ಬುದ್ಧನ ಜಾತಕ ಕಥೆಗಳು | ಕೋಪದಲ್ಲಿ ಮಾಡಿದ ತೀರ್ಮಾನ
ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿ, ಶ್ರೇಷ್ಠ ಶಿಕ್ಷಣವನ್ನು ಪಡೆದು, ರಾಜಕುಮಾರನಾಗಿ ದೇಶವನ್ನು ಸುತ್ತಿ, ಅನುಭವ ಪಡೆದು, ತಂದೆಯ ಮರಣಾನಂತರ ತಾನೇ ರಾಜನಾದ. ದಾನಗಳನ್ನು ಮಾಡಿ, ಧರ್ಮದಿಂದ ರಾಜ್ಯವನ್ನು ನಡೆಸಿ ದೊಡ್ಡ ಹೆಸರು ಸಂಪಾದಿಸಿದ.Last Updated 27 ಮಾರ್ಚ್ 2020, 17:24 IST