ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಕನ್ನಡ ಸಿನಿಮಾ

ADVERTISEMENT

ಸಿನಿಮಾ ಸಬ್ಸಿಡಿ: ನಿಯಮ ಬದಲಿಸಿದರೆ ₹5 ಕೋಟಿ ಹೊರೆ

ಅನರ್ಹ, ಕಳಪೆ ಚಿತ್ರಗಳಿಗೆ ಸಹಾಯಧನ ಕೊಡಿಸುವ ಹುನ್ನಾರ
Last Updated 28 ಡಿಸೆಂಬರ್ 2019, 19:37 IST
ಸಿನಿಮಾ ಸಬ್ಸಿಡಿ: ನಿಯಮ ಬದಲಿಸಿದರೆ ₹5 ಕೋಟಿ ಹೊರೆ

ಇದು ಕಲಿಯುಗದ ನಾರಾಯಣನ ಕಥೆ

‘ಕಿರಿಕ್ ಪಾರ್ಟಿ’ಯ ಕರ್ಣನ ನಂತರ ರಕ್ಷಿತ್ ಶೆಟ್ಟಿ ಎತ್ತಿರುವ ಅವತಾರ ನಾರಾಯಣನದು! ರಕ್ಷಿತ್ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಶುಕ್ರವಾರ ತೆರೆಗೆ ಬರುತ್ತಿದೆ. ಅಂದರೆ, ಬರೋಬ್ಬರಿ ಮೂರು ವರ್ಷಗಳ ನಂತರ ಅವರು ನಾಯಕ ನಟನಾಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
Last Updated 27 ಡಿಸೆಂಬರ್ 2019, 3:42 IST
ಇದು ಕಲಿಯುಗದ ನಾರಾಯಣನ ಕಥೆ

ಮುನ್ನೋಟ 2020: ತಾರೆಯರ ಹಂಗಾಮ

ಕನ್ನಡದ ಸ್ಟಾರ್ ನಟರು, ನಟಿಯರು ಹಾಗೂ ನಿರ್ದೇಶಕರು ಕನ್ನಡಿಗರಿಗೆ ಹೊಸ ವರ್ಷದಲ್ಲಿ ಯಾವೆಲ್ಲ ಸಿನಿಮಾ ಕೊಡಲಿದ್ದಾರೆ? ಅವುಗಳ ವಿಶೇಷ ಏನಿರಲಿದೆ? ಯಾರ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ? ಈ ಎಲ್ಲ ಸಂಗತಿಗಳ ಮೇಲೊಂದು ಫಟಾಫಟ್ ನೋಟ
Last Updated 27 ಡಿಸೆಂಬರ್ 2019, 2:53 IST
ಮುನ್ನೋಟ 2020: ತಾರೆಯರ ಹಂಗಾಮ

ಗಡಿನಾಡಲಿ ಅರಳಿದ ಪ್ರೇಮ ಕಥೆ

‌ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾಜನ್‌ ವರದಿ ಹೇಳಿದೆ. ಆದರೂ, ಮರಾಠಿಗರು ತಗಾದೆ ತೆಗೆಯುವುದು ನಿಂತಿಲ್ಲ. ಈಗ ಈ ವಿಷಯವಿಟ್ಟುಕೊಂಡೇ ನಿರ್ದೇಶಕ ನಾಗ್‌ ಹುಣಸೋಡು ‘ಗಡಿನಾಡು’ ಚಿತ್ರದ ಕಥೆ ಹೆಣೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 27 ಡಿಸೆಂಬರ್ 2019, 2:06 IST
ಗಡಿನಾಡಲಿ ಅರಳಿದ ಪ್ರೇಮ ಕಥೆ

ಸಸ್ಪೆನ್ಸ್‌ ಕಥನ: 'ಆ...ದೃಶ್ಯ'ದಲ್ಲಿ ಕಾಣಿಸಿದ್ದೇನು?

ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಸಂಗತಿಗಳಿದ್ದರಷ್ಟೇ ಸಸ್ಪೆನ್ಸ್‌ ಸಿನಿಮಾ ಕುತೂಹಲ ಕೆರಳಿಸುತ್ತದೆ. ಜೊತೆಗೆ, ಅದರ ಕಥನದ ಬಂಧವೂ ಬಿಗಿಯಾಗಿರಬೇಕು. ಒಂದಿಷ್ಟು ತಿರುವುಗಳೊಟ್ಟಿಗೆ ನಿರೂಪಣೆಯೂ ಮನಮುಟ್ಟಬೇಕು. ಆಗಷ್ಟೇ ಆ ಚಿತ್ರ ನೋಡುಗರ ಭಾವವನ್ನು ಮೀಟುತ್ತದೆ.
Last Updated 8 ನವೆಂಬರ್ 2019, 13:34 IST
ಸಸ್ಪೆನ್ಸ್‌ ಕಥನ: 'ಆ...ದೃಶ್ಯ'ದಲ್ಲಿ ಕಾಣಿಸಿದ್ದೇನು?

ನ. 15ಕ್ಕೆ ‘ಆಯುಷ್ಮಾನ್‌ಭವ’ ಸಿನಿಮಾ ಬಿಡುಗಡೆ

ಪಿ. ವಾಸು ನಿರ್ದೇಶನದ ‘ಹ್ಯಾಟ್ರಿಕ್ ಹೀರೊ’ ಶಿವರಾಜ್‌ಕುಮಾರ್‌ ನಾಯಕ ನಟನಾಗಿರುವ ‘ಆಯುಷ್ಮಾನ್‌ಭವ’ ಸಿನಿಮಾ ನವೆಂಬರ್‌ 15ರಂದು ಬಿಡುಗಡೆಯಾಗಲಿದೆ.
Last Updated 8 ನವೆಂಬರ್ 2019, 10:37 IST
ನ. 15ಕ್ಕೆ ‘ಆಯುಷ್ಮಾನ್‌ಭವ’ ಸಿನಿಮಾ ಬಿಡುಗಡೆ

ಕನ್ನಡ ಸಿನಿ ಪಯಣದ ಬಗ್ಗೆ ಶಾನ್ವಿ ಪತ್ರ: ಅಭಿಮಾನಿಗಳಿಂದ ಮೆಚ್ಚುಗೆ

ಕನ್ನಡ ರಾಜ್ಯೋತ್ಸವದ ಶುಭಾಶಯ
Last Updated 4 ನವೆಂಬರ್ 2019, 11:50 IST
ಕನ್ನಡ ಸಿನಿ ಪಯಣದ ಬಗ್ಗೆ ಶಾನ್ವಿ ಪತ್ರ: ಅಭಿಮಾನಿಗಳಿಂದ ಮೆಚ್ಚುಗೆ
ADVERTISEMENT

ಆರೆಂಜ್: ಸ್ವಲ್ಪ ಸಿಹಿ, ಜಾಸ್ತಿ ಹುಳಿ

ಕಿತ್ತಳೆ ಬಹುಪಯೋಗಿ ಹಣ್ಣು. ತಾಜಾ ಹಣ್ಣಿನಿಂದ ತಯಾರಿಸಿದ ಜ್ಯೂಸ್‌ ಕುಡಿದರೆ ಮನಸ್ಸಿಗೆ ಹಿತಕರ. ಮಾಗದ ಹಣ್ಣಿನಿಂದ ತಯಾರಿಸಿದ ಜ್ಯೂಸ್‌ ಕುಡಿಯುವುದು ಕಷ್ಟಕರ. ಆದರೆ, ಅದೇ ಜ್ಯೂಸ್‌ಗೆ ಹೆಚ್ಚಾಗಿ ಸಕ್ಕರೆ ಮಿಶ್ರಣ ಮಾಡಿ ಕುಡಿಯುಲು ಕೊಟ್ಟರೆ ಗ್ರಾಹಕರು ಮುಖ ಸಿಂಡರಿಸಿಕೊಳ್ಳುತ್ತಾರೆ. ‘ಆರೆಂಜ್‌’ ಚಿತ್ರದಲ್ಲಿ ಹುಳಿ ಹುಳಿಯಾದ ಕಿತ್ತಳೆಗೆ ಹೆಚ್ಚಾಗಿ ಸಕ್ಕರೆಯ ಪಾಕ ಹಾಕಿ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್‌ ರಾಜ್‌. ‍
Last Updated 7 ಡಿಸೆಂಬರ್ 2018, 11:23 IST
ಆರೆಂಜ್: ಸ್ವಲ್ಪ ಸಿಹಿ, ಜಾಸ್ತಿ ಹುಳಿ

‘ಭೈರವಗೀತ’ ನೆತ್ತರಿನಲ್ಲಿ ಕಮರಿದ ಗುಲಾಬಿ

ಕ್ರೌರ್ಯದ ಭೂತ ಮೈಗೆ ಮೆಟ್ಟಿಕೊಂಡ ನಾಯಕನಿಗೂ ಖಳನಿಗೂ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇದು ‘ಭೈರವಗೀತ’ ಮಾದರಿಯ ಸಿನಿಮಾಗಳ ಬಹುದೊಡ್ಡ ಮಿತಿ.
Last Updated 7 ಡಿಸೆಂಬರ್ 2018, 11:02 IST
‘ಭೈರವಗೀತ’ ನೆತ್ತರಿನಲ್ಲಿ ಕಮರಿದ ಗುಲಾಬಿ

ಮುಗ್ಧತೆಯ ಹೊತ್ತಿಗೆಯಲ್ಲಿ ಶುದ್ಧ ಮನುಷ್ಯತ್ವದ ಕಥನ

ಮಗುವಿನ ಮನಸ್ಸು ಮುಗ್ಧತೆಯ ಆಗರ. ಆದರೆ, ಇಂದಿನ ಬಹುತೇಕ ಮಕ್ಕಳಲ್ಲಿ ಮುಗ್ಧತೆ ಮಾಯವಾಗಿದೆ. ಇನ್ನೊಂದೆಡೆ ರಾಜಕೀಯ ಲಾಭದ ಹಾಲು ಕರೆಯಲು ಕೆಚ್ಚಲಿಗೆ ಕೈಹಾಕುವ ಜನರಿಗೆ ಹಸುವಿನ ಮುಗ್ಧತೆ ಅರ್ಥವಾಗುವುದಿಲ್ಲ. ಮೂಲರೂಪ ಮರೆತು ಪರಸ್ಪರ ಕೆಸರೆರಚಾಟ ನಡೆಸುತ್ತಿರುವ ನಮಗೆ ನಮ್ಮೊಳಗಿನ ಜೀವಸೆಲೆಯಾದ ಮನುಷ್ಯ ಧರ್ಮದ ಬಗ್ಗೆ ಅರಿವು ಇರುವುದಿಲ್ಲ. ನಾವು ನಿತ್ಯವೂ ಎದುರಿಸುತ್ತಿರುವ ಘೋರ ಸಮಸ್ಯೆಗಳನ್ನು ಕೊಂಚವೂ ವಾಚ್ಯಗೊಳಿಸದೆ ನವಿರಾದ ಹಾಸ್ಯದ ಮೂಲಕ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಸೂಕ್ಷ್ಮವಾಗಿ ನೇಯ್ದಿದ್ದಾರೆ ನಿರ್ದೇಶಕ ಡಿ. ಸತ್ಯಪ್ರಕಾಶ್‌. ಈ ಚಿತ್ರದಲ್ಲಿ ಮಾನವೀಯತೆ ಸಾರುವ ಗಟ್ಟಿಯಾದ ಕತೆಯಿದೆ.
Last Updated 25 ಆಗಸ್ಟ್ 2018, 16:47 IST
ಮುಗ್ಧತೆಯ ಹೊತ್ತಿಗೆಯಲ್ಲಿ ಶುದ್ಧ ಮನುಷ್ಯತ್ವದ ಕಥನ
ADVERTISEMENT
ADVERTISEMENT
ADVERTISEMENT