ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಇಸ್ರೊ

ADVERTISEMENT

ಮಾಜಿ ವಿಜ್ಞಾನಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಪೊಲೀಸರ ವಿರುದ್ಧ ಹರಿಹಾಯ್ದ ಸುಪ್ರೀಂ ಕೋರ್ಟ್‌
Last Updated 21 ಜನವರಿ 2020, 9:44 IST
ಮಾಜಿ ವಿಜ್ಞಾನಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಚಂದ್ರಯಾನ -3 ಯೋಜನೆಗೆ ಕೇಂದ್ರದ ಅನುಮತಿ ಲಭಿಸಿದೆ: ಇಸ್ರೊ ಮುಖ್ಯಸ್ಥ ಕೆ.ಶಿವನ್

ಚಂದ್ರಯಾನ-3 ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದ್ದು, ಯೋಜನೆಯ ಕಾರ್ಯಗಳು ನಡೆಯುತ್ತಿವೆ ಎಂದು ಇಸ್ರೊಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
Last Updated 1 ಜನವರಿ 2020, 7:18 IST
ಚಂದ್ರಯಾನ -3 ಯೋಜನೆಗೆ ಕೇಂದ್ರದ ಅನುಮತಿ ಲಭಿಸಿದೆ: ಇಸ್ರೊ ಮುಖ್ಯಸ್ಥ ಕೆ.ಶಿವನ್

ಚಂದ್ರಯಾನ 2:  ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ 

ಚಂದ್ರಯಾನ 2ರ ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳದಲ್ಲಿ ರಭಸವಾಗಿ ಅಪ್ಪಳಿಸಿದ್ದು ಮೂರು ತಿಂಗಳ ನಂತರ ಇದರ ಅವಶೇಷ ಪತ್ತೆಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.
Last Updated 3 ಡಿಸೆಂಬರ್ 2019, 5:05 IST
ಚಂದ್ರಯಾನ 2:  ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಅವಶೇಷ ಪತ್ತೆ 

‘ಚಂದ್ರಯಾನ–3’ಕ್ಕೆ ಇಸ್ರೊ ಸಿದ್ಧತೆ: ಮುಂದಿನ ವರ್ಷ ನವೆಂಬರ್‌ನಲ್ಲಿ ಲ್ಯಾಂಡಿಂಗ್‌?

ಇಸ್ರೊ ಮೂಲಗಳಿಂದ ಮಾಹಿತಿ
Last Updated 14 ನವೆಂಬರ್ 2019, 10:17 IST
‘ಚಂದ್ರಯಾನ–3’ಕ್ಕೆ ಇಸ್ರೊ ಸಿದ್ಧತೆ: ಮುಂದಿನ ವರ್ಷ ನವೆಂಬರ್‌ನಲ್ಲಿ ಲ್ಯಾಂಡಿಂಗ್‌?

ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

‘ಸಾಫ್ಟ್‌ ಲ್ಯಾಂಡಿಗ್‌’ಗಾಗಿ ಮತ್ತೆ ನಡೆಯಲಿದೆ ಪ್ರಯತ್ನ
Last Updated 2 ನವೆಂಬರ್ 2019, 10:43 IST
ಚಂದ್ರಯಾನ 2 ಅಂತಿಮವಲ್ಲ: ಇಸ್ರೊ ಅಧ್ಯಕ್ಷ ಕೆ. ಶಿವನ್‌

ಹೈದರಾಬಾದ್‌ನಲ್ಲಿ ಇಸ್ರೊ ವಿಜ್ಞಾನಿ ನಿಗೂಢ ಸಾವು; ಹತ್ಯೆ ಶಂಕೆ

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ರಾಷ್ಟ್ರೀಯ ದೂರಸಂವೇದಿ ಕೇಂದ್ರದ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಮಂಗಳವಾರ ಅವರ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾಗಿದ್ದಾರೆ.
Last Updated 2 ಅಕ್ಟೋಬರ್ 2019, 12:06 IST
ಹೈದರಾಬಾದ್‌ನಲ್ಲಿ ಇಸ್ರೊ ವಿಜ್ಞಾನಿ ನಿಗೂಢ ಸಾವು; ಹತ್ಯೆ ಶಂಕೆ

ಚಂದ್ರಯಾನ- 2: ವಿಕ್ರಂ ಲ್ಯಾಂಡರ್‌ನ ಪಯಣ ಹೇಗಿರುತ್ತದೆ?

ಸೆಪ್ಟೆಂಬರ್ 7ರಂದು ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಅಂದಹಾಗೆ ವಿಕ್ರಂ ಲ್ಯಾಂಡರ್ ಕಾರ್ಯಾಚರಣೆ ಅವಧಿ 14 ದಿನವಾಗಿದೆ.
Last Updated 6 ಸೆಪ್ಟೆಂಬರ್ 2019, 7:56 IST
ಚಂದ್ರಯಾನ- 2:  ವಿಕ್ರಂ ಲ್ಯಾಂಡರ್‌ನ ಪಯಣ ಹೇಗಿರುತ್ತದೆ?
ADVERTISEMENT

'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಮುಂಜಾನೆ 3.42ಕ್ಕೆ ...
Last Updated 4 ಸೆಪ್ಟೆಂಬರ್ 2019, 5:01 IST
'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

ಬಿಜೆಪಿ ಸೇರಿದ ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ 

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ಶನಿವಾರ ತಿರುವನಂತಪುರಂನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.
Last Updated 28 ಅಕ್ಟೋಬರ್ 2018, 12:45 IST
ಬಿಜೆಪಿ ಸೇರಿದ ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ 

ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಪ್ರಕರಣ:ತೀರ್ಪು ಕಾಯ್ದಿರಿಸಿದ ಸುಪ್ರೀಂ

ಬೇಹುಗಾರಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದಸುಪ್ರೀಂಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
Last Updated 10 ಜುಲೈ 2018, 10:15 IST
ನಂಬಿ ನಾರಾಯಣನ್ ವಿರುದ್ಧ ಬೇಹುಗಾರಿಕೆ ಪ್ರಕರಣ:ತೀರ್ಪು ಕಾಯ್ದಿರಿಸಿದ ಸುಪ್ರೀಂ
ADVERTISEMENT
ADVERTISEMENT
ADVERTISEMENT