ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

WTO

ADVERTISEMENT

WTO Meet | ನಾಳೆಯಿಂದ ಅಬುದಾಬಿಯಲ್ಲಿ ಸಚಿವರ ಸಭೆ

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) 13ನೇ ಸಚಿವರ ಸಭೆ ಯುನೈಟೆಡ್ ಅರಬ್‌ ಎಮಿರೇಟ್ಸ್‌ನ (ಯುಎಇ) ಅಬುಧಾಬಿಯಲ್ಲಿ ಫೆಬ್ರುವರಿ 26ರಿಂದ ಆರಂಭವಾಗಲಿದೆ. ಭಾರತೀಯ ನಿಯೋಗವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೇತೃತ್ವ ವಹಿಸಲಿದ್ದಾರೆ.
Last Updated 25 ಫೆಬ್ರುವರಿ 2024, 14:43 IST
WTO Meet | ನಾಳೆಯಿಂದ ಅಬುದಾಬಿಯಲ್ಲಿ ಸಚಿವರ ಸಭೆ

ಆಹಾರ ಭದ್ರತೆ: ಶಾಶ್ವತ ಪರಿಹಾರ ಬಯಸಿದ ಭಾರತ

ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ಸಚಿವರ ಸಭೆಯಲ್ಲಿ ಮೀನುಗಾರರ ಹಿತಾಸಕ್ತಿಗಳ ರಕ್ಷಣೆ ಮತ್ತು ಆಹಾರ ಭದ್ರತೆಗಾಗಿ ಧಾನ್ಯಗಳ ದಾಸ್ತಾನಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತ ಬಯಸಿದೆ.
Last Updated 25 ಫೆಬ್ರುವರಿ 2024, 13:31 IST
ಆಹಾರ ಭದ್ರತೆ: ಶಾಶ್ವತ ಪರಿಹಾರ ಬಯಸಿದ ಭಾರತ

ವೈ,ಜಿ ಮುರಳಿಧರನ್ ಅವರ ವಿಶ್ಲೇಷಣೆ: ಜಿನೀವಾದಲ್ಲಿ ಭಾರತಕ್ಕೆ ದಕ್ಕಿದ್ದೇನು?

ಮತ್ತೆ ಚುರುಕಾದಂತಿರುವ ಡಬ್ಲ್ಯುಟಿಒ l ಪ್ರಸ್ತಾವ ಮತ್ತು ಫಲಶ್ರುತಿ
Last Updated 28 ಜೂನ್ 2022, 19:35 IST
ವೈ,ಜಿ ಮುರಳಿಧರನ್ ಅವರ ವಿಶ್ಲೇಷಣೆ: ಜಿನೀವಾದಲ್ಲಿ ಭಾರತಕ್ಕೆ ದಕ್ಕಿದ್ದೇನು?

ಮೀನುಗಾರಿಕೆ ಸಬ್ಸಿಡಿ ರದ್ದುಗೊಳಿಸುವ ಡಬ್ಲ್ಯುಟಿಒ ಪ್ರಸ್ತಾವಕ್ಕೆ ಭಾರತ ಆಕ್ಷೇಪ

ಮೀನುಗಾರಿಕೆಗೆ ನೀಡುತ್ತಿರುವ ಸಬ್ಸಿಡಿಗಳನ್ನು ರದ್ದುಗೊಳಿಸಲು ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯುಟಿಒ) ಮಾಡಿರುವ ಪ್ರಸ್ತಾವನೆಯು ನ್ಯಾಯಸಮ್ಮತವಾಗಿ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 12 ನವೆಂಬರ್ 2021, 14:25 IST
ಮೀನುಗಾರಿಕೆ ಸಬ್ಸಿಡಿ ರದ್ದುಗೊಳಿಸುವ ಡಬ್ಲ್ಯುಟಿಒ ಪ್ರಸ್ತಾವಕ್ಕೆ ಭಾರತ ಆಕ್ಷೇಪ

ದ.ಆಫ್ರಿಕಾ, ಭಾರತಕ್ಕೆ ಬೆಂಬಲ: ಬೈಡನ್‌ಗೆ ಅಮೆರಿಕ ಸಂಸದರ ಒತ್ತಾಯ

ಬೌದ್ಧಿಕಆಸ್ತಿ ಹಕ್ಕುಗಳ ಜಾರಿಗೆ ತಡೆ: ಡಬ್ಲ್ಯೂಟಿಒಗೆ ಮನವಿ
Last Updated 18 ಮಾರ್ಚ್ 2021, 6:08 IST
ದ.ಆಫ್ರಿಕಾ, ಭಾರತಕ್ಕೆ ಬೆಂಬಲ: ಬೈಡನ್‌ಗೆ ಅಮೆರಿಕ ಸಂಸದರ ಒತ್ತಾಯ

‘ಎಫ್‌ಡಿಐ: ಡಬ್ಲ್ಯೂಟಿಒ ನಿಯಮ ಮೀರಿಲ್ಲ’

ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ ನಿಯಮಗಳಲ್ಲಿ ಹಿಂದಿನ ವರ್ಷ ತಂದಿರುವ ಬದಲಾವಣೆಗಳು ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲ್ಯೂಟಿಒ) ನಿಯಮಗಳಿಗೆ ಅನುಗುಣವಾಗಿಯೇ ಇವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
Last Updated 12 ಫೆಬ್ರುವರಿ 2021, 12:33 IST
fallback

ಧರಣಿ ಮಣಿಸಲಿ ವೈರಾಣು ಬವಣೆ

ಆರೋಗ್ಯ ಕ್ಷೇತ್ರವು ಗುರುತಿಸಬೇಕಿದೆ ನಿಸರ್ಗ ನಿರ್ವಹಣೆಯ ಲಕ್ಷ್ಮಣರೇಖೆ
Last Updated 31 ಮಾರ್ಚ್ 2020, 20:15 IST
ಧರಣಿ ಮಣಿಸಲಿ ವೈರಾಣು ಬವಣೆ
ADVERTISEMENT

ಭಾರತ, ಚೀನಾವನ್ನು ನಡೆಸಿಕೊಂಡಂತೆ ನಮ್ಮನ್ನೂ ನಡೆಸಿಕೊಳ್ಳಿ: ಟ್ರಂಪ್‌

ಅವರಿಗೆ (ಭಾರತ–ಚೀನಾ) ಅನುಕೂಲಗಳಾಗುವುದಿದ್ದರೆ ನಮಗೂ ಆಗಲಿ. ಇಲ್ಲವೇ ಅವರಿಗೂ ಆಗುವುದು ಬೇಡ. ತಾರತಮ್ಯ ನಿವಾರಣೆಯಾಗಲಿ ಎಂದಿದ್ದಾರೆ ಟ್ರಂಪ್‌.
Last Updated 23 ಜನವರಿ 2020, 2:55 IST
ಭಾರತ, ಚೀನಾವನ್ನು ನಡೆಸಿಕೊಂಡಂತೆ ನಮ್ಮನ್ನೂ ನಡೆಸಿಕೊಳ್ಳಿ: ಟ್ರಂಪ್‌

ಡಬ್ಲ್ಯುಟಿಒ: ಯಾರಿಗಾಗಿ ಹೋರಾಟ?

ಈ ವ್ಯಾಪಾರ ಸಂಘಟನೆಗೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ
Last Updated 6 ಡಿಸೆಂಬರ್ 2019, 19:45 IST
ಡಬ್ಲ್ಯುಟಿಒ: ಯಾರಿಗಾಗಿ ಹೋರಾಟ?

ಡಬ್ಲ್ಯುಟಿಒ ದುರ್ಬಲಕ್ಕೆ ಅಮೆರಿಕ ಯತ್ನ

ಬ್ಯೂನಸ್‌ ಐರಿಸ್‌ ಜಿ–20 ಶೃಂಗಸಭೆಯಲ್ಲಿ ‘ಬ್ರಿಕ್ಸ್‌’ ರಾಷ್ಟ್ರಗಳ ನಾಯಕರ ಅಸಮಾಧಾನ
Last Updated 1 ಡಿಸೆಂಬರ್ 2018, 20:00 IST
ಡಬ್ಲ್ಯುಟಿಒ ದುರ್ಬಲಕ್ಕೆ ಅಮೆರಿಕ ಯತ್ನ
ADVERTISEMENT
ADVERTISEMENT
ADVERTISEMENT