ದೊರೆತಾಗ ಮಾತ್ರ ಇತರ ಮಹಿಳೆಯರು ಸುರಕ್ಷಿತಾ ಭಾವದಿಂದ ಕೆಲಸ ಮಾಡಲು ಸಾಧ್ಯ’ ಎಂದು ನಿರ್ಮಾಪಕಿ ಏಕ್ತಾ ಆರ್. ಕಪೂರ್ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 11:43 IST
ನ್ಯಾ. ಹೇಮಾ ವರದಿ | ಮಹಿಳೆಯರ ನಿರ್ಮಾಣ ಕಂಪನಿಗಳು ಇಂದಿನ ಅಗತ್ಯ: ಏಕ್ತಾ ಕಪೂರ್

ಮಹಿಳೆಯರಿಗೆ ನೆರವು: 100 ಸಿಬ್ಬಂದಿ ನಿಯೋಜನೆ

ರಾತ್ರಿ ಪಾಳಿಯಲ್ಲಿಯೂ ಮಹಿಳಾ ಸಂಚಾರ ಪೊಲೀಸರಿಂದ ಕರ್ತವ್ಯ ನಿರ್ವಹಣೆ
Last Updated 23 ಆಗಸ್ಟ್ 2024, 16:32 IST
ಮಹಿಳೆಯರಿಗೆ ನೆರವು: 100 ಸಿಬ್ಬಂದಿ ನಿಯೋಜನೆ

ಹೇಮಾ ಸಮಿತಿ ವರದಿ: ಕಠಿಣ ಕ್ರಮಕ್ಕೆ ಮಹಿಳಾ ಆಯೋಗದ ಒತ್ತಾಯ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಿಡುಗಡೆಯಾಗಿರುವ ಹೇಮಾ ಸಮಿತಿಯ ವರದಿಯಲ್ಲಿನ ಅಂಶಗಳನ್ನು ಗಮನಿಸಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯನ್ನು ಒದಗಿಸಬೇಕು ಎನ್ನುವ ಕೂಗು ಜೋರಾಗಿದೆ.
Last Updated 20 ಆಗಸ್ಟ್ 2024, 6:17 IST
ಹೇಮಾ ಸಮಿತಿ ವರದಿ: ಕಠಿಣ ಕ್ರಮಕ್ಕೆ ಮಹಿಳಾ ಆಯೋಗದ ಒತ್ತಾಯ

ಆಳ-ಅಗಲ | ಬೀದಿ ಬೀದಿಯಲ್ಲಿ ಪೆನ್‌ಡ್ರೈವ್‌; ಹೆಣ್ಣಿನ ಮಾನವೂ ಬೀದಿಗೆ...

ಹಾಸನದ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್‌ಗಳನ್ನು ಬಿಸಾಡಲಾಗಿತ್ತು. ಬಿಕರಿಗೆ ಇಟ್ಟ ವಸ್ತುವಿನಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೆನ್‌ಡ್ರೈವ್‌ನಲ್ಲಿನ ದೃಶ್ಯಗಳನ್ನು, ವಿಡಿಯೊಗಳನ್ನು ಹಂಚಿಕೊಂಡರು.
Last Updated 28 ಏಪ್ರಿಲ್ 2024, 23:51 IST
ಆಳ-ಅಗಲ | ಬೀದಿ ಬೀದಿಯಲ್ಲಿ ಪೆನ್‌ಡ್ರೈವ್‌; 
ಹೆಣ್ಣಿನ ಮಾನವೂ ಬೀದಿಗೆ...

ಬೈಕ್ ಏರುವ ಮುನ್ನ: ಭದ್ರತೆ - ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳ ದನಿ

ಟ್ರಾವೆಲ್‌ ವ್ಲಾಗರ್‌ ಆಗಿದ್ದ ವಿದೇಶಿ ಮಹಿಳೆಯೊಬ್ಬರ ಮೇಲೆ ಜಾರ್ಖಾಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಮಹಿಳಾ ಬೈಕರ್‌ಗಳ ಭದ್ರತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳು ದನಿಯಾಗಿದ್ದಾರೆ.
Last Updated 8 ಮಾರ್ಚ್ 2024, 23:30 IST
ಬೈಕ್ ಏರುವ ಮುನ್ನ: ಭದ್ರತೆ - ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕರ್‌ಗಳ ದನಿ

ಭಾರತದಲ್ಲಿ ಮಹಿಳಾ ಸುರಕ್ಷತೆಗೆ ಆದ್ಯತೆ: ಅಮೆರಿಕ ಲೇಖಕನ ಜತೆ ಮುಂದುವರಿದ ವಾಕ್ಸಮರ

‘ಮಹಿಳೆಯರ ಸುರಕ್ಷತೆಯನ್ನು ಭಾರತ ಗಂಭೀರವಾಗಿ ಪರಿಗಣಿಸಲಿದೆ. ಚಾಲ್ತಿಯಲ್ಲಿರುವ ಕಠಿಣ ಕಾಯ್ದೆಗಳೇ ಇದಕ್ಕೆ ನಿದರ್ಶನ‘ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಪ್ರತಿಪಾದಿಸಿದ್ದಾರೆ.
Last Updated 4 ಮಾರ್ಚ್ 2024, 15:41 IST
ಭಾರತದಲ್ಲಿ ಮಹಿಳಾ ಸುರಕ್ಷತೆಗೆ ಆದ್ಯತೆ: ಅಮೆರಿಕ ಲೇಖಕನ ಜತೆ ಮುಂದುವರಿದ ವಾಕ್ಸಮರ
ADVERTISEMENT

ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ: ಕನಕಟ್ಟೆ

‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ- 2005 ಹಾಗೂ ನಿಯಮಗಳು 2006ರ ಕುರಿತು ಅಧಿಕಾರಿಗಳು ಸಮಗ್ರವಾಗಿ ತಿಳಿದುಕೊಂಡು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಸ್.ಕೆ. ಕನಕಟ್ಟೆ ಹೇಳಿದರು.
Last Updated 18 ಜನವರಿ 2024, 7:28 IST
ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ: ಕನಕಟ್ಟೆ

ದಾವಣಗೆರೆ: ಸುರಕ್ಷತೆಗಾಗಿ ಕಾನೂನು ನೆರವು ಪಡೆಯಿರಿ

ಮಹಿಳೆಯರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ ಸಲಹೆ
Last Updated 6 ಅಕ್ಟೋಬರ್ 2023, 7:19 IST
ದಾವಣಗೆರೆ: ಸುರಕ್ಷತೆಗಾಗಿ ಕಾನೂನು ನೆರವು ಪಡೆಯಿರಿ

ಸಂಗತ | ಮನೆಯಿಂದಲೇ ಕೆಲಸ; ಮಹಿಳೆಗೆ ವರವೇ?

ಮನೆಯಿಂದ ಕೆಲಸ ಮಾಡುವುದು ಮಹಿಳೆಯರಿಗೆ ಮೇಲ್ನೋಟಕ್ಕೆ ಅನುಕೂಲಕರ ಎನಿಸಿದರೂ ಬಹಳಷ್ಟು ಅನನುಕೂಲಗಳೂ ಇವೆ
Last Updated 4 ಜುಲೈ 2023, 23:30 IST
ಸಂಗತ | ಮನೆಯಿಂದಲೇ ಕೆಲಸ; ಮಹಿಳೆಗೆ ವರವೇ?
ADVERTISEMENT
ADVERTISEMENT
ADVERTISEMENT