ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಸ್ಸಾಂ

ADVERTISEMENT

ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ

ಅಸ್ಸಾಂನ ಉಗ್ರಗಾಮಿ ಗುಂಪುಗಳಲ್ಲಿ ಒಂದಾದ ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೊಲ್ಯಾಂಡ್‌ (ಎನ್‌ಡಿಎಫ್‌ಬಿ)ನೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 27 ಜನವರಿ 2020, 14:21 IST
ಬೋಡೊಲ್ಯಾಂಡ್: ಮಹತ್ವದ ಒಪ್ಪಂದಕ್ಕೆ ಕೇಂದ್ರ ಸಹಿ

ತರಬೇತಿ ವೇಳೆ ಅವಘಡ; ಆರ್ಚರಿ ಪಟು ಶಿವಾಂಗಿನಿಗೆ ಚುಚ್ಚಿದ ಬಾಣ

ಅಸ್ಸಾಂ ಮೂಲದ ಆರ್ಚರಿ ಪಟು ಶಿವಾಂಗಿನಿ ಗೊಹೇನ್‌ಗೆ ತರಬೇತಿ ವೇಳೆ ಎರಡು ಬಾಣಗಳು ಚುಚ್ಚಿದ್ದು, ಸರ್ಜರಿ ಮೂಲಕ ಬಾಣಗಳನ್ನು ಹೊರ ತೆಗೆಯಲಾಗಿದೆ
Last Updated 10 ಜನವರಿ 2020, 12:43 IST
ತರಬೇತಿ ವೇಳೆ ಅವಘಡ; ಆರ್ಚರಿ ಪಟು ಶಿವಾಂಗಿನಿಗೆ ಚುಚ್ಚಿದ ಬಾಣ

ಗುವಾಹಟಿ| ಪೌರತ್ವ ಮಸೂದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು: 2 ಸಾವು

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗುಂಡು ತಾಗಿ ಇಬ್ಬರು ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ.
Last Updated 12 ಡಿಸೆಂಬರ್ 2019, 14:36 IST
ಗುವಾಹಟಿ| ಪೌರತ್ವ ಮಸೂದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು: 2 ಸಾವು

ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ವಿಮಾನ ಸೇವೆಗಳು ರದ್ದಾಗಿವೆ.
Last Updated 12 ಡಿಸೆಂಬರ್ 2019, 12:43 IST
ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು

ಪೌರತ್ವ ಮಸೂದೆಗೆ ವಿರೋಧ: ಅಸ್ಸಾಂನಲ್ಲಿ ಬಿಜೆಪಿ ಶಾಸಕ ಹಜಾರಿಕಾ ಮನೆಗೆ ಬೆಂಕಿ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಅಸ್ಸಾಂನ ಚಬುವಾದಲ್ಲಿ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ .
Last Updated 12 ಡಿಸೆಂಬರ್ 2019, 11:28 IST
ಪೌರತ್ವ ಮಸೂದೆಗೆ ವಿರೋಧ: ಅಸ್ಸಾಂನಲ್ಲಿ ಬಿಜೆಪಿ ಶಾಸಕ ಹಜಾರಿಕಾ ಮನೆಗೆ ಬೆಂಕಿ

ಅಸ್ಸಾಂ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸ ಇಲ್ಲ

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗಳಿಗೆ ಸರ್ಕಾರಿ ಕೆಲಸ ನೀಡಬಾರದು ಎಂಬ ನಿರ್ಧಾರವನ್ನು ಅಸ್ಸಾಂ ಸರ್ಕಾರದ ಸಚಿವ ಸಂಪುಟ ಕೈಗೊಂಡಿದ್ದು,ಜನವರಿ1, 2021ರಿಂದ ಇದು ಅನುಷ್ಠಾನಕ್ಕೆ ಬರಲಿದೆ.
Last Updated 22 ಅಕ್ಟೋಬರ್ 2019, 11:30 IST
ಅಸ್ಸಾಂ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸ ಇಲ್ಲ

ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರು ಮತದಾನ ಮಾಡಬಹುದು: ಚುನಾವಣಾ ಆಯೋಗ 

ರಾಷ್ಟ್ರೀಯ ಪೌರತ್ವನೋಂದಣಿ (ಎನ್‌ಆರ್‌ಸಿ)ಯಲ್ಲಿ ಇಲ್ಲದೇ ಇರುವ ವ್ಯಕ್ತಿಗಳನ್ನು ಸಂದೇಹಾಸ್ಪದ ಎಂಬುದಾಗಿ ಗುರುತಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.
Last Updated 27 ಸೆಪ್ಟೆಂಬರ್ 2019, 5:08 IST
ಎನ್‌ಆರ್‌ಸಿ ಪಟ್ಟಿಯಲ್ಲಿ ಇಲ್ಲದವರು ಮತದಾನ ಮಾಡಬಹುದು: ಚುನಾವಣಾ ಆಯೋಗ 
ADVERTISEMENT

ಶ್ರೀಕೃಷ್ಣನ ಕೊಳಲ ನಾದಕ್ಕೆ ಹಸು ಹೆಚ್ಚು ಹಾಲು ನೀಡುತ್ತದೆ: ಬಿಜೆಪಿ ಶಾಸಕ

ಶ್ರೀಕೃಷ್ಣನಂತೆ ಕೊಳಲೂದಿ ನಾದ ಹೊಮ್ಮಿಸಿದರೆ ಹಸುಗಳು ಹೆಚ್ಚು ಹಾಲು ನೀಡುತ್ತವೆ ಎಂದು ಅಸ್ಸಾಂನ ಬಿಜೆಪಿ ಶಾಸಕ ದಿಲೀಪ್ ಕುಮಾರ್ಪೌಲ್ ಹೇಳಿದ್ದಾರೆ.
Last Updated 27 ಆಗಸ್ಟ್ 2019, 10:14 IST
ಶ್ರೀಕೃಷ್ಣನ ಕೊಳಲ ನಾದಕ್ಕೆ ಹಸು ಹೆಚ್ಚು ಹಾಲು ನೀಡುತ್ತದೆ: ಬಿಜೆಪಿ ಶಾಸಕ

ಭಾರತೀಯ ವಾಯುಪಡೆಯ AN-32 ವಿಮಾನ ನಾಪತ್ತೆ

ಅಸ್ಸಾಂನ ಜೋರ್ಹಾಟ್‌ನಿಂದ ಅರುಣಾಚಲ ಪ್ರದೇಶದ ಮೆಚುಕಾದತ್ತ ಹೊರಟಿದ್ದ ಭಾರತೀಯ ವಾಯುಪಡೆಯ AN-32 ವಿಮಾನ ಸೋಮವಾರ ನಾಪತ್ತೆಯಾಗಿದೆ.
Last Updated 3 ಜೂನ್ 2019, 12:19 IST
ಭಾರತೀಯ ವಾಯುಪಡೆಯ AN-32 ವಿಮಾನ ನಾಪತ್ತೆ

ಅಸ್ಸಾಂ: ನಿವೃತ್ತ ಸೇನಾಧಿಕಾರಿಯನ್ನು ವಿದೇಶಿಯೆಂದು ಮುದ್ರೆಯೊತ್ತಿ ಬಂಧನ!

ನಿವೃತ್ತ ಸೇನಾಧಿಕಾರಿ, ಗುವಾಹಟಿ ನಿವಾಸಿ ಮೊಹಮ್ಮದ್ ಸನಾ ಉಲ್ಲಾಹ್ ಅವರನ್ನುಅಸ್ಸಾಂ ಪೊಲೀಸರು ರಾಷ್ಟ್ರೀಯತೆ ಪ್ರಶ್ನಿಸಿ ಬಂಧನಕ್ಕೊಳಪಡಿಸಿದ ಘಟನೆ ವರದಿಯಾಗಿದೆ.
Last Updated 30 ಮೇ 2019, 12:17 IST
 ಅಸ್ಸಾಂ: ನಿವೃತ್ತ ಸೇನಾಧಿಕಾರಿಯನ್ನು ವಿದೇಶಿಯೆಂದು ಮುದ್ರೆಯೊತ್ತಿ ಬಂಧನ!
ADVERTISEMENT
ADVERTISEMENT
ADVERTISEMENT