ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Xi Jinping

ADVERTISEMENT

G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಆಗಮಿಸಿದ್ದು, ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
Last Updated 18 ನವೆಂಬರ್ 2024, 2:50 IST
G20 Summit 2024 | ಬ್ರೆಜಿಲ್‌ಗೆ ಬಂದಿಳಿದ ಪ್ರಧಾನಿ ಮೋದಿ: ಅದ್ದೂರಿ ಸ್ವಾಗತ

ಭಾರತ–ಚೀನಾ ಒಪ್ಪಂದ: ಡೆಪ್ಸಾಂಗ್–ಡೆಮ್‌ಚೋಕ್‌ದಲ್ಲಿ ಸೇನೆ ವಾಪಸ್ ಪ್ರಕ್ರಿಯೆ ಆರಂಭ

ಪೂರ್ವ ಲಡಾಖ್ ಸೆಕ್ಟರ್‌ನ ಡೆಪ್ಸಾಂಗ್ –ಡೆಮ್‌ಚೋಕ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 25 ಅಕ್ಟೋಬರ್ 2024, 4:14 IST
ಭಾರತ–ಚೀನಾ ಒಪ್ಪಂದ: ಡೆಪ್ಸಾಂಗ್–ಡೆಮ್‌ಚೋಕ್‌ದಲ್ಲಿ ಸೇನೆ ವಾಪಸ್ ಪ್ರಕ್ರಿಯೆ ಆರಂಭ

ಗಡಿ ಒಪ್ಪಂದಕ್ಕೆ ಮೋದಿ, ಷಿ ಒಪ್ಪಿಗೆ ಮುದ್ರೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸರಿಸುಮಾರು ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
Last Updated 23 ಅಕ್ಟೋಬರ್ 2024, 15:56 IST
ಗಡಿ ಒಪ್ಪಂದಕ್ಕೆ ಮೋದಿ, ಷಿ ಒಪ್ಪಿಗೆ ಮುದ್ರೆ

BRICS | ಮೋದಿ – ಷಿ ಮಾತುಕತೆ: ಭಾರತ, ಚೀನಾ ಗಡಿಯಲ್ಲಿ ಶಾಂತಿ, ಭದ್ರತೆಗೆ ಒತ್ತು

ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು.
Last Updated 23 ಅಕ್ಟೋಬರ್ 2024, 13:30 IST
BRICS | ಮೋದಿ – ಷಿ ಮಾತುಕತೆ: ಭಾರತ, ಚೀನಾ ಗಡಿಯಲ್ಲಿ ಶಾಂತಿ, ಭದ್ರತೆಗೆ ಒತ್ತು

ಚೀನಾದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಕುಸಿತ: 11 ಮಂದಿ ಸಾವು, ಹಲವರು ನಾಪತ್ತೆ

ಭಾರಿ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಸೇತುವೆ ಕುಸಿದು ಕನಿಷ್ಠ 11 ಮಂದಿ ಮೃತಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 7:15 IST
ಚೀನಾದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಕುಸಿತ: 11 ಮಂದಿ ಸಾವು, ಹಲವರು ನಾಪತ್ತೆ

ಚೀನಾ– ರಷ್ಯಾ ಬಾಂಧವ್ಯ ವಿಶ್ವಶಾಂತಿಗೆ ಅನುಕೂಲಕರ: ಪುಟಿನ್‌, ಜಿನ್‌ಪಿಂಗ್‌

ಮಾತುಕತೆ ವೇಳೆ ವ್ಲಾಡಿಮಿರ್‌ ಪುಟಿನ್‌– ಷಿ ಜಿನ್‌ಪಿಂಗ್‌ ಪ್ರತಿಪಾದನೆ
Last Updated 16 ಮೇ 2024, 14:15 IST
ಚೀನಾ– ರಷ್ಯಾ ಬಾಂಧವ್ಯ ವಿಶ್ವಶಾಂತಿಗೆ ಅನುಕೂಲಕರ: ಪುಟಿನ್‌, ಜಿನ್‌ಪಿಂಗ್‌

ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ

ಚೀನಾದ ದಕ್ಷಿಣದ ಗುವಾಂಗ್‌ಡಾಂಗ್‌ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಹೆದ್ದಾರಿ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
Last Updated 2 ಮೇ 2024, 13:04 IST
ಚೀನಾ | ಎಕ್ಸ್‌ಪ್ರೆಸ್‌ವೇ ಕುಸಿತ; ಮೃತರ ಸಂಖ್ಯೆ 48ಕ್ಕೆ ಏರಿಕೆ
ADVERTISEMENT

ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಪಾಕಿಸ್ತಾನದ ಗುರಿನಿರ್ದೇಶಿತ ಕ್ಷಿಪಣಿ ಯೋಜನೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುವುದಕ್ಕೆ ಚೀನಾದ ಮೂರು ಕಂಪನಿಗಳು ಹಾಗೂ ಬೆಲಾರುಸ್‌ನ ಒಂದು ಕಂಪನಿಯ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.
Last Updated 20 ಏಪ್ರಿಲ್ 2024, 13:42 IST
ಪಾಕಿಸ್ತಾನಕ್ಕೆ ನೆರವು: ಚೀನಾದ ಕಂಪನಿಗಳಿಗೆ ಅಮೆರಿಕ ನಿರ್ಬಂಧ

ಶ್ರೀಲಂಕಾಗೆ ಎಲ್ಲ ರೀತಿಯ ಬೆಂಬಲ: ಚೀನಾ ಭರವಸೆ

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಯತ್ನಗಳಿಗಾಗಿ ಪ್ರಧಾನಿ ದಿನೇಶ್‌ ಗುಣವರ್ಧನಾ ಅವರಿಗೆ ನಿರಂತರ ಬೆಂಬಲ ನೀಡುವುದಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭರವಸೆ ನೀಡಿದ್ದಾರೆ.
Last Updated 28 ಮಾರ್ಚ್ 2024, 15:53 IST
ಶ್ರೀಲಂಕಾಗೆ ಎಲ್ಲ ರೀತಿಯ ಬೆಂಬಲ: ಚೀನಾ ಭರವಸೆ

ಮೇ ತಿಂಗಳಿನಲ್ಲಿ ಚೀನಾಗೆ ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ ಸಾಧ್ಯತೆ

‘ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮೇ ತಿಂಗಳಿನಲ್ಲಿ ಚೀನಾಗೆ ಭೇಟಿ ನೀಡಿ, ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
Last Updated 19 ಮಾರ್ಚ್ 2024, 12:47 IST
ಮೇ ತಿಂಗಳಿನಲ್ಲಿ ಚೀನಾಗೆ ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ ಸಾಧ್ಯತೆ
ADVERTISEMENT
ADVERTISEMENT
ADVERTISEMENT