ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

wriddhiman saha

ADVERTISEMENT

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ

ಭಾರತ ಕ್ರಿಕೆಟ್ ತಂಡದ ಹಿರಿಯ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ, ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ನನ್ನ ಕೊನೆಯ ಸರಣಿ ಎಂದು ಹೇಳಿದ್ದಾರೆ.
Last Updated 4 ನವೆಂಬರ್ 2024, 5:11 IST
ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ

ವೃದ್ಧಿಮಾನ್‌ ಸಹಾಗೆ ನಿರಾಕ್ಷೇಪಣಾ ಪತ್ರ: ಸಿಎಬಿ ಜತೆಗಿನ ಒಡನಾಟ ಅಂತ್ಯ

ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಅವರಿಗೆ ಬಂಗಾಳ ಕ್ರಿಕೆಟ್‌ ಸಂಸ್ಥೆಯು (ಸಿಎಬಿ) ಬೇರೆ ರಾಜ್ಯದ ಪರ ಆಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪತ್ರ ನೀಡಿದೆ. ಇದರೊಂದಿಗೆ ಸಂಸ್ಥೆಯೊಂದಿಗಿನ 15 ವರ್ಷಗಳ ಒಡನಾಟವನ್ನು ಅವರು ಕಡಿದುಕೊಂಡಿದ್ದಾರೆ.
Last Updated 2 ಜುಲೈ 2022, 12:29 IST
ವೃದ್ಧಿಮಾನ್‌ ಸಹಾಗೆ ನಿರಾಕ್ಷೇಪಣಾ ಪತ್ರ: ಸಿಎಬಿ ಜತೆಗಿನ ಒಡನಾಟ ಅಂತ್ಯ

ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ ಮುನಿಸಿಕೊಂಡ ಸಹಾ ತ್ರಿಪುರಾ ತಂಡದತ್ತ ಚಿತ್ತ

ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ (ಸಿಎಬಿ) ಮುನಿಸಿಕೊಂಡಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಹಾ ಅವರು ತ್ರಿಪುರಾ ರಾಜ್ಯದ ಪರ ಆಡಲು ತಯಾರಿ ನಡೆಸಿದ್ದಾರೆ.
Last Updated 19 ಜೂನ್ 2022, 20:46 IST
ಬಂಗಾಳ ಕ್ರಿಕೆಟ್‌ ಸಂಸ್ಥೆಯೊಂದಿಗೆ ಮುನಿಸಿಕೊಂಡ ಸಹಾ ತ್ರಿಪುರಾ ತಂಡದತ್ತ ಚಿತ್ತ

ವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ಮಜುಂದಾರ್‌ಗೆ ಎರಡು ವರ್ಷ ನಿರ್ಬಂಧ

ಬಿಸಿಸಿಐ ತೀರ್ಮಾನ
Last Updated 4 ಮೇ 2022, 13:52 IST
ವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ಮಜುಂದಾರ್‌ಗೆ ಎರಡು ವರ್ಷ ನಿರ್ಬಂಧ

ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿರುವುದನ್ನು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಮಂಗಳವಾರ ಖಂಡಿಸಿದೆ.
Last Updated 22 ಫೆಬ್ರುವರಿ 2022, 14:02 IST
ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ವೃದ್ಧಿಮಾನ್‌ ಸ್ಪಷ್ಟತೆಗೆ ಅರ್ಹರು: ದ್ರಾವಿಡ್

ವಿಕೆಟ್ ಕೀಪರ್ ಬ್ಯಾಟರ್ ಹೇಳಿಕೆಯಿಂದ ನೋವಾಗಿಲ್ಲ ಎಂದು ಹೇಳಿದ ‘ಗೋಡೆ’
Last Updated 21 ಫೆಬ್ರುವರಿ 2022, 15:28 IST
ವೃದ್ಧಿಮಾನ್‌ ಸ್ಪಷ್ಟತೆಗೆ ಅರ್ಹರು: ದ್ರಾವಿಡ್

‘ನಿವೃತ್ತಿ’ ಬಗ್ಗೆ ಯೋಚಿಸಿ ಎಂದಿದ್ದ ರಾಹುಲ್‌ ದ್ರಾವಿಡ್: ವೃದ್ಧಿಮಾನ್ ಸಹಾ

ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡದ ಕುರಿತು ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅಸಮಾಧಾನಗೊಂಡಿದ್ದಾರೆ.
Last Updated 20 ಫೆಬ್ರುವರಿ 2022, 16:43 IST
‘ನಿವೃತ್ತಿ’ ಬಗ್ಗೆ ಯೋಚಿಸಿ ಎಂದಿದ್ದ ರಾಹುಲ್‌ ದ್ರಾವಿಡ್: ವೃದ್ಧಿಮಾನ್ ಸಹಾ
ADVERTISEMENT

IND vs NZ: ಟೀಮ್ ಇಂಡಿಯಾ 234 ರನ್ ಗಳಿಸಿ ಡಿಕ್ಲೇರ್, ನ್ಯೂಜಿಲೆಂಡ್‌ಗೆ 284 ಗುರಿ

ಕಾನ್ಪುರದಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿರುವ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ, ನ್ಯೂಜಿಲೆಂಡ್‌ಗೆ 284 ರನ್ ಗೆಲುವಿನ ಗುರಿ ನೀಡಿದೆ.
Last Updated 28 ನವೆಂಬರ್ 2021, 12:11 IST
IND vs NZ: ಟೀಮ್ ಇಂಡಿಯಾ 234 ರನ್ ಗಳಿಸಿ ಡಿಕ್ಲೇರ್, ನ್ಯೂಜಿಲೆಂಡ್‌ಗೆ 284 ಗುರಿ

IND vs NZ: ಸಹಾ ಬದಲು ಕೀಪಿಂಗ್ ಮಾಡಿದ ಭರತ್, ಪದಾರ್ಪಣೆ ಪಂದ್ಯದಲ್ಲೇ ಮೋಡಿ!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರ ಬದಲಿಗೆ ಕಣಕ್ಕಿಳಿದ ಕೆ.ಎಸ್.ಭರತ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
Last Updated 27 ನವೆಂಬರ್ 2021, 8:35 IST
IND vs NZ: ಸಹಾ ಬದಲು ಕೀಪಿಂಗ್ ಮಾಡಿದ ಭರತ್, ಪದಾರ್ಪಣೆ ಪಂದ್ಯದಲ್ಲೇ ಮೋಡಿ!

IND vs NZ Test: ವೃದ್ಧಿಮಾನ್ ಸಹಾಗೆ ಕುತ್ತಿಗೆ ನೋವು, ಕೀಪಿಂಗ್‌ಗೆ ಕೆ.ಎಸ್.ಭರತ್

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟದ ವೇಳೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನ ಕಾರಣ ಮೈದಾನದಿಂದ ನಿರ್ಗಮಿಸಿದರು. ಅವರ ಬದಲಿಗೆ ಕೆ.ಎಸ್.ಭರತ್ ಅವರು ಕೀಪಿಂಗ್ ನಿರ್ವಹಿಸುತ್ತಿದ್ದಾರೆ.
Last Updated 27 ನವೆಂಬರ್ 2021, 6:12 IST
IND vs NZ Test: ವೃದ್ಧಿಮಾನ್ ಸಹಾಗೆ ಕುತ್ತಿಗೆ ನೋವು, ಕೀಪಿಂಗ್‌ಗೆ ಕೆ.ಎಸ್.ಭರತ್
ADVERTISEMENT
ADVERTISEMENT
ADVERTISEMENT