ಪ್ಲಾಸ್ಟಿಕ್ ತಿನ್ನುವ ಹುಳು ಪತ್ತೆ: ಕರ್ನಾಟಕ ವಿ.ವಿ ತಂತ್ರಜ್ಞಾನ ವಿಭಾಗದ ಸಂಶೋಧನೆ
ಕರಗದ ಪ್ಲಾಸ್ಟಿಕ್ ತಿಂದು, ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ವಸ್ತುವನ್ನಾಗಿ ಪರಿವರ್ತಿಸುವ ಹುಳುವನ್ನು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪತ್ತೆ ಮಾಡಿದ್ದಾರೆ.Last Updated 15 ಸೆಪ್ಟೆಂಬರ್ 2020, 19:40 IST