ಶ್ರೀರಂಗಪಟ್ಟಣದ ಬಿಆರ್ ಕೊಪ್ಪಲು ಜೈಭುವನೇಶ್ವರಿ ಮಿಲ್ಟ್ರಿ ಹೋಟೆಲ್ ಜಗದ್ವಿಖ್ಯಾತ!
ಸಾಧಾರಣ ಎನಿಸುವ ಈ ಹಳ್ಳಿಹೋಟೆಲ್ನಲ್ಲಿ ಅಪ್ಪಟ ದೇಸಿ ರುಚಿಯ ಬಗೆ ಬಗೆ ಮಾಂಸದ ತಿನಿಸುಗಳು ಸಿಗುತ್ತವೆ. ಒಮ್ಮೆ ಇಲ್ಲಿ ಬಂದು ಉಂಡುಹೋದವರು ಮತ್ತೆ ಬರುವಾಗ ಸ್ನೇಹಿತರು, ಬಂಧುಗಳನ್ನೂ ಕರೆತರುತ್ತಾರೆ!Last Updated 16 ಅಕ್ಟೋಬರ್ 2020, 2:54 IST